ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Wagah border

ADVERTISEMENT

ವಾಘಾ ಚೆಕ್‌ಪೋಸ್ಟ್‌ ವಿಸ್ತರಣೆ ಯೋಜನೆಗೆ ಪಾಕ್‌ ಚಾಲನೆ

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸರ್ಕಾರವು ಭಾರತದೊಂದಿನ ಅಂತರರಾಷ್ಟ್ರೀಯ ಗಡಿಯಲ್ಲಿ ‘ವಾಘಾ ಜಂಟಿ ಚೆಕ್‌ಪೋಸ್ಟ್‌ ವಿಸ್ತರಣೆ ಯೋಜನೆ’ಗೆ ಚಾಲನೆ ನೀಡಿದೆ. ಆಸನ ಸಾಮರ್ಥ್ಯವನ್ನು 8,000ದಿಂದ 24,000ಕ್ಕೆ ಹೆಚ್ಚಿಸಲು ಈ ಯೋಜನೆ ಜಾರಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Last Updated 11 ಸೆಪ್ಟೆಂಬರ್ 2024, 14:14 IST
ವಾಘಾ ಚೆಕ್‌ಪೋಸ್ಟ್‌ ವಿಸ್ತರಣೆ ಯೋಜನೆಗೆ ಪಾಕ್‌ ಚಾಲನೆ

ವಾಘಾ ಗಡಿಯಲ್ಲಿ PSL ಟ್ರೋಫಿಯೊಂದಿಗೆ ಫೋಟೊಗೆ ಫೋಸ್ ಕೊಟ್ಟ ಹ್ಯಾರಿಸ್ ರೌಫ್

2023ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗೆಲುವು ದಾಖಲಿಸಿದ ಬಳಿಕ ಲಾಹೋರ್ ಖಲಂದರ್ಸ್ ತಂಡದ ಆಟಗಾರ ಹ್ಯಾರಿಸ್ ರೌಫ್, ಟ್ರೋಫಿಯೊಂದಿಗೆ ಪಾಕಿಸ್ತಾನ-ಭಾರತ ವಾಘಾ ಗಡಿಯಲ್ಲಿ ಫೋಟೊಗೆ ಪೋಸ್ ಕೊಟ್ಟಿದ್ದಾರೆ.
Last Updated 25 ಮಾರ್ಚ್ 2023, 11:13 IST
ವಾಘಾ ಗಡಿಯಲ್ಲಿ PSL ಟ್ರೋಫಿಯೊಂದಿಗೆ ಫೋಟೊಗೆ ಫೋಸ್ ಕೊಟ್ಟ ಹ್ಯಾರಿಸ್ ರೌಫ್

ಜಮ್ಮು ಸಮೀಪವೂ ವಾಘಾ ಗಡಿ ರೀತಿಯ ಕವಾಯತು ಆರಂಭ

ಗಾಂಧಿ ಜಯಂತಿಯ ಪ್ರಯುಕ್ತ ಭಾರತವು ಅಂತರರಾಷ್ಟ್ರೀಯ ಗಡಿಯಲ್ಲಿರುವ ಸುಚೇತ್‌ಗಡ ಗ್ರಾಮದ ಸಮೀಪವಿರುವ ಅಕ್ಟೆರಿಯೊ ಗಡಿ ಭಾಗದಲ್ಲಿ ವಾಘಾ–ಅಟ್ಟಾರಿ ಗಡಿಯ ಬಿಎಸ್‌ಎಫ್‌ ಯೋಧರ ಹಿಮ್ಮೆಟ್ಟುವಿಕೆ ಕಾರ್ಯಕ್ರಮವನ್ನು ಶನಿವಾರ ಆರಂಭವಿಸಿತು.
Last Updated 3 ಅಕ್ಟೋಬರ್ 2021, 6:54 IST
ಜಮ್ಮು ಸಮೀಪವೂ ವಾಘಾ ಗಡಿ ರೀತಿಯ ಕವಾಯತು ಆರಂಭ

ದೀಪಾವಳಿ ವಿಶೇಷ: ಭಾರತ–ಪಾಕಿಸ್ತಾನ ಗಡಿ ಭದ್ರತಾ ಪಡೆಗಳ ನಡುವೆ ಸಿಹಿ ವಿನಿಮಯ

ಭಾರತದ ಗಡಿ ಭದ್ರತಾ ಪಡೆ(ಬಿಎಸ್‌ಎಫ್‌) ಮತ್ತು ಪಾಕಿಸ್ತಾನದ ರೇಂಜರ್ಸ್‌ ದೀಪಾವಳಿ ಪ್ರಯುಕ್ತ ಬುಧವಾರ ಪಂಜಾಬ್‌ ವಾಘಾ ಗಡಿಯಲ್ಲಿ ಸಿಹಿ ತಿನಿಸಿ ವಿನಿಮಯ ಮಾಡಿಕೊಂಡರು.
Last Updated 7 ನವೆಂಬರ್ 2018, 7:23 IST
ದೀಪಾವಳಿ ವಿಶೇಷ: ಭಾರತ–ಪಾಕಿಸ್ತಾನ ಗಡಿ ಭದ್ರತಾ ಪಡೆಗಳ ನಡುವೆ ಸಿಹಿ ವಿನಿಮಯ
ADVERTISEMENT
ADVERTISEMENT
ADVERTISEMENT
ADVERTISEMENT