ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Zakir Naik

ADVERTISEMENT

ಝಾಕಿರ್‌ ನಾಯ್ಕ್‌ಗೆ ಆಹ್ವಾನ: ಫಿಫಾ ವಿಶ್ವಕಪ್‌ ಬಹಿಷ್ಕಾರಕ್ಕೆ ಬಿಜೆಪಿ ನಾಯಕ ಕರೆ

ಫಿಫಾ ‍ವಿಶ್ವಕಪ್‌ ಪಂದ್ಯಾವಳಿ ವೇಳೆ, ಇಸ್ಲಾಮಿಕ್‌ ಚಿಂತನೆಗಳ ಬಗ್ಗೆ ಭಾಷಣ ಮಾಡಲು ಝಾಕಿರ್‌ ನಾಯ್ಕ್‌ ಅವರಿಗೆ ಕತಾರ್‌ ಆಹ್ವಾನ ನೀಡಿದೆ. ಇದಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
Last Updated 22 ನವೆಂಬರ್ 2022, 9:14 IST
ಝಾಕಿರ್‌ ನಾಯ್ಕ್‌ಗೆ ಆಹ್ವಾನ: ಫಿಫಾ ವಿಶ್ವಕಪ್‌ ಬಹಿಷ್ಕಾರಕ್ಕೆ ಬಿಜೆಪಿ ನಾಯಕ ಕರೆ

ಜಾಕೀರ್‌ ನಾಯ್ಕ್ ಫೌಂಡೇಷನ್‌ ಮೇಲಿನ ನಿಷೇಧ ಮತ್ತೆ 5 ವರ್ಷ ವಿಸ್ತರಣೆ

ಭಾರತೀಯ ಮೂಲದ ಮಲೇಷ್ಯಾದಲ್ಲಿ ನೆಲೆಸಿರುವ ಜಾಕೀರ್ ನಾಯಕ್ ನೇತೃತ್ವದ ಇಸ್ಲಾಮಿಕ್ ರೀಸರ್ಚ್‌ ಫೌಂಡೇಷನ್‌(ಐಆರ್‌ಎಫ್‌) ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಐದು ವರ್ಷಗಳ ಅವಧಿಗೆ ವಿಸ್ತರಿಸಿದೆ.‌
Last Updated 16 ನವೆಂಬರ್ 2021, 6:24 IST
ಜಾಕೀರ್‌ ನಾಯ್ಕ್ ಫೌಂಡೇಷನ್‌ ಮೇಲಿನ ನಿಷೇಧ ಮತ್ತೆ 5 ವರ್ಷ ವಿಸ್ತರಣೆ

ದ್ವೇಷ ಭಾಷಣ ಪ್ರಸಾರ: ಪೀಸ್‌ ಟಿ.ವಿಗೆ ₹ 2.75 ಕೋಟಿ ದಂಡ

ದ್ವೇಷ ಭಾಷಣ ಹಾಗೂ ಅವಹೇಳನಕಾರಿ ವಿಷಯ ಪ್ರಸಾರ ಮಾಡಿದ್ದರಿಂದ, ವಿವಾದಾತ್ಮಕ ಇಸ್ಲಾಂ ಬೋಧಕ ಝಾಕೀರ್‌ ನಾಯ್ಕ ಒಡೆತನ ಪೀಸ್‌ ಟಿ.ವಿ ನೆಟ್‌ವರ್ಕ್‌ಗೆ ₹ 2.75 ಕೋಟಿ (3 ಲಕ್ಷ ಪೌಂಡ್‌) ವಿಧಿಸಲಾಗಿದೆ.
Last Updated 18 ಮೇ 2020, 5:12 IST
ದ್ವೇಷ ಭಾಷಣ ಪ್ರಸಾರ: ಪೀಸ್‌ ಟಿ.ವಿಗೆ ₹ 2.75 ಕೋಟಿ ದಂಡ

ಭಾರತಕ್ಕೆ ಕರೆಸೋ ಆಫರ್‌ ನೀಡಿತ್ತು ಮೋದಿ ಸರ್ಕಾರ: ಝಾಕಿರ್ ನಾಯ್ಕ್

370ನೇ ವಿಧಿ ರದ್ದತಿ ಬೆಂಬಲಿಸಲು ಕೋರಿ ಮಧ್ಯವರ್ತಿ ಕಳುಹಿಸಿತ್ತು ಸರ್ಕಾರ ಎಂದ ಇಸ್ಲಾಂ ಧರ್ಮಬೋಧಕ
Last Updated 12 ಜನವರಿ 2020, 7:40 IST
ಭಾರತಕ್ಕೆ ಕರೆಸೋ ಆಫರ್‌ ನೀಡಿತ್ತು ಮೋದಿ ಸರ್ಕಾರ: ಝಾಕಿರ್ ನಾಯ್ಕ್

ಜಾಕೀರ್‌ನಾಯಕ್‌ ಹಸ್ತಾಂತರಕ್ಕೆ ಮೋದಿ ಮನವಿ ಮಾಡಿಲ್ಲ: ಮಲೇಷ್ಯಾ ಪ್ರಧಾನಿ

ಹಣ ಸಾಗಣೆ, ಭಯೋತ್ಪಾದನೆ ಆರೋಪಗಳಿಗೆ ಸಂಬಂಧಿಸಿ ಭಾರತಕ್ಕೆ ಬೇಕಾಗಿರುವ ಜಾಕೀರ್‌ ನಾಯಕ್‌ನನ್ನು ತನ್ನ ವಶಕ್ಕೆ ಒಪ್ಪಿಸಬೇಕು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಜೊತೆ ಚರ್ಚಿಸಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹತೀರ್ ಮೊಹಮ್ಮದ್ ತಿಳಿಸಿದ್ದಾರೆ.
Last Updated 17 ಸೆಪ್ಟೆಂಬರ್ 2019, 19:30 IST
ಜಾಕೀರ್‌ನಾಯಕ್‌ ಹಸ್ತಾಂತರಕ್ಕೆ ಮೋದಿ ಮನವಿ ಮಾಡಿಲ್ಲ: ಮಲೇಷ್ಯಾ ಪ್ರಧಾನಿ

ಝಾಕಿರ್‌ ಹಸ್ತಾಂತರಕ್ಕೆ ಮನವಿ

ಮಲೇಷ್ಯಾ ಪ್ರಧಾನಿ ಮಹತೀರ್‌ ಮೊಹಮದ್‌ ಜೊತೆ ಮೋದಿ ಮಾತುಕತೆ
Last Updated 5 ಸೆಪ್ಟೆಂಬರ್ 2019, 19:46 IST
ಝಾಕಿರ್‌ ಹಸ್ತಾಂತರಕ್ಕೆ ಮನವಿ

ಕ್ಷಮೆ ಯಾಚಿಸಿದ ಝಾಕಿರ್‌ ನಾಯ್ಕ್‌

ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್‌ ನಾಯ್ಕ್‌ ತಮ್ಮ ಪ್ರಚೋದನಾತ್ಮಕ ಹೇಳಿಕೆಗೆ ಕ್ಷಮೆ ಕೋರಿದ್ದಾರೆ.
Last Updated 20 ಆಗಸ್ಟ್ 2019, 19:46 IST
ಕ್ಷಮೆ ಯಾಚಿಸಿದ ಝಾಕಿರ್‌ ನಾಯ್ಕ್‌
ADVERTISEMENT

ಝಾಕಿರ್ ನಾಯ್ಕ್‌ಗೆ ಎರಡನೇ ಬಾರಿ ಸಮನ್ಸ್

ಹಿಂದುಗಳು ಹಾಗೂ ಚೀನಿಯರ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಆರೋಪ ಸಂಬಂಧ ಇಸ್ಲಾಂ ಧರ್ಮ ಪ್ರಚಾ ರಕ ಝಾಕಿರ್ ನಾಯ್ಕ್‌ಗೆ ಮಲೇಷ್ಯಾದ ಅಧಿಕಾರಿಗಳು ಸೋಮವಾರ ಎರಡನೇ ಬಾರಿ ಸಮನ್ಸ್ ಜಾರಿ ಮಾಡಿದ್ದಾರೆ.
Last Updated 19 ಆಗಸ್ಟ್ 2019, 20:15 IST
ಝಾಕಿರ್ ನಾಯ್ಕ್‌ಗೆ ಎರಡನೇ ಬಾರಿ ಸಮನ್ಸ್

‘ಝಾಕಿರ್ ನಾಯ್ಕ್ ಖಾತೆಗೆ ಸಂಶಯಾಸ್ಪದವಾಗಿ ಕೋಟಿಗಟ್ಟಲೆ ದೇಣಿಗೆ’

ಇಸ್ಲಾಂ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ಹಾಗೂ ಆತನ ಟ್ರಸ್ಟ್‌ಗಳ ಬ್ಯಾಂಕ್ ಖಾತೆಗೆ ಅಪರಿಚಿತ ‘ಹಿತೈಷಿಗಳಿಂದ’ ಸಂಶಯಾಸ್ಪದವಾಗಿ ಕೋಟಿಗಟ್ಟಲೆ ಹಣ ಸಂದಾಯವಾಗಿದೆ.
Last Updated 26 ಮೇ 2019, 20:00 IST
‘ಝಾಕಿರ್ ನಾಯ್ಕ್ ಖಾತೆಗೆ ಸಂಶಯಾಸ್ಪದವಾಗಿ ಕೋಟಿಗಟ್ಟಲೆ ದೇಣಿಗೆ’

ಝಾಕಿರ್‌ ನಾಯ್ಕ್ ವಿರುದ್ಧ ಆರೋಪಪಟ್ಟಿ

ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ವಿವಾದಿತ ಧರ್ಮಪ್ರಚಾರಕ ಝಾಕಿರ್‌ ನಾಯ್ಕ್‌ ವಿರುದ್ಧ ಮೊದಲ ಬಾರಿಗೆ ನೇರ ದೋಷಾರೋಪ ಪಟ್ಟಿ ಸಲ್ಲಿಸಿದೆ.
Last Updated 2 ಮೇ 2019, 20:00 IST
fallback
ADVERTISEMENT
ADVERTISEMENT
ADVERTISEMENT