ವಾಷಿಂಗ್ಟನ್: ಶುಕ್ರಗ್ರಹದಲ್ಲಿ 2–3 ಶತಕೋಟಿ ವರ್ಷಗಳ ಕಾಲ ನೀರಿನ ಅಂಶ (ದ್ರವರೂಪದಲ್ಲಿ) ಇತ್ತು. 70 ಕೋಟಿ ವರ್ಷಗಳ ಹಿಂದೆ ನಡೆದ ರೂಪಾಂತರದ ಪರಿಣಾಮ ಗ್ರಹದ ಶೇ 80ರಷ್ಟು ಮೇಲ್ಮೈ ಬದಲಾವಣೆಗೊಂಡಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಅಧ್ಯಯನವೊಂದು ತಿಳಿಸಿದೆ.

ಈ ಅಧ್ಯಯನವು ಶುಕ್ರ ಗ್ರಹದ ವಾತಾವರಣದ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಲಿದೆ. ವಾಸಯೋಗ್ಯ ಗ್ರಹಗಳ ಹುಡುಕಾಟದಲ್ಲಿ ಇದು ಹೊಸ ಸಾಧ್ಯತೆಗಳನ್ನು ತೆರೆದಿದೆ.

ನಲವತ್ತು ವರ್ಷಗಳ ಹಿಂದೆ ನಾಸಾದ ‘ಪಯೋನಿಯರ್’ ನೌಕೆಯು ಶುಕ್ರಗ್ರಹದಲ್ಲಿ ಕಡಿಮೆ ಆಳದ ಸಮುದ್ರ ಇತ್ತು ಎಂಬ ಸುಳಿವು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.