ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

WikiLeaks

ADVERTISEMENT

EXPLAINER | ವಿಕಿಲೀಕ್ಸ್‌ನ ಜೂಲಿಯನ್ ಅಸಾಂಜ್‌ ಅವರಿಗೆ ಇಷ್ಟೊಂದು ಸಂಕಷ್ಟವೇಕೆ? 

ಜಗತ್ತಿನಾದ್ಯಂತ ಹಲವು ಸರ್ಕಾರಗಳ ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸುವ ಮೂಲಕ ಪ್ರಮುಖ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್‌ ಅಸಾಂಜ್ ಅವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
Last Updated 26 ಜೂನ್ 2024, 14:32 IST
EXPLAINER | ವಿಕಿಲೀಕ್ಸ್‌ನ ಜೂಲಿಯನ್ ಅಸಾಂಜ್‌ ಅವರಿಗೆ ಇಷ್ಟೊಂದು ಸಂಕಷ್ಟವೇಕೆ? 

ಬೇಹುಗಾರಿಕೆ ಪ್ರಕರಣ: ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಬಿಡುಗಡೆ

ಬೇಹುಗಾರಿಕೆಯ ಗಂಭೀರ ಆರೋಪ ಹೊತ್ತಿರುವ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರು ಅಮೆರಿಕ ನ್ಯಾಯಾಂಗ ಇಲಾಖೆಯೊಂದಿಗಿನ ಒಪ್ಪಂದದ ಅನುಸಾರ ತಪ್ಪೊಪ್ಪಿಕೊಳ್ಳಲಿದ್ದಾರೆ ಮತ್ತು ಆ ಒಪ್ಪಂದದ ಆಧಾರದಲ್ಲಿ ಅವರು ಲಂಡನ್‌ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ವರದಿಯಾಗಿದೆ.
Last Updated 25 ಜೂನ್ 2024, 2:34 IST
ಬೇಹುಗಾರಿಕೆ ಪ್ರಕರಣ: ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಬಿಡುಗಡೆ

ಗಡಿಪಾರು ಪ್ರಶ್ನಿಸಲು ವಿಕಿಲೀಕ್ಸ್‌ ಸಂಸ್ಥಾಪಕ ಅಸಾಂಜ್‌ಗೆ ಲಂಡನ್ ಕೋರ್ಟ್ ಅನುಮತಿ

ಬೇಹುಗಾರಿಕೆ ಪ್ರಕರಣದಲ್ಲಿ ಅಮೆರಿಕಕ್ಕೆ ಗಡೀಪಾರು ಮಾಡುವುದನ್ನು ಪ್ರಶ್ನಿಸಿ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌ ಅವರು ಮೇಲ್ಮನವಿ ಸಲ್ಲಿಸಬಹುದು ಎಂದು ಲಂಡನ್‌ ಕೋರ್ಟ್‌ ಸೋಮವಾರ ಹೇಳಿದೆ. ಇದರಿಂದಾಗಿ ದೀರ್ಘಕಾಲದ ಕಾನೂನು ಹೋರಾಟ ಮತ್ತಷ್ಟು ವಿಳಂಬವಾಗಲಿದೆ.
Last Updated 20 ಮೇ 2024, 14:01 IST
ಗಡಿಪಾರು ಪ್ರಶ್ನಿಸಲು ವಿಕಿಲೀಕ್ಸ್‌ ಸಂಸ್ಥಾಪಕ ಅಸಾಂಜ್‌ಗೆ ಲಂಡನ್ ಕೋರ್ಟ್ ಅನುಮತಿ

ಉದ್ಯಮಿಗಳೆಂದರೆ ಭಾರತದಲ್ಲಿ ಪ್ರಗತಿ; ಪಾಕಿಸ್ತಾನದಲ್ಲಿ ಕಳ್ಳರು: ಸಚಿವ ನಖ್ವಿ ಬೇಸರ

‘ಭಾರತವು ತನ್ನ ಉದ್ಯಮಿಗಳನ್ನು ಉತ್ತಮ ರೀತಿಯಲ್ಲಿ ಬೆಂಬಲಿಸುತ್ತಿರುವುದರಿಂದ ದೇಶದ ಪ್ರಗತಿ ಸಾಧ್ಯವಾಗಿದೆ. ಆದರೆ ನಗದು ಕೊರತೆ ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಉದ್ಯಮಿಗಳನ್ನು ಕಳ್ಳರಂತೆ ಕಾಣಲಾಗುತ್ತಿದೆ’ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹಸೀನ್ ನಖ್ವಿ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 17 ಮೇ 2024, 13:05 IST
ಉದ್ಯಮಿಗಳೆಂದರೆ ಭಾರತದಲ್ಲಿ ಪ್ರಗತಿ; ಪಾಕಿಸ್ತಾನದಲ್ಲಿ ಕಳ್ಳರು: ಸಚಿವ ನಖ್ವಿ ಬೇಸರ

ಅಸ್ಸಾಂಜೆ ಬೇಹುಗಾರಿಕೆ ಆರೋಪ ಎದುರಿಸಬೇಕು: ಅಮೆರಿಕ

ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಅವರು ಅಮೆರಿಕದಲ್ಲಿ ಬೇಹುಗಾರಿಕೆ ಆರೋಪ ಕುರಿತ ವಿಚಾರಣೆ ಎದುರಿಸಬೇಕಿದೆ ಎಂದು ಅಮೆರಿಕ ಸರ್ಕಾರದ ವಕೀಲರು ಬುಧವಾರ ಬ್ರಿಟನ್‌ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2024, 15:47 IST
ಅಸ್ಸಾಂಜೆ ಬೇಹುಗಾರಿಕೆ ಆರೋಪ ಎದುರಿಸಬೇಕು: ಅಮೆರಿಕ

ಅಸಾಂಜ್‌ ಗಡಿಪಾರು: ಶೀಘ್ರ ಅಮೆರಿಕಕ್ಕೆ ಆಸ್ಟ್ರೇಲಿಯಾ ಸಂಸದರ ನಿಯೋಗ

ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌ ಅವರನ್ನು ವಶಕ್ಕೆ ಪಡೆಯುವ ಪ್ರಯತ್ನವನ್ನು ಕೈಬಿಡುವಂತೆ ಒತ್ತಡ ಹೇರಲು ಈ ತಿಂಗಳು ಅಮೆರಿಕಕ್ಕೆ ತೆರಳುತ್ತಿದ್ದೇವೆ ಎಂದು ಆಸ್ಟ್ರೇಲಿಯಾ ಸಂಸದರ ಗುಂಪು ಮಂಗಳವಾರ ತಿಳಿಸಿದೆ.
Last Updated 5 ಸೆಪ್ಟೆಂಬರ್ 2023, 14:30 IST
ಅಸಾಂಜ್‌ ಗಡಿಪಾರು: ಶೀಘ್ರ ಅಮೆರಿಕಕ್ಕೆ ಆಸ್ಟ್ರೇಲಿಯಾ ಸಂಸದರ ನಿಯೋಗ

ಅಸ್ಸಾಂಜೆ ಹಸ್ತಾಂತರಿಸಬೇಕೆಂಬ ಅಮೆರಿಕ ಕೋರಿಕೆ ತಿರಸ್ಕರಿಸಿದ ಬ್ರಿಟನ್‌ ನ್ಯಾಯಾಧೀಶ

ಬೇಹುಗಾರಿಕೆ ಪ್ರಕರಣದ ವಿಚಾರಣೆಗಾಗಿ ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯನ್‌ ಅಸ್ಸಾಂಜೆಯನ್ನು ವಶಕ್ಕೆ ನೀಡಬೇಕು ಎನ್ನುವ ಅಮೆರಿಕದ ಮನವಿಯನ್ನು ಬ್ರಿಟನ್‌ನ ನ್ಯಾಯಾಧೀಶರೊಬ್ಬರು ತಿರಸ್ಕರಿಸಿದ್ದಾರೆ.
Last Updated 4 ಜನವರಿ 2021, 12:23 IST
ಅಸ್ಸಾಂಜೆ ಹಸ್ತಾಂತರಿಸಬೇಕೆಂಬ ಅಮೆರಿಕ ಕೋರಿಕೆ ತಿರಸ್ಕರಿಸಿದ ಬ್ರಿಟನ್‌ ನ್ಯಾಯಾಧೀಶ
ADVERTISEMENT

ವಿಕಿಲೀಕ್ಸ್‌ ಸಂಸ್ಥಾಪಕ ಅಸ್ಸಾಂಜ್‌ ವಿರುದ್ಧ ಹೊಸ ದೋಷಾರೋಪ

ಹ್ಯಾಕರ್‌ಗಳನ್ನು ನೇಮಿಸಿಕೊಂಡಿದ್ದ ಆರೋಪ
Last Updated 25 ಜೂನ್ 2020, 6:15 IST
ವಿಕಿಲೀಕ್ಸ್‌ ಸಂಸ್ಥಾಪಕ ಅಸ್ಸಾಂಜ್‌ ವಿರುದ್ಧ ಹೊಸ ದೋಷಾರೋಪ

ಜೈಲಿನಲ್ಲೇ ಸಾಯಬಹುದು ಜೂಲಿಯನ್‌ ಅಸಾಂಜ್‌: 60 ವೈದ್ಯರಿಂದ ಬಹಿರಂಗ ಪತ್ರ

ಜಗತ್ತಿನಾದ್ಯಂತ ಹಲವು ಸರ್ಕಾರಗಳ ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್‌ ಅಸಾಂಜ್ ಅವರ ಅರೋಗ್ಯ ಪರಿಸ್ಥಿತಿ ಹದಗೆಡುತ್ತಿದ್ದು, ಜೈಲಿನಲ್ಲೇ ಸಾಯಲಿದ್ದಾರೆ ಎಂದು 60 ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 25 ನವೆಂಬರ್ 2019, 4:16 IST
ಜೈಲಿನಲ್ಲೇ ಸಾಯಬಹುದು ಜೂಲಿಯನ್‌ ಅಸಾಂಜ್‌: 60 ವೈದ್ಯರಿಂದ ಬಹಿರಂಗ ಪತ್ರ

ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪುಹಣ ಹೊಂದಿರುವವರ ಹೆಸರು ವಿಕಿಲೀಕ್ಸ್ ಪ್ರಕಟಿಸಿಲ್ಲ

ವಿಕಿಲೀಕ್ಸ್ ಕಪ್ಪು ಹಣ ಹೊಂದಿದವರ ಪಟ್ಟಿ ಬಿಡುಗಡೆ ಮಾಡಿದೆ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪಟ್ಟಿ ಫೇಕ್. ಈ ಹಿಂದೆಯೂ ಇದೇ ರೀತಿಯ ಪಟ್ಟಿ ವೈರಲ್ ಆಗಿತ್ತು.
Last Updated 10 ಅಕ್ಟೋಬರ್ 2019, 16:34 IST
ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪುಹಣ ಹೊಂದಿರುವವರ ಹೆಸರು ವಿಕಿಲೀಕ್ಸ್  ಪ್ರಕಟಿಸಿಲ್ಲ
ADVERTISEMENT
ADVERTISEMENT
ADVERTISEMENT