ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

West Bengal

ADVERTISEMENT

ಪಶ್ಚಿಮ ಬಂಗಾಳದಲ್ಲಿ ಕೋಮು ಘರ್ಷಣೆ: ಆರು ಮಂದಿಗೆ ಗಂಭೀರ ಗಾಯ, 17 ಮಂದಿ ಬಂಧನ

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಬೆಲ್ದಂಗದಲ್ಲಿ ಎರಡು ಗುಂಪುಗಳ ನಡುವೆ ಭಾನುವಾರ ರಾತ್ರಿಯಿಡೀ ನಡೆದ ಘರ್ಷಣೆಯಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 17 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ನವೆಂಬರ್ 2024, 2:05 IST
ಪಶ್ಚಿಮ ಬಂಗಾಳದಲ್ಲಿ ಕೋಮು ಘರ್ಷಣೆ:  ಆರು ಮಂದಿಗೆ ಗಂಭೀರ ಗಾಯ, 17 ಮಂದಿ ಬಂಧನ

ಲಾಟರಿ ಹಗರಣ | ಕೋಲ್ಕತ್ತ ಉದ್ಯಮಿ ಮನೆಯಲ್ಲಿ ₹3 ಕೋಟಿ ವಶಪಡಿಸಿಕೊಂಡ ಇ.ಡಿ

ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಕೋಲ್ಕತ್ತದ ಉದ್ಯಮಿಯೊಬ್ಬರ ನಿವಾಸದಲ್ಲಿ ₹3 ಕೋಟಿ ಹಣವನ್ನು ಜಾರಿ ನಿರ್ದೇಶನಾಲಯ ಇಂದು (ಶುಕ್ರವಾರ) ವಶಪಡಿಸಿಕೊಂಡಿದೆ.
Last Updated 15 ನವೆಂಬರ್ 2024, 12:23 IST
ಲಾಟರಿ ಹಗರಣ | ಕೋಲ್ಕತ್ತ ಉದ್ಯಮಿ ಮನೆಯಲ್ಲಿ ₹3 ಕೋಟಿ ವಶಪಡಿಸಿಕೊಂಡ ಇ.ಡಿ

ರಾಷ್ಟ್ರ ಲಾಂಛನ ಕುರಿತು ಟೀಕೆ: ಬಂಗಾಳದ BJP ಅಧ್ಯಕ್ಷರಿಗೆ EC ಶೋಕಾಸ್ ನೋಟಿಸ್

ರಾಷ್ಟ್ರ ಲಾಂಛನ ಮತ್ತು ಪಶ್ಚಿಮ ಬಂಗಾಳ ಪೊಲೀಸರ ಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿರುವ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್‌ಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
Last Updated 11 ನವೆಂಬರ್ 2024, 11:35 IST
ರಾಷ್ಟ್ರ ಲಾಂಛನ ಕುರಿತು ಟೀಕೆ: ಬಂಗಾಳದ BJP ಅಧ್ಯಕ್ಷರಿಗೆ EC ಶೋಕಾಸ್ ನೋಟಿಸ್

ಪಶ್ಚಿಮ ಬಂಗಾಳ | ಪಕ್ಷದ ಕಚೇರಿಯಲ್ಲೇ ಬಿಜೆಪಿ ನಾಯಕನ ಹತ್ಯೆ: ಮಹಿಳೆ ಬಂಧನ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಉಸ್ತಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 10 ನವೆಂಬರ್ 2024, 5:16 IST
ಪಶ್ಚಿಮ ಬಂಗಾಳ | ಪಕ್ಷದ ಕಚೇರಿಯಲ್ಲೇ ಬಿಜೆಪಿ ನಾಯಕನ ಹತ್ಯೆ: ಮಹಿಳೆ ಬಂಧನ

ವಿದ್ಯಾರ್ಥಿನಿ ಹತ್ಯೆ: ಬಂಗಾಳದಿಂದ ವಿಚಾರಣೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ನಕಾರ

ಕೋಲ್ಕತ್ತದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆ ಪ್ರಕರಣದ ವಿಚಾರಣೆಯನ್ನು ಪಶ್ಚಿಮ ಬಂಗಾಳದಿಂದ ಬೇರೆಡೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ ಗುರುವಾರ ನಿರಾಕರಿಸಿದೆ
Last Updated 7 ನವೆಂಬರ್ 2024, 14:48 IST
ವಿದ್ಯಾರ್ಥಿನಿ ಹತ್ಯೆ: ಬಂಗಾಳದಿಂದ ವಿಚಾರಣೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ನಕಾರ

ಪ್ರಚೋದನಕಾರಿ ಭಾಷಣ: ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ವಿರುದ್ಧ ಎಫ್‌ಐಆರ್

ಕಳೆದ ತಿಂಗಳು ಪಶ್ವಿಮ ಬಂಗಾಳದ ಉತ್ತರ ಪರಗಣ 24 ಜಿಲ್ಲೆಯಲ್ಲಿ ನಡೆದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ನಟ, ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ವಿರುದ್ಧ ಬಿಧಾನನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
Last Updated 6 ನವೆಂಬರ್ 2024, 13:36 IST
ಪ್ರಚೋದನಕಾರಿ ಭಾಷಣ: ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ವಿರುದ್ಧ ಎಫ್‌ಐಆರ್

ನೀವೇ ಸೃಷ್ಟಿಸಿದ ರಾಕ್ಷಸ, ತಿರುಗಿ ಬಿದ್ದಿದ್ದಾನೆ: ಮಮತಾ ಪಕ್ಷಕ್ಕೆ ಬಿಜೆಪಿ ಚಾಟಿ

ಹಿಂದೂ ಸಮುದಾಯದ ಇಬ್ಬರು ಶಾಸಕರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆದರೆ, ಅಂತಹ ಕಿಡಿಗೇಡಿಗಳನ್ನು ಸರ್ಕಾರವು ಮತ ಗಳಿಕೆಗಾಗಿ ರಕ್ಷಿಸುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಕಿಡಿಕಾರಿದ್ದಾರೆ.
Last Updated 2 ನವೆಂಬರ್ 2024, 10:32 IST
ನೀವೇ ಸೃಷ್ಟಿಸಿದ ರಾಕ್ಷಸ, ತಿರುಗಿ ಬಿದ್ದಿದ್ದಾನೆ: ಮಮತಾ ಪಕ್ಷಕ್ಕೆ ಬಿಜೆಪಿ ಚಾಟಿ
ADVERTISEMENT

ಪ.ಬಂಗಾಳ: ತೈಲ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ವ್ಯಕ್ತಿ ಸಾವು

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ತೈಲ ಉತ್ಪಾದನಾ ಘಟಕವೊಂದರಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
Last Updated 30 ಅಕ್ಟೋಬರ್ 2024, 12:51 IST
ಪ.ಬಂಗಾಳ: ತೈಲ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ವ್ಯಕ್ತಿ ಸಾವು

ದೆಹಲಿಯ AAP, ಬಂಗಾಳದ TMC ‘ಆಯುಷ್ಮಾನ್ ಭಾರತ’ ಯೋಜನೆ ಜಾರಿಗೆ ಅಡ್ಡಗಾಲು: ಮೋದಿ

ದೆಹಲಿಯ ಆಮ್‌ ಆದ್ಮಿ ಪಕ್ಷ (ಎಎಪಿ) ಹಾಗೂ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸರ್ಕಾರವು ರಾಜಕೀಯ ಕಾರಣಗಳಿಂದಾಗಿ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
Last Updated 29 ಅಕ್ಟೋಬರ್ 2024, 10:13 IST
ದೆಹಲಿಯ AAP, ಬಂಗಾಳದ TMC ‘ಆಯುಷ್ಮಾನ್ ಭಾರತ’ ಯೋಜನೆ ಜಾರಿಗೆ ಅಡ್ಡಗಾಲು: ಮೋದಿ

2026ಕ್ಕೆ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆಯೇ ಬಿಜೆಪಿಯ ಮುಂದಿನ ದೊಡ್ಡ ಗುರಿ: ಶಾ

ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರದ ಪ್ರಾಯೋಜಿತ ಒಳನುಸುವಿಕೆ ನಡೆಯುತ್ತಿದೆ ಎಂದು ಆರೋಪಿಸಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ, ಪಶ್ಚಿಮ ಬಂಗಾಳದಲ್ಲಿ 2026ರ ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರ ರಚಿಸುವುದೇ ಬಿಜೆಪಿಯ ಮುಂದಿನ ದೊಡ್ಡ ಗುರಿ ಎಂದು ಹೇಳಿದ್ದಾರೆ.
Last Updated 27 ಅಕ್ಟೋಬರ್ 2024, 15:53 IST
2026ಕ್ಕೆ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆಯೇ ಬಿಜೆಪಿಯ ಮುಂದಿನ ದೊಡ್ಡ ಗುರಿ: ಶಾ
ADVERTISEMENT
ADVERTISEMENT
ADVERTISEMENT