ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

waqfa

ADVERTISEMENT

ನವಾಬರು ಮಕ್ಕಾ, ಮದೀನಾದಿಂದ ಆಸ್ತಿ ತಂದು ಕೊಟ್ರಾ?: ಇಬ್ರಾಹಿಂಗೆ ಮುತಾಲಿಕ್ ಟಾಂಗ್

‘ಆದೋನಿಯ ನವಾಬರು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನೀಡಿರುವ ಭೂಮಿಯನ್ನು ಮಕ್ಕಾ, ಮದೀನಾ, ಇರಾಕ್, ಇರಾನ್‌ನಿಂದ ತಂದು ಕೊಟ್ಟಿದ್ದಲ್ಲ. ಆಕ್ರಮಣ ಮಾಡಿಕೊಂಡಿದ್ದ ನಮ್ಮದೇ ಭೂಮಿಯನ್ನು ಮಠಕ್ಕೆ ನೀಡಿದ್ದಾರೆ’ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
Last Updated 19 ನವೆಂಬರ್ 2024, 6:09 IST
ನವಾಬರು ಮಕ್ಕಾ, ಮದೀನಾದಿಂದ ಆಸ್ತಿ ತಂದು ಕೊಟ್ರಾ?: ಇಬ್ರಾಹಿಂಗೆ ಮುತಾಲಿಕ್ ಟಾಂಗ್

ಮುಸ್ಲಿಂ ರೈತರ ಜಮೀನಿನ ಪಹಣಿಯಲ್ಲೂ ‘ವಕ್ಫ್‌’ ಹೆಸರು ಸೇರ್ಪಡೆ

‘ತಾಲ್ಲೂಕಿನ ಅನಂತಪುರ ಹಾಗೂ ಬಾಳಿಗೇರಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ 50ಕ್ಕೂ ಅಧಿಕ ರೈತರ 300 ಎಕರೆಗಿಂತ ಹೆಚ್ಚಿನ ಕೃಷಿಭೂಮಿಯಲ್ಲಿ ವಕ್ಫ್‌ ಮಂಡಳಿ ಹೆಸರು ಸೇರ್ಪಡೆಯಾಗಿದೆ’
Last Updated 10 ನವೆಂಬರ್ 2024, 15:41 IST
ಮುಸ್ಲಿಂ ರೈತರ ಜಮೀನಿನ ಪಹಣಿಯಲ್ಲೂ ‘ವಕ್ಫ್‌’ ಹೆಸರು ಸೇರ್ಪಡೆ

ಮುನಂಬಮ್ ವಕ್ಫ್ ಭೂ ವಿವಾದ: ಒತ್ತುವರಿ ತೆರವು ಇಲ್ಲ–ಸಿಪಿಎಂ ಭರವಸೆ

ವಕ್ಫ್ ಮಂಡಳಿಯ ಕಾನೂನುಬಾಹಿರ ಭೂ ಹಕ್ಕುಗಳ ವಿರುದ್ಧ ಹಲವು ಕುಟುಂಬಗಳು ಹೋರಾಡುತ್ತಿರುವ ಎರ್ನಾಕುಳಂ ಜಿಲ್ಲೆಯ ಕರಾವಳಿ ಕುಗ್ರಾಮ ಮುನಂಬಮ್‌ನಿಂದ ಯಾರನ್ನೂ ತೆರವುಗೊಳಿಸುವುದಿಲ್ಲ ಎಂದು ಕೇರಳದ ಆಡಳಿತಾರೂಢ ಸಿಪಿಎಂ ಭಾನುವಾರ ಹೇಳಿದೆ.
Last Updated 10 ನವೆಂಬರ್ 2024, 15:11 IST
ಮುನಂಬಮ್ ವಕ್ಫ್ ಭೂ ವಿವಾದ: ಒತ್ತುವರಿ ತೆರವು ಇಲ್ಲ–ಸಿಪಿಎಂ ಭರವಸೆ

ವಕ್ಫ್‌ ನೋಟಿಸ್‌ ವಾಪಸ್: ಸರ್ಕಾರದ ಆದೇಶ

‘ರೈತರು ಹಾಗೂ ಇತರೆ ಆಸ್ತಿಗಳನ್ನು ವಕ್ಫ್‌ ಮಂಡಳಿಯ ಹೆಸರಿಗೆ ಖಾತೆ ಮಾಡಬಾರದು. ಮುಟೇಷನ್‌ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು’ ಎಂದು ಕಂದಾಯ ಇಲಾಖೆ ಶನಿವಾರ ಆದೇಶ ಹೊರಡಿಸಿದೆ.
Last Updated 10 ನವೆಂಬರ್ 2024, 2:17 IST
ವಕ್ಫ್‌ ನೋಟಿಸ್‌ ವಾಪಸ್: ಸರ್ಕಾರದ ಆದೇಶ

ವಾವರ್ ಸ್ವಾಮಿ ಕೇಳಿದರೆ ಶಬರಿಮಲೆಯೂ ವಕ್ಫ್‌ ಆಗುತ್ತದೆ: ಬಿಜೆಪಿ ಮುಖಂಡ

ಶಬರಿಮಲೆಯು ವಕ್ಫ್‌ಗೆ ಸೇರಿದ್ದು ಎಂದು ವಾವರ್ ಸ್ವಾಮಿ ಪ್ರತಿಪಾದಿಸಿದರೆ, ಅಯ್ಯಪ್ಪ ಸ್ವಾಮಿ ಆ ಪವಿತ್ರ ಬೆಟ್ಟದಿಂದ ಬಲವಂತವಾಗಿ ಜಾಗ ಖಾಲಿ ಮಾಡಬೇಕಾಗುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ. ಗೋಪಾಲಕೃಷ್ಣನ್ ಅವರು ಶನಿವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Last Updated 9 ನವೆಂಬರ್ 2024, 16:18 IST
ವಾವರ್ ಸ್ವಾಮಿ ಕೇಳಿದರೆ ಶಬರಿಮಲೆಯೂ ವಕ್ಫ್‌ ಆಗುತ್ತದೆ: ಬಿಜೆಪಿ ಮುಖಂಡ

ವಕ್ಫ್‌ನಿಂದ ರೈತರು, ಮಂದಿರಕ್ಕೆ ತೊಂದರೆ ಆಗದಂತೆ ಕಾಯ್ದೆಗೆ ತಿದ್ದುಪಡಿ: ಪಾಲ್

‘ವಕ್ಪ್‌ ಕಾಯ್ದೆಗೆ ಕೇಂದ್ರ ಸರ್ಕಾರ ಪಾರದರ್ಶಕ ತಿದ್ದುಪಡಿ ತರಲಿದ್ದು, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಲಿದೆ. ಪ್ರಸ್ತುತ ಕಾಯ್ದೆಯಲ್ಲಿನ ತೊಡಕು ನಿವಾರಿಸಲಾಗುವುದು’ ಎಂದು ವಕ್ಫ್‌ ತಿದ್ದುಪಡಿ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಂಬಿಕಾ ಪಾಲ್ ತಿಳಿಸಿದರು.
Last Updated 8 ನವೆಂಬರ್ 2024, 0:20 IST
ವಕ್ಫ್‌ನಿಂದ ರೈತರು, ಮಂದಿರಕ್ಕೆ ತೊಂದರೆ ಆಗದಂತೆ ಕಾಯ್ದೆಗೆ ತಿದ್ದುಪಡಿ: ಪಾಲ್

ಚಿಕ್ಕಬಳ್ಳಾಪುರ: ಸರ್‌.ಎಂ.ವಿ ಸ್ಮರಿಸುವ ಜಾಗಕ್ಕೂ ‘ವಕ್ಫ್’ ಮುದ್ರೆ

ಚಿಕ್ಕಬಳ್ಳಾಪುರ ನಗರದ ಕಂದವಾರ ಶಾಲೆ; ಮತ್ತೆ ಚರ್ಚೆ ಮುನ್ನೆಲೆಗೆ
Last Updated 8 ನವೆಂಬರ್ 2024, 0:15 IST
ಚಿಕ್ಕಬಳ್ಳಾಪುರ: ಸರ್‌.ಎಂ.ವಿ ಸ್ಮರಿಸುವ ಜಾಗಕ್ಕೂ ‘ವಕ್ಫ್’ ಮುದ್ರೆ
ADVERTISEMENT

ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸಿದ್ದೇ ಬಿಜೆಪಿ: ಶಮೀಮ್ ಅಹ್ಮದ್ ಮುಲ್ಲಾ

‘ರೈತರ ಪಹಣಿಯಲ್ಲಿ ವಕ್ಫ್ ಎಂದು ಹೆಸರು ನಮೂದಿಸಿದ್ದೇ ಬಿಜೆಪಿ ಸರ್ಕಾರ’ ಎಂದು ಕರ್ನಾಟಕ ಮುಲ್ಲಾ ಅಸೋಸಿಯೇಷನ್ ಧಾರವಾಡ ಜಿಲ್ಲಾಧ್ಯಕ್ಷ ಶಮೀಮ್ ಅಹ್ಮದ್ ಮುಲ್ಲಾ ಆರೋಪಿಸಿದರು.
Last Updated 7 ನವೆಂಬರ್ 2024, 16:18 IST
ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸಿದ್ದೇ ಬಿಜೆಪಿ: ಶಮೀಮ್ ಅಹ್ಮದ್ ಮುಲ್ಲಾ

ವಕ್ಫ್‌ ತಿದ್ದುಪಡಿ ಮಸೂದೆ: ಜೆಪಿಸಿ ಪ್ರವಾಸ ಬಹಿಷ್ಕರಿಸಲು ಸದಸ್ಯರ ನಿರ್ಧಾರ

ವಕ್ಫ್‌ ಕಾಯ್ದೆಗೆ ಉದ್ದೇಶಿತ ತಿದ್ದುಪಡಿ ಸಂಬಂಧಿಸಿ ವಿವಿಧ ಭಾಗೀದಾರರ ಅಭಿಪ್ರಾಯಗಳನ್ನು ಸಂಗ್ರಹಿಸುವ ಸಲುವಾಗಿ ವಕ್ಫ್‌ ಕಾಯ್ದೆ ತಿದ್ದುಪಡಿ ಮಸೂದೆ ಕುರಿತ ಜೆಪಿಸಿ ಇದೇ ಶನಿವಾರದಿಂದ ಆರಂಭಿಸಲಿರುವ ಪ್ರವಾಸವನ್ನು ಬಹಿಷ್ಕರಿಸಲು ಸಮಿತಿಯಲ್ಲಿನ ವಿಪಕ್ಷಗಳ ಸದಸ್ಯರು ನಿರ್ಧರಿಸಿದ್ದಾರೆ.
Last Updated 7 ನವೆಂಬರ್ 2024, 15:46 IST
ವಕ್ಫ್‌ ತಿದ್ದುಪಡಿ ಮಸೂದೆ: ಜೆಪಿಸಿ ಪ್ರವಾಸ ಬಹಿಷ್ಕರಿಸಲು ಸದಸ್ಯರ ನಿರ್ಧಾರ

ಧಾರವಾಡ | ವಕ್ಫ್‌ ಆಸ್ತಿ ಪಟ್ಟಿ ಪರಿಶೀಲಿಸಿ, ಮಾಹಿತಿಗೆ ಸೂಚನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಜಿಲ್ಲೆಯ ಗ್ರಾಮಗಳ ವಕ್ಫ್‌ ಆಸ್ತಿ ಪಟ್ಟಿಯನ್ನು ಗ್ರಾಮ ಪಂಚಾಯಿತಿಗಳಿಗೆ ಕಳಿಸಿ, ಪಂಚಾಯಿತಿಯಲ್ಲಿನ ದಾಖಲೆ ಪರಿಶೀಲಿಸಿ ಮಾಹಿತಿ ನೀಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ತಿಳಿಸಿದೆ.
Last Updated 6 ನವೆಂಬರ್ 2024, 15:31 IST
ಧಾರವಾಡ | ವಕ್ಫ್‌ ಆಸ್ತಿ ಪಟ್ಟಿ ಪರಿಶೀಲಿಸಿ, ಮಾಹಿತಿಗೆ ಸೂಚನೆ
ADVERTISEMENT
ADVERTISEMENT
ADVERTISEMENT