ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

war

ADVERTISEMENT

ಉತ್ತರ ಪ್ರದೇಶ: ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಳಕೆಯಾಗಿದ್ದ ಆಯುಧಗಳು ಪತ್ತೆ

ಉತ್ತರಪ್ರದೇಶ: ಜಮೀನಿನಲ್ಲಿ ದೊರೆತ ಕತ್ತಿ, ಈಟಿ, ಬಂದೂಕುಗಳ ನಳಿಕೆ
Last Updated 8 ನವೆಂಬರ್ 2024, 14:38 IST
ಉತ್ತರ ಪ್ರದೇಶ: ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಳಕೆಯಾಗಿದ್ದ ಆಯುಧಗಳು ಪತ್ತೆ

ಸಿರಿಯಾದ ಕುರ್ದಿಶ್‌ ನೆಲೆಗಳ ಮೇಲೆ ಟರ್ಕಿ ದಾಳಿ

ರಕ್ಷಣಾ ಉತ್ಪಾದನೆ ಕಂಪನಿ ಮೇಲೆ ದಾಳಿ ನಡೆಸಿ ಐದು ಮಂದಿ ಸಾವಿಗೆ ಕಾರಣರಾದ ಕುರ್ದಿಶ್‌ ಬಂಡುಕೋರ ಸಂಘಟನೆಗಳ ಮೇಲೆ ಟರ್ಕಿ ಸೇನೆ ಗುರುವಾರವೂ ದಾಳಿ ಮುಂದುವರಿಸಿದೆ. ಎರಡನೇ ದಿನ ಸಿರಿಯಾ, ಇರಾಕ್‌ನ ಕುರ್ದಿಶ್‌ ನೆಲೆಗಳನ್ನು ಗುರಿಯಾಗಿರಿಸಿಕೊಂಡು
Last Updated 24 ಅಕ್ಟೋಬರ್ 2024, 15:55 IST
ಸಿರಿಯಾದ ಕುರ್ದಿಶ್‌ ನೆಲೆಗಳ ಮೇಲೆ ಟರ್ಕಿ ದಾಳಿ

Video | ಗಿನ್ನಿಸ್‌ ದಾಖಲೆಗೆ ಸೇರುತ್ತಾ ಕಲಬುರಗಿ ತೋಪು ಫಿರಂಗಿ?

ಮಧ್ಯಕಾಲೀನ ಚರಿತ್ರೆಯಲ್ಲಿನ ಯುದ್ಧಗಳು ಎಂದರೆ ಕಣ್ಮುಂದೆ ಬರೋದು ಫಿರಂಗಿಗಳು (Cannon) . ಅಂದರೆ, ತೋಪುಗಳು. ದೊಡ್ಡ ಮತ್ತು ಹೆಚ್ಚು ಸಾಮರ್ಥ್ಯದ ತೋಪುಗಳನ್ನು ಹೊಂದುವುದು ಆಗಿನ ರಾಜರು, ಸುಲ್ತಾನರಿಗೆ ಪ್ರತಿಷ್ಠೆಯ ವಿಷಯವಾಗಿತ್ತು.
Last Updated 24 ಅಕ್ಟೋಬರ್ 2024, 11:08 IST
Video | ಗಿನ್ನಿಸ್‌ ದಾಖಲೆಗೆ ಸೇರುತ್ತಾ ಕಲಬುರಗಿ ತೋಪು ಫಿರಂಗಿ?

ಸಂಗತ | ಮನುಕುಲ–ಅಣ್ವಸ್ತ್ರ: ಸಹಬಾಳ್ವೆ ಅಸಾಧ್ಯ

ಶಾಂತಿ ಸ್ಥಾಪನೆಗೆ ಜರೂರಾದ ಪ್ರಯತ್ನ ಅಗತ್ಯ ಎಂಬುದನ್ನು ಮನಗಾಣಬೇಕಿದೆ
Last Updated 24 ಅಕ್ಟೋಬರ್ 2024, 0:30 IST
ಸಂಗತ | ಮನುಕುಲ–ಅಣ್ವಸ್ತ್ರ: ಸಹಬಾಳ್ವೆ ಅಸಾಧ್ಯ

ಮಾತುಕತೆ, ರಾಜತಾಂತ್ರಿಕತೆಗೆ ಬೆಂಬಲ, ಯುದ್ಧಕ್ಕಲ್ಲ: ಬ್ರಿಕ್ಸ್ ಶೃಂಗದಲ್ಲಿ ಮೋದಿ

ಭಾರತ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆಯೇ ಹೊರತು ಯುದ್ಧವನ್ನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬ್ರಿಕ್ಸ್ ಸಮಾವೇಶದಲ್ಲಿ ಬುಧಾವರ ಪ್ರತಿಪಾದಿಸಿದ್ದಾರೆ.
Last Updated 23 ಅಕ್ಟೋಬರ್ 2024, 11:35 IST
ಮಾತುಕತೆ, ರಾಜತಾಂತ್ರಿಕತೆಗೆ ಬೆಂಬಲ, ಯುದ್ಧಕ್ಕಲ್ಲ: ಬ್ರಿಕ್ಸ್ ಶೃಂಗದಲ್ಲಿ ಮೋದಿ

ಹಮಾಸ್‌ | 'ಕಾನ್ ಯೂನಿಸ್ ಕಟುಕನ' ಹತ್ಯೆ: ಯಹ್ಯಾ ಸಿನ್ವರ್‌ ಬೆಳೆದು ಬಂದ ರೋಚಕ ಕತೆ

Explainer: ಪ್ಯಾಲೆಸ್ಟೀನ್‌ನ ಬಂಡುಕೋರರ ಗುಂಪಾದ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ್ದರು. ಈ ಘಟನೆಯಲ್ಲಿ ಇಸ್ರೇಲಿನ ಸುಮಾರು 1200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಹಾಗೇ 250 ಜನರನ್ನು ಅಪಹರಿಸಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು.
Last Updated 19 ಅಕ್ಟೋಬರ್ 2024, 6:11 IST
ಹಮಾಸ್‌ | 'ಕಾನ್ ಯೂನಿಸ್ ಕಟುಕನ' ಹತ್ಯೆ: ಯಹ್ಯಾ ಸಿನ್ವರ್‌ ಬೆಳೆದು ಬಂದ ರೋಚಕ ಕತೆ

ಸಿನ್ವರ್ ಹತ್ಯೆ: ಇಸ್ರೇಲ್ ವಿರುದ್ಧ ಯುದ್ಧ ತೀವ್ರಗೊಳಿಸುವ ಶ‍ಪಥಗೈದ ಹಿಜ್ಬುಲ್ಲಾ

ಹಮಾಸ್ ನಾಯಕ ಯಹ್ಯಾ ಸಿನ್ವರ್ ಹತ್ಯೆಯಿಂದ ಕೆರಳಿರುವ ಇರಾನ್ ಬೆಂಬಲಿತ ಲೆಬನಾನ್‌ನ ಬಂಡುಕೋರ ಸಂಘಟನೆ ಹಿಜ್ಬುಲ್ಲಾ, ಇಸ್ರೇಲ್ ವಿರುದ್ಧ ಯುದ್ಧ ತೀವ್ರಗೊಳಿಸುವ ಪ್ರತಿಜ್ಞೆ ಮಾಡಿದೆ.
Last Updated 18 ಅಕ್ಟೋಬರ್ 2024, 5:41 IST
ಸಿನ್ವರ್ ಹತ್ಯೆ: ಇಸ್ರೇಲ್ ವಿರುದ್ಧ ಯುದ್ಧ ತೀವ್ರಗೊಳಿಸುವ ಶ‍ಪಥಗೈದ ಹಿಜ್ಬುಲ್ಲಾ
ADVERTISEMENT

'ನಾಚಿಕೆಯಾಗಬೇಕು' - ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ಗೆ ನೆತನ್ಯಾಹು ತಿರುಗೇಟು

ಗಾಜಾ ಹಾಗೂ ಲೆಬನಾನ್ ಮೇಲಿನ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂಬ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
Last Updated 6 ಅಕ್ಟೋಬರ್ 2024, 2:56 IST
'ನಾಚಿಕೆಯಾಗಬೇಕು' - ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ಗೆ ನೆತನ್ಯಾಹು ತಿರುಗೇಟು

ನಸ್ರಲ್ಲಾ ಉತ್ತರಾಧಿಕಾರಿ ಸೈಫುದ್ದೀನ್ ಗುರಿಯಾಗಿಸಿ ಬಾಂಬ್‌ ಮಳೆಗರೆದ ಇಸ್ರೇಲ್

ಹತ್ಯೆಗೀಡಾದ ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ನಾಯಕ ಹಸನ್ ನಸ್ರಲ್ಲಾನ ಸೋದರ ಸಂಬಂಧಿ ಹಾಗೂ ಆತನ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿರುವ ಹಶೀಂ ಸೈಫುದ್ದೀನ್ ‌ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ಶುಕ್ರವಾರ ಭಾರಿ ಬಾಂಬ್ ದಾಳಿ ನಡೆಸಿವೆ.
Last Updated 4 ಅಕ್ಟೋಬರ್ 2024, 2:35 IST
ನಸ್ರಲ್ಲಾ ಉತ್ತರಾಧಿಕಾರಿ ಸೈಫುದ್ದೀನ್ ಗುರಿಯಾಗಿಸಿ ಬಾಂಬ್‌ ಮಳೆಗರೆದ ಇಸ್ರೇಲ್

ಸೀಮೋಲ್ಲಂಘನ | ಮಧ್ಯಪ್ರಾಚ್ಯ: ವರ, ಶಾಪ ಮತ್ತು ಕದನ

ಈ ಪ್ರದೇಶದಲ್ಲಿ ಸಮತೋಲನ ಸಾಧಿಸುವುದೆಂದರೆ ಹಗ್ಗದ ಮೇಲಿನ ನಡಿಗೆಯೇ ಸರಿ
Last Updated 3 ಅಕ್ಟೋಬರ್ 2024, 23:30 IST
ಸೀಮೋಲ್ಲಂಘನ | ಮಧ್ಯಪ್ರಾಚ್ಯ: ವರ, ಶಾಪ ಮತ್ತು ಕದನ
ADVERTISEMENT
ADVERTISEMENT
ADVERTISEMENT