ಶುಕ್ರನಲ್ಲಿ ಸಾಗರ ಸೃಷ್ಟಿಯಾಗಿರಲಿಲ್ಲ: ಅಧ್ಯಯನದಿಂದ ಬಹಿರಂಗ
‘ಶುಕ್ರನ ಮೇಲಿನ ಹವಾಮಾನ ಪರಿಸ್ಥಿತಿಗಳು ಅಲ್ಲಿನ ವಾತಾವರಣದಲ್ಲಿ ನೀರಿನ ಆವಿಯನ್ನು ಸಾಂದ್ರೀಕರಿಸಲು ಬಿಡುವುದಿಲ್ಲ ಎಂಬುದು ನಮ್ಮ ಅಧ್ಯಯನಗಳಿಂದ ಗೊತ್ತಾಗಿದೆ’ ಎಂದು ಯುಎನ್‌ಐಜಿಇಯ ವಿಜ್ಞಾನ ವಿಭಾಗದ, ಖಗೋಳ ಭೌತಶಾಸ್ತ್ರಜ್ಞ ಮತ್ತು ಸಂಶೋಧಕ ಮಾರ್ಟಿನ್ ಟರ್ಬೆಟ್ ತಿಳಿಸಿದ್ದಾರೆ.Last Updated 17 ಅಕ್ಟೋಬರ್ 2021, 11:48 IST