ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Uttarkhand

ADVERTISEMENT

ಉತ್ತರಾಖಂಡ | ವಿದೇಶಿ ಚಾರಣಿಗರ ರಕ್ಷಣೆಗಾಗಿ SDRF ಪರ್ವತಾರೋಹಿಗಳ ತಂಡ ಭಾಗಿ

ಉತ್ತರಾಖಂಡದ ಚಮೋಲಿ ಜಿಲ್ಲೆಯ ಚೌಖಂಬದಲ್ಲಿ ಚಾರಣದ ವೇಳೆ ಅಪಾಯಕ್ಕೆ ಸಿಲುಕಿರುವ ಇಬ್ಬರು ವಿದೇಶಿ ಪರ್ವತಾರೋಹಿಗಳ ರಕ್ಷಣೆಗಾಗಿ ಇಂದು (ಶನಿವಾರ) ಕಾರ್ಯಾಚರಣೆ ಮುಂದುವರಿಸಲಾಗಿದೆ.
Last Updated 5 ಅಕ್ಟೋಬರ್ 2024, 10:29 IST
ಉತ್ತರಾಖಂಡ | ವಿದೇಶಿ ಚಾರಣಿಗರ ರಕ್ಷಣೆಗಾಗಿ SDRF ಪರ್ವತಾರೋಹಿಗಳ ತಂಡ ಭಾಗಿ

ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಭೂಕುಸಿತ: ನಾಲ್ವರು ನೇಪಾಳಿ ಕಾರ್ಮಿಕರು ಸಾವು

ಉತ್ತರಾಖಂಡದ ಫಾಟಾ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ ನೇಪಾಳದ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Last Updated 23 ಆಗಸ್ಟ್ 2024, 5:36 IST
ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಭೂಕುಸಿತ: ನಾಲ್ವರು ನೇಪಾಳಿ ಕಾರ್ಮಿಕರು ಸಾವು

ಉತ್ತರಾಖಂಡ: 16 ವರ್ಷದ ಬಾಲಕಿ ಮೇಲೆ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ, ಐವರ ಬಂಧನ

ಉತ್ತರಾಖಂಡದಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಭಾನುವಾರ ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
Last Updated 18 ಆಗಸ್ಟ್ 2024, 13:26 IST
ಉತ್ತರಾಖಂಡ: 16 ವರ್ಷದ ಬಾಲಕಿ ಮೇಲೆ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ, ಐವರ ಬಂಧನ

ಕೋಲ್ಕತ್ತ ಪ್ರಕರಣದ ಬೆನ್ನಲ್ಲೇ ಉತ್ತರಾಖಂಡದಲ್ಲಿ ನರ್ಸ್ ಮೇಲೆ ಅತ್ಯಾಚಾರ, ಕೊಲೆ

ಉತ್ತರಾಖಂಡದ ಉಧಮ್‌ ಸಿಂಗ್‌ ನಗರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ನರ್ಸ್‌ವೊಬ್ಬರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಪ್ರಕರಣ ವರದಿಯಾಗಿದೆ.
Last Updated 16 ಆಗಸ್ಟ್ 2024, 5:03 IST
ಕೋಲ್ಕತ್ತ ಪ್ರಕರಣದ ಬೆನ್ನಲ್ಲೇ ಉತ್ತರಾಖಂಡದಲ್ಲಿ ನರ್ಸ್ ಮೇಲೆ ಅತ್ಯಾಚಾರ, ಕೊಲೆ

ಕಾವಡ್‌ ಯಾತ್ರೆ | ಮಳಿಗೆಗಳ ಮುಂದೆ ಹೆಸರು ಪ್ರದರ್ಶನ: ತಡೆಯಾಜ್ಞೆ ವಿಸ್ತರಣೆ

‘ಕಾವಡ್‌ ಯಾತ್ರೆ’ಯ ಮಾರ್ಗಗಳಲ್ಲಿರುವ ತಿಂಡಿ–ತಿನಿಸುಗಳ ಮಳಿಗೆಗಳ ಮಾಲೀಕರು ತಮ್ಮ ಹೆಸರು ಮತ್ತು ಇತರ ವಿವರಗಳನ್ನು ಮಳಿಗೆಗಳ ಮುಂದೆ ಪ್ರದರ್ಶಿಸುವಂತೆ ಹೊರಡಿಸಿದ್ದ ನಿರ್ದೇಶನಗಳಿಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದೆ.
Last Updated 26 ಜುಲೈ 2024, 13:44 IST
ಕಾವಡ್‌ ಯಾತ್ರೆ | ಮಳಿಗೆಗಳ ಮುಂದೆ ಹೆಸರು ಪ್ರದರ್ಶನ: ತಡೆಯಾಜ್ಞೆ ವಿಸ್ತರಣೆ

ದೇವಾಲಯದಲ್ಲಿ ಡೋಲು ಬಾರಿಸಲಿಲ್ಲ ಎಂದು SC ಕುಟುಂಬಗಳಿಗೆ ಗ್ರಾಮದಿಂದಲೇ ಬಹಿಷ್ಕಾರ!

ಉತ್ತರಾಖಂಡ
Last Updated 18 ಜುಲೈ 2024, 6:17 IST
ದೇವಾಲಯದಲ್ಲಿ ಡೋಲು ಬಾರಿಸಲಿಲ್ಲ ಎಂದು SC ಕುಟುಂಬಗಳಿಗೆ ಗ್ರಾಮದಿಂದಲೇ ಬಹಿಷ್ಕಾರ!

ಭಾರಿ ಭೂಕುಸಿತ | ಆಗಸದೆತ್ತರಕ್ಕೆ ಆವರಿಸಿದ ಧೂಳಿನ ಮೋಡ: ಬದರಿನಾಥ್ ಹೆದ್ದಾರಿ ಬಂದ್

ಉತ್ತರಾಖಂಡದ ಫೀಪಾಲ್‌ಕೋಟಿ ಮತ್ತು ಜೋಶಿಮಠದ ನಡುವಿನ ಪಾತಾಳಗಂಗೆ ಬಳಿ ಭಾರಿ ಭೂಕುಸಿತ ಸಂಭವಿಸಿದ್ದು, ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಮತ್ತೆ ಬಂದ್ ಆಗಿದೆ.
Last Updated 10 ಜುಲೈ 2024, 13:52 IST
ಭಾರಿ ಭೂಕುಸಿತ | ಆಗಸದೆತ್ತರಕ್ಕೆ ಆವರಿಸಿದ ಧೂಳಿನ ಮೋಡ: ಬದರಿನಾಥ್ ಹೆದ್ದಾರಿ ಬಂದ್
ADVERTISEMENT

ಉತ್ತರಾಖಂಡ ಚಾರಣ: ರಾಜ್ಯದ ಐವರ ಸಾವು, ನಾಲ್ವರು ಕಣ್ಮರೆ

ಉತ್ತರಾಖಂಡದ ಸಹಸ್ತ್ರ ತಾಲ್‌ ಚಾರಣಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಅಪಾಯಕ್ಕೆ ಸಿಲುಕಿದ್ದ 22 ಮಂದಿಯ ಪೈಕಿ ರಾಜ್ಯದ ಐವರು ಮೃತಪಟ್ಟಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ.
Last Updated 6 ಜೂನ್ 2024, 1:16 IST
ಉತ್ತರಾಖಂಡ ಚಾರಣ: ರಾಜ್ಯದ ಐವರ ಸಾವು, ನಾಲ್ವರು ಕಣ್ಮರೆ

ಉತ್ತರಾಖಂಡ: ರಕ್ಷಿಸಲ್ಪಟ್ಟ ಚಾರಣಿಗರೊಟ್ಟಿಗೆ ದೂರವಾಣಿಯಲ್ಲಿ ಸಿದ್ದರಾಮಯ್ಯ ಮಾತು

ಉತ್ತರಾಖಂಡದ ಶಾಸ್ತ್ರತಾಳ್‌ಗೆ ಚಾರಣಕ್ಕೆಂದು ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟಿರುವವರ ಮೃತದೇಹಗಳನ್ನು ಕುಟುಂಬದವರಿಗೆ ತಲುಪಿಸುವ ಮತ್ತು ರಕ್ಷಿಸಲ್ಪಟ್ಟಿರುವ ಉಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Last Updated 5 ಜೂನ್ 2024, 15:28 IST
ಉತ್ತರಾಖಂಡ: ರಕ್ಷಿಸಲ್ಪಟ್ಟ ಚಾರಣಿಗರೊಟ್ಟಿಗೆ ದೂರವಾಣಿಯಲ್ಲಿ ಸಿದ್ದರಾಮಯ್ಯ ಮಾತು

ಹಿಂಸಾಚಾರ | ಹಲ್ದವಾನಿಯಲ್ಲಿ ಕರ್ಫ್ಯೂ ತೆರವು; ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ

ಮದರಸಾ ಹಾಗೂ ಪ್ರಾರ್ಥನಾ ಸ್ಥಳ ತೆರವು ಕಾರ್ಯಾಚರಣೆ ವೇಳೆ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ನೈನಿತಾಲ್‌ ಜಿಲ್ಲೆಯ ಹಲ್ದವಾನಿಯಲ್ಲಿ ಹೇರಿದ್ದ ಕರ್ಫ್ಯೂ ಅನ್ನು ಹಿಂಪಡೆಯಲಾಗಿದೆ. ಆದರೆ, ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣ ವರದಿಯಾದ ಬಂಭೂಲ್ಪುರದಲ್ಲಿ ನಿರ್ಬಂಧ ಕ್ರಮ ಮುಂದುವರಿಯಲಿದೆ.
Last Updated 10 ಫೆಬ್ರುವರಿ 2024, 12:52 IST
ಹಿಂಸಾಚಾರ | ಹಲ್ದವಾನಿಯಲ್ಲಿ ಕರ್ಫ್ಯೂ ತೆರವು; ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ
ADVERTISEMENT
ADVERTISEMENT
ADVERTISEMENT