‘ಗಾಬ್ಲಿನ್ ಮೋಡ್’ ವರ್ಷದ ಪದ: ಆನ್‌ಲೈನ್ ಮತದಾನದ ಮೂಲಕ ಜನರಿಂದ ಆಯ್ಕೆ
2022ರ ವರ್ಷದ ಪದವಾಗಿ ‘ಗೋಬ್ಲಿನ್ ಮೋಡ್’ (goblin mode) ಪದವನ್ನು ಆನ್‌ಲೈನ್ ಮತದಾನದ ಮೂಲಕ ಜನರು ಆಯ್ಕೆ ಮಾಡಿದ್ದಾರೆ ಎಂದು ಆಕ್ಸ್‌ಫರ್ಡ್ ಡಿಕ್ಷನರೀಸ್ ಸೋಮವಾರ ಘೋಷಿಸಿದೆ.Last Updated 5 ಡಿಸೆಂಬರ್ 2022, 13:23 IST