ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Women cricket

ADVERTISEMENT

ಐಸಿಸಿ ಮಹಿಳೆಯರ ಏಕದಿನ ರ‍್ಯಾಂಕಿಂಗ್‌: 9ನೇ ಸ್ಥಾನಕ್ಕೇರಿದ ಹರ್ಮನ್‌ಪ್ರೀತ್‌

ಅಂತರರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ಮಹಿಳೆಯರ ಏಕದಿನ ರ‍್ಯಾಂಕಿಂಗ್‌ ಪ್ರಕಟಿಸಿದ್ದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಜಂಟಿಯಾಗಿ ಒಂಭತ್ತನೆ ಸ್ಥಾನಕ್ಕೇರಿದ್ದಾರೆ.
Last Updated 5 ನವೆಂಬರ್ 2024, 12:32 IST
ಐಸಿಸಿ ಮಹಿಳೆಯರ ಏಕದಿನ ರ‍್ಯಾಂಕಿಂಗ್‌: 9ನೇ ಸ್ಥಾನಕ್ಕೇರಿದ ಹರ್ಮನ್‌ಪ್ರೀತ್‌

IND vs NZ | ಸ್ಮೃತಿ ಶತಕ; ಭಾರತಕ್ಕೆ ಸರಣಿ ಜಯ

ಮಿಂಚಿದ ದೀಪ್ತಿ ಶರ್ಮಾ
Last Updated 29 ಅಕ್ಟೋಬರ್ 2024, 16:17 IST
IND vs NZ | ಸ್ಮೃತಿ ಶತಕ; ಭಾರತಕ್ಕೆ ಸರಣಿ ಜಯ

IND vs NZ | ಅದ್ಭುತ ಕ್ಯಾಚ್ ಪಡೆದ ರಾಧಾ ಯಾದವ್; ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ

ನ್ಯೂಜಿಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಕ್ಯಾಚ್‌ ಪಡೆದ ಭಾರತದ ಆಟಗಾರ್ತಿ ರಾಧಾ ಯಾದವ್‌ ಅವರ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 28 ಅಕ್ಟೋಬರ್ 2024, 5:13 IST
IND vs NZ | ಅದ್ಭುತ ಕ್ಯಾಚ್ ಪಡೆದ ರಾಧಾ ಯಾದವ್; ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ

ಮಹಿಳಾ ಕ್ರಿಕೆಟ್ | ಭಾರತದ ಎದುರು ನ್ಯೂಜಿಲೆಂಡ್‌ಗೆ ಜಯ; ಸರಣಿ ಸಮಬಲ

ಕರ್ಮನ್‌ ಬಳಗಕ್ಕೆ ನಿರಾಶೆ; ರಾಧಾ ಯಾದವ್‌ ಮಿಂಚು
Last Updated 27 ಅಕ್ಟೋಬರ್ 2024, 23:30 IST
ಮಹಿಳಾ ಕ್ರಿಕೆಟ್ | ಭಾರತದ ಎದುರು ನ್ಯೂಜಿಲೆಂಡ್‌ಗೆ ಜಯ; ಸರಣಿ ಸಮಬಲ

ಮೊದಲ ಏಕದಿನ: ಭಾರತದ ಗೆಲುವಿನಲ್ಲಿ ಮಿಂಚಿದ ರಾಧಾ

ಮೊದಲ ಏಕದಿನ: ನ್ಯೂಜಿಲೆಂಡ್ ವಿರುದ್ಧ 59 ರನ್ ಜಯ
Last Updated 24 ಅಕ್ಟೋಬರ್ 2024, 16:12 IST
ಮೊದಲ ಏಕದಿನ: ಭಾರತದ ಗೆಲುವಿನಲ್ಲಿ ಮಿಂಚಿದ ರಾಧಾ

ICC Women's T20 WC | ದ.ಆಫ್ರಿಕಾದ ಕನಸು ಭಗ್ನ, ನ್ಯೂಜಿಲೆಂಡ್ ಚಾಂಪಿಯನ್

ಅಮೇಲಿಯಾ ಕೆರ್‌ (43;38ಎ, 24ಕ್ಕೆ 3) ಅವರ ಆಲ್‌ರೌಂಡ್‌ ಆಟದ ಬಲದಿಂದ ನ್ಯೂಜಿಲೆಂಡ್ ಮಹಿಳಾ ತಂಡವು ಭಾನುವಾರ ಫೈನಲ್‌ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 32 ರನ್‌ಗಳಿಂದ ಮಣಿಸಿ ಚೊಚ್ಚಲ ಟಿ20 ಕ್ರಿಕೆಟ್ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
Last Updated 20 ಅಕ್ಟೋಬರ್ 2024, 15:43 IST
ICC Women's T20 WC | ದ.ಆಫ್ರಿಕಾದ ಕನಸು ಭಗ್ನ, ನ್ಯೂಜಿಲೆಂಡ್ ಚಾಂಪಿಯನ್

ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಆಟಗಾರರಿಗೆ ನಿಷೇಧ

ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್ ಮಂಡಳಿಯು (ಇಸಿಬಿ) ಇಂಗ್ಲೆಂಡ್‌ನಲ್ಲಿನ ಮಹಿಳಾ ಕ್ರಿಕೆಟ್‌ನ ಹಾಗೂ ಟಿ–20 ಮಾದರಿಯ ವುಮೆನ್ಸ್‌ ಹಂಡ್ರೆಡ್‌ ಮಾದರಿಯ ಪಂದ್ಯಗಳಿಗೆ ಲಿಂಗತ್ವ ಅಲ್ಪಸಂಖ್ಯಾತ ಆಟಗಾರರಿಗೆ ನಿಷೇಧ ಹೇರಿದೆ.
Last Updated 18 ಅಕ್ಟೋಬರ್ 2024, 11:26 IST
ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಆಟಗಾರರಿಗೆ ನಿಷೇಧ
ADVERTISEMENT

ವಿಲಿಯರ್ಸ್, ಕುಕ್, ಭಾರತದ ನೀತು ಡೇವಿಡ್ ಐಸಿಸಿಯ ಹಾಲ್‌ ಆಫ್‌ ಫೇಮ್‌ ಪಟ್ಟಿಗೆ

ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್‌, ಇಂಗ್ಲೆಂಡ್‌ನ ಟೆಸ್ಟ್ ಪರಿಣತ ಬ್ಯಾಟರ್‌ ಆಲಿಸ್ಟರ್‌ ಕುಕ್‌ ಹಾಗೂ ಭಾರತದ ಮಾಜಿ ಆಟಗಾರ್ತಿ ನೀತು ಡೇವಿಡ್‌ ಅವರ ಐಸಿಸಿಯ 'ಕ್ರಿಕೆಟ್‌ ಹಾಲ್‌ ಆಫ್‌ ಫೇಮ್‌' ಗೌರವಕ್ಕೆ ಭಾಜನರಾಗಿದ್ದಾರೆ.
Last Updated 16 ಅಕ್ಟೋಬರ್ 2024, 13:06 IST
ವಿಲಿಯರ್ಸ್, ಕುಕ್, ಭಾರತದ ನೀತು ಡೇವಿಡ್ ಐಸಿಸಿಯ ಹಾಲ್‌ ಆಫ್‌ ಫೇಮ್‌ ಪಟ್ಟಿಗೆ

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿ: ಅರುಂಧತಿ ರೆಡ್ಡಿಗೆ ವಾಗ್ದಂಡನೆ

ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ‌‌ಐಸಿಸಿಯ ನಿಯಮ ಉಲ್ಲಂಘಿಸಿದ ಭಾರತದ ತಂಡದ ಬೌಲರ್ ಅರುಂಧತಿ ರೆಡ್ಡಿ ಅವರನ್ನು ವಾಗ್ದಂಡನೆಗೆ ಗುರಿ ಪಡಿಸಲಾಗಿದೆ.
Last Updated 8 ಅಕ್ಟೋಬರ್ 2024, 4:43 IST
ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿ: ಅರುಂಧತಿ ರೆಡ್ಡಿಗೆ ವಾಗ್ದಂಡನೆ

ಮಹಿಳೆಯರ T20 ವಿಶ್ವಕಪ್ | ಉದ್ಘಾಟನಾ ಪಂದ್ಯ: ಸ್ಕಾಟ್ಲೆಂಡ್ ಎದುರು ಗೆದ್ದ ಬಾಂಗ್ಲಾ

ಮಧ್ಯಮವೇಗಿ ರಿತು ಮೋನಿ ಅವರ ನಿಖರ ದಾಳಿಯ ನೆರವಿನಿಂದ ಆತಿಥೇಯ ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
Last Updated 3 ಅಕ್ಟೋಬರ್ 2024, 13:11 IST
ಮಹಿಳೆಯರ T20 ವಿಶ್ವಕಪ್ | ಉದ್ಘಾಟನಾ ಪಂದ್ಯ: ಸ್ಕಾಟ್ಲೆಂಡ್ ಎದುರು ಗೆದ್ದ ಬಾಂಗ್ಲಾ
ADVERTISEMENT
ADVERTISEMENT
ADVERTISEMENT