ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

vvpat

ADVERTISEMENT

EVM ಬದಲು ಮತಪತ್ರ ವ್ಯವಸ್ಥೆಗೆ ದೇಶ ಹಿಂದಿರುಗಬೇಕು: ದೀಪಂಕರ್ ಭಟ್ಟಾಚಾರ್ಯ

ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸುವ ವ್ಯವಸ್ಥೆಗೆ ದೇಶ ಹಿಂದಿರುಗಬೇಕಿದೆ ಎಂದು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕ್ಸ್‌–ಲೆನಿನ್‌ವಾದಿ) ಲಿಬರೇಷನ್‌ ಪಕ್ಷದ ನಾಯಕ ದೀಪಂಕರ್‌ ಭಟ್ಟಾಚಾರ್ಯ ಹೇಳಿದ್ದಾರೆ.
Last Updated 23 ಜೂನ್ 2024, 12:44 IST
EVM ಬದಲು ಮತಪತ್ರ ವ್ಯವಸ್ಥೆಗೆ ದೇಶ ಹಿಂದಿರುಗಬೇಕು: ದೀಪಂಕರ್ ಭಟ್ಟಾಚಾರ್ಯ

ಇವಿಎಂ ಸುರಕ್ಷಿತ, ವಿಶ್ವಾಸಾರ್ಹ: ಸುಪ್ರೀಂ ಕೋರ್ಟ್‌

ಮತಯಂತ್ರ, ವಿವಿ–ಪ್ಯಾಟ್‌ ಮತಗಳ ಶೇ 100ರಷ್ಟು ಹೋಲಿಕೆ ಮನವಿ ತಿರಸ್ಕರಿಸಿದ ದ್ವಿಸದಸ್ಯ ಪೀಠ
Last Updated 26 ಏಪ್ರಿಲ್ 2024, 22:24 IST
ಇವಿಎಂ ಸುರಕ್ಷಿತ, ವಿಶ್ವಾಸಾರ್ಹ: ಸುಪ್ರೀಂ ಕೋರ್ಟ್‌

ಇವಿಎಂ, ವಿವಿ–ಪ್ಯಾಟ್‌ ಮತಗಳ ಹೋಲಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಮತ ಎಣಿಕೆ ವೇಳೆ ಇವಿಎಂಗಳಲ್ಲಿನ ಮತಗಳು ಮತ್ತು ವಿವಿ– ಪ್ಯಾಟ್‌ನಲ್ಲಿನ ಮತಗಳನ್ನು ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇಂದು (ಶುಕ್ರವಾರ) ವಜಾಗೊಳಿಸಿದೆ.
Last Updated 26 ಏಪ್ರಿಲ್ 2024, 5:22 IST
ಇವಿಎಂ, ವಿವಿ–ಪ್ಯಾಟ್‌ ಮತಗಳ ಹೋಲಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಇವಿಎಂ, ವಿವಿ–ಪ್ಯಾಟ್‌ ಮತಗಳ ಹೋಲಿಕೆ: ಸುಪ್ರೀಂ ಕೋರ್ಟ್‌ ತೀರ್ಪು ಇಂದು

ಮತ ಎಣಿಕೆ ವೇಳೆ ಇವಿಎಂಗಳಲ್ಲಿನ ಮತಗಳು ಮತ್ತು ವಿವಿ– ಪ್ಯಾಟ್‌ನಲ್ಲಿನ ಮತಗಳನ್ನು ಹೋಲಿಸಿ ನೋಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್‌ ಶುಕ್ರವಾರ ತೀರ್ಪು ನೀಡಲಿದೆ.
Last Updated 25 ಏಪ್ರಿಲ್ 2024, 20:50 IST
ಇವಿಎಂ, ವಿವಿ–ಪ್ಯಾಟ್‌ ಮತಗಳ ಹೋಲಿಕೆ: ಸುಪ್ರೀಂ ಕೋರ್ಟ್‌ ತೀರ್ಪು ಇಂದು

EVMನಲ್ಲಿ ದಾಖಲಾದ ಮತಗಳನ್ನು VVPAT ಮೂಲಕ ಪರಿಶೀಲನೆ: ತೀರ್ಪು ಕಾಯ್ದಿರಿಸಿದ SC

ದ್ಯುನ್ಮಾನ ಮತಯಂತ್ರಗಳಲ್ಲಿ ದಾಖಲಾಗುವ ಮತಗಳನ್ನು ವೆರಿಫೈಯಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ಮೂಲಕ ಸಂಪೂರ್ಣ ಪರಿಶೀಲನೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತಾದ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
Last Updated 18 ಏಪ್ರಿಲ್ 2024, 12:15 IST
EVMನಲ್ಲಿ ದಾಖಲಾದ ಮತಗಳನ್ನು VVPAT ಮೂಲಕ ಪರಿಶೀಲನೆ: ತೀರ್ಪು ಕಾಯ್ದಿರಿಸಿದ SC

LS Polls: EVM ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ DMK

ಚೆನ್ನೈ: ವಿದ್ಯುನ್ಮಾನ ಮತಯಂತ್ರದ ಕುರಿತು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಮದ್ರಾಸ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಮಂಗಳವಾರ ಸಲ್ಲಿಸಿದೆ.
Last Updated 2 ಏಪ್ರಿಲ್ 2024, 14:43 IST
LS Polls: EVM ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ DMK

ವಿವಿಪಿಎಟಿ: ಜೈರಾಮ್ ರಮೇಶ್ ಕಳವಳ ಆಧಾರರಹಿತ

ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಜೊತೆ ಬಳಕೆಮಾಡುವ ವಿವಿ‍ಪ್ಯಾಟ್‌ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ವ್ಯಕ್ತಪಡಿಸಿದ್ದ ಕಳವಳಗಳಿಗೆ ಆಧಾರ ಇಲ್ಲ..
Last Updated 5 ಜನವರಿ 2024, 15:44 IST
ವಿವಿಪಿಎಟಿ: ಜೈರಾಮ್ ರಮೇಶ್ ಕಳವಳ ಆಧಾರರಹಿತ
ADVERTISEMENT

2003ರಿಂದಲೂ ಹೇಳುತ್ತಿದ್ದೇನೆ, ನನಗೆ EVMನಲ್ಲಿ ನಂಬಿಕೆ ಇಲ್ಲ: ದಿಗ್ವಿಜಯ ಸಿಂಗ್‌

ಇವಿಎಂಗಳ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್‌, ವಿವಿವ್ಯಾಟ್ ಕಾಗದಗಳನ್ನು ಮತದಾರರಿಗೆ ಹಸ್ತಾಂತರಿಸಿ ಅವುಗಳನ್ನು ಬ್ಯಾಲೆಟ್ ಬಾಕ್ಸ್‌ಗೆ ಹಾಕಿಸಬೇಕು ಎಂದು ಆಗ್ರಹಿಸಿದ್ದಾರೆ.
Last Updated 1 ಜನವರಿ 2024, 4:36 IST
2003ರಿಂದಲೂ ಹೇಳುತ್ತಿದ್ದೇನೆ, ನನಗೆ EVMನಲ್ಲಿ ನಂಬಿಕೆ ಇಲ್ಲ: ದಿಗ್ವಿಜಯ ಸಿಂಗ್‌

ವಿವಿಪ್ಯಾಟ್‌ ಪೂರ್ಣ ಪರಿಶೀಲನೆ ಇಲ್ಲ: ಚುನಾವಣಾ ಆಯೋಗದಿಂದ ಪ್ರಮಾಣ ಪತ್ರ ಸಲ್ಲಿಕೆ

ಮತದಾನ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ಮತಯಂತ್ರದ (ಇವಿಎಂ) ಜೊತೆಗೆ ಬಳಕೆ ಮಾಡುವ ವಿವಿಪ್ಯಾಟ್‌ ಚೀಟಿಗಳ ಶೇ 100ರಷ್ಟು ಪರಿಶೀಲನೆಯು ವಾಸ್ತವವಾಗಿ ಸಾಧ್ಯವಿಲ್ಲ.
Last Updated 7 ಸೆಪ್ಟೆಂಬರ್ 2023, 19:30 IST
ವಿವಿಪ್ಯಾಟ್‌ ಪೂರ್ಣ ಪರಿಶೀಲನೆ ಇಲ್ಲ: ಚುನಾವಣಾ ಆಯೋಗದಿಂದ ಪ್ರಮಾಣ ಪತ್ರ ಸಲ್ಲಿಕೆ

ಶೇ 100ರಷ್ಟು ವಿವಿಪ್ಯಾಟ್‌ ಪರಿಶೀಲನೆಗ ಅಸಾಧ್ಯ: ಚುನಾವಣಾ ಆಯೋಗ

ಇವಿಎಂ ಬಳಕೆಯಲ್ಲಿನ ವ್ಯತ್ಯಾಸ ಕುರಿತು ಅಭ್ಯರ್ಥಿಗಳಿಂದ ಆಕ್ಷೇಪ ಕೇಳಿಬಂದಾಗಲಷ್ಟೇ ಸಂಪೂರ್ಣವಾಗಿ ವಿವಿಪ್ಯಾಟ್‌ಗಳಲ್ಲಿನ ಚೀಟಿಗಳನ್ನು ಎಣಿಕೆ ಮಾಡಲಾಗುತ್ತದೆ ಎಂದು ತಿಳಿಸಿದೆ.
Last Updated 7 ಸೆಪ್ಟೆಂಬರ್ 2023, 16:30 IST
ಶೇ 100ರಷ್ಟು ವಿವಿಪ್ಯಾಟ್‌ ಪರಿಶೀಲನೆಗ ಅಸಾಧ್ಯ:  ಚುನಾವಣಾ ಆಯೋಗ
ADVERTISEMENT
ADVERTISEMENT
ADVERTISEMENT