ಗುರುವಾರ, 21 ನವೆಂಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್‌ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
Vietnam
ADVERTISEMENT
ಭಾರತ– ವಿಯೆಟ್ನಾಂ ಫುಟ್‌ಬಾಲ್ ಪಂದ್ಯ ಡ್ರಾ
ಭಾರತ ತಂಡವು ಅಂತರರಾಷ್ಟ್ರೀಯ ಫುಟ್‌ಬಾಲ್ ಸೌಹಾರ್ದ ಪಂದ್ಯದಲ್ಲಿ ಶನಿವಾರ ವಿಯೆಟ್ನಾಂ ತಂಡದ ಎದುರು 1–1 ಗೋಲುಗಳ ಡ್ರಾ ಸಾಧಿಸಿತು.
Last Updated 12 ಅಕ್ಟೋಬರ್ 2024, 23:30 IST
Typhoon Yagi ಚಂಡಮಾರುತ: 350ಕ್ಕೂ ಹೆಚ್ಚು ಜನರ ಸಾವು; ಹಲವರು ನಾಪತ್ತೆ
ದಕ್ಷಿಣ ಏಷ್ಯಾ ಭಾಗದಲ್ಲಿ ಅಪ್ಪಳಿಸಿರುವ ‘ಟೈಫೂನ್ ಯಾಗಿ’ ಚಂಡಮಾರುತದಿಂದ ಉಂಟಾಗಿರುವ ದಿಢೀರ್ ಪ್ರವಾಹಕ್ಕೆ ವಿಯೆಟ್ನಾಂನಲ್ಲಿ 254 ಜನ, ಮ್ಯಾನ್ಮಾರ್‌ನಲ್ಲಿ 110 ಜನ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ.
Last Updated 13 ಸೆಪ್ಟೆಂಬರ್ 2024, 15:49 IST
ವಿಯೆಟ್ನಾಂ ಪ್ರವಾಹ: ಮೃತರ ಸಂಖ್ಯೆ 87ಕ್ಕೆ ಏರಿಕೆ
‘ಯಾಗಿ’ ಚಂಡಮಾರುತದಿಂದ ವಿಯೆಟ್ನಾಂ ದೇಶದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಭೂಕುಸಿತ ಹಾಗೂ ಪ್ರವಾಹದಲ್ಲಿ ಸಿಲುಕಿ ಇದುವರೆಗೆ ಮೃತಪಟ್ಟವರ ಸಂಖ್ಯೆ 87ಕ್ಕೆ ಏರಿದೆ. 70 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರದ ಪ್ರಕಟಣೆ ಮಂಗಳವಾರ ತಿಳಿಸಿದೆ.
Last Updated 10 ಸೆಪ್ಟೆಂಬರ್ 2024, 14:11 IST
ವಿಯೆಟ್ನಾಂನಲ್ಲಿ ಪ್ರವಾಹ: ಮುರಿದ ಸೇತುವೆ, ಕೊಚ್ಚಿಹೋದ ಬಸ್: 59 ಮಂದಿ ಸಾವು
ವಿಯೆಟ್ನಾಂನಲ್ಲಿ ‘ಯಾಗಿ’ ಪ್ರಬಲ ಚಂಡಮಾರುತದಿಂದ ಪ್ರವಾಹ ಉಂಟಾಗಿದ್ದು, ನದಿನೀರಿನಲ್ಲಿ ಬಸ್ಸೊಂದು ಕೊಚ್ಚಿಹೋಗಿದೆ.
Last Updated 9 ಸೆಪ್ಟೆಂಬರ್ 2024, 13:42 IST
ಭಾರತಕ್ಕೆ ವಿಯೆಟ್ನಾಂ ಪ್ರಧಾನಿ ಭೇಟಿ:ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮಾತುಕತೆ
ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ಹ್ ಅವರು ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವದಾಗಿದೆ.
Last Updated 31 ಜುಲೈ 2024, 3:38 IST
ಬ್ಯಾಂಕ್‌ಗೆ ಶತಕೋಟಿ ವಂಚನೆ ಪ್ರಕರಣ: ವಿಯೆಟ್ನಾಂ ಮಹಿಳಾ ಉದ್ಯಮಿಗೆ ಮರಣ ದಂಡನೆ
ವಿಯೆಟ್ನಾಂನ ಇತಿಹಾಸದಲ್ಲೇ ಅತಿ ದೊಡ್ಡ ಹಗರಣವೆನಿಸಿದ ₹2.25 ಲಕ್ಷ ಕೋಟಿ (27 ಶತಕೋಟಿ ಡಾಲರ್) ವಂಚನೆ ಪ್ರಕರಣದಲ್ಲಿ ಪ್ರಮುಖ ರಿಯಲ್ ಎಸ್ಟೇಟ್ ಮಹಿಳಾ ಉದ್ಯಮಿ ಟ್ರೂಂಗ್ ಮೈ ಲ್ಯಾನ್ (67) ಅವರಿಗೆ ಇಲ್ಲಿನ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
Last Updated 11 ಏಪ್ರಿಲ್ 2024, 16:05 IST
ವಿಯೆಟ್ನಾಂ: ವೋ ಥಿ ಅನ್ಹ್ ಕ್ಸುವಾನ್ ಹಂಗಾಮಿ ಅಧ್ಯಕ್ಷೆ
ವಿಯೆಟ್ನಾಂನ ಉಪಾಧ್ಯಕ್ಷೆ ವೋ ಥಿ ಅನ್ಹ್ ಕ್ಸುವಾನ್ ಅವರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ‘ಕಮ್ಯುನಿಷ್ಟ್ ಪಾರ್ಟಿ’ಗೆ ಸೇರಿದ ಪತ್ರಿಕೆ ಗುರುವಾರ ವರದಿ ಮಾಡಿದೆ. ವಿಯೆಟ್ನಾಂ ಅಧ್ಯಕ್ಷರಾಗಿದ್ದ ವೋ ವಾನ್ ಥೌಂಗ್ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Last Updated 21 ಮಾರ್ಚ್ 2024, 13:33 IST
ADVERTISEMENT
ವಿಯೆಟ್ನಾಂ ಅಧ್ಯಕ್ಷ ವೊ ವಾನ್ ಥೌಂಗ್ ರಾಜೀನಾಮೆ
ವಿಯೆಟ್ನಾಂ ಅಧ್ಯಕ್ಷ ವೊ ವಾನ್ ಥೌಂಗ್ ರಾಜೀನಾಮೆ ನೀಡಿದ್ದಾರೆ ಎಂದು ಕಮ್ಯುನಿಷ್ಟ್ ಪಾರ್ಟಿ ಬುಧವಾರ ತಿಳಿಸಿದೆ.
Last Updated 20 ಮಾರ್ಚ್ 2024, 14:12 IST
ರೈಲ್ವೆ ಯೋಜನೆಗಳ ಅಭಿವೃದ್ಧಿಗಾಗಿ ವಿಯೆಟ್ನಾಂಗೆ ಅನುದಾನ ನೀಡಲು ಸಿದ್ಧ: ಚೀನಾ
ವಿಯೆಟ್ನಾಂ ರಾಜಧಾನಿ ಹನೋಯಿಯಿಂದ ಚೀನಾದ ಗುವಾಂಗ್‌ಕ್ಸಿ ನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆ ಮೇಲ್ದರ್ಜೆಗೇರಿಸುವ ಯೋಜನೆಗಳಿಗೆ ಅನುದಾನ ನೀಡಲು ಚೀನಾ ಸಿದ್ಧವಿದೆ ಎಂದು ವಿಯೆಟ್ನಾಂನಲ್ಲಿರುವ ಚೀನಾದ ರಾಯಭಾರಿ ಹೇಳಿದ್ದಾರೆ.
Last Updated 11 ಡಿಸೆಂಬರ್ 2023, 2:09 IST
ವಿಯೆಟ್ನಾಂನಲ್ಲಿ ರವೀಂದ್ರನಾಥ ಟ್ಯಾಗೋರ್ ಪ್ರತಿಮೆ ಅನಾವರಣ
ವಿಯೆಟ್ನಾಂನ ಬಾಕ್ ನಿನ್ಹ್ ನಗರದಲ್ಲಿ ನಿರ್ಮಿಸಲಾಗಿರುವ, ನೊಬೆಲ್ ಪುರಸ್ಕೃತ ಲೇಖಕ ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆಯನ್ನು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಭಾನುವಾರ ಅನಾವರಣಗೊಳಿಸಿದರು.
Last Updated 15 ಅಕ್ಟೋಬರ್ 2023, 13:23 IST
ADVERTISEMENT
<
1
2
3
>
ADVERTISEMENT
ADVERTISEMENT