ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೇಂದ್ರ ಬಜೆಟ್‌ 2020

ADVERTISEMENT

ವಿತ್ತೀಯ ಕೊರತೆ: ಹೀಗೆಂದರೇನು, ಏನಿದರ ಪ್ರಾಮುಖ್ಯತೆ?

Union Budget 2020 ಕುರಿತಾಗಿ ಸಾಕಷ್ಟು ನಿರೀಕ್ಷೆಗಳು ಮತ್ತು ಅದನ್ನು ಅರ್ಥ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ಕುತೂಹಲಗಳು ಹೆಚ್ಚಾಗುತ್ತಿರುವಂತೆಯೇ, ಬಜೆಟ್‌ನಲ್ಲಿ ಪ್ರಮುಖವಾಗಿ ಕೇಳಿಬರುವ ವಿತ್ತೀಯ ಕೊರತೆ ಎಂಬ ವಿಷಯದ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.
Last Updated 1 ಫೆಬ್ರುವರಿ 2021, 9:51 IST
ವಿತ್ತೀಯ ಕೊರತೆ: ಹೀಗೆಂದರೇನು, ಏನಿದರ ಪ್ರಾಮುಖ್ಯತೆ?

ಅರ್ಥಪೂರ್ಣ ಚರ್ಚೆಗೆ ನಾಂದಿ ಹಾಡಿದ ಸಂವಾದ

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಆಯೋಜನೆ
Last Updated 12 ಫೆಬ್ರುವರಿ 2020, 9:46 IST
ಅರ್ಥಪೂರ್ಣ ಚರ್ಚೆಗೆ ನಾಂದಿ ಹಾಡಿದ ಸಂವಾದ

ಸುದೀರ್ಘ ಬಜೆಟ್‌ ಭಾಷಣ ಬಳಲಿದ ಸಚಿವೆ ನಿರ್ಮಲಾ

ಸುದೀರ್ಘ ಭಾಷಣದಿಂದ ಬಸವಳಿದಂತೆ ಕಂಡು ಬಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ ಮಾತುಗಳನ್ನು ಮೊಟಕುಗೊಳಿಸಿದ ಪ್ರಸಂಗ ಬಜೆಟ್‌ ಮಂಡನೆ ವೇಳೆ ನಡೆಯಿತು.
Last Updated 1 ಫೆಬ್ರುವರಿ 2020, 20:15 IST
ಸುದೀರ್ಘ ಬಜೆಟ್‌ ಭಾಷಣ ಬಳಲಿದ ಸಚಿವೆ ನಿರ್ಮಲಾ

ಕೇಂದ್ರ ಬಜೆಟ್‌ 2020: ರಾಜ್ಯಕ್ಕೆ ₹ 9 ಸಾವಿರ ಕೋಟಿ ಖೋತಾ

ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಗಾಯದ ಮೇಲೆ ಬರೆ ಎಂಬಂತೆ, ಕೇಂದ್ರೀಯ ತೆರಿಗೆಯಲ್ಲಿ ದೊರೆಯುವ ಪಾಲಿನಲ್ಲೂ ₹ 9 ಸಾವಿರ ಕೋಟಿಯಷ್ಟು ಕಡಿತವಾಗುವ ಆತಂಕ ಎದುರಾಗಿದೆ. ಇದು ರಾಜ್ಯದ 2020–21ನೇ ಸಾಲಿನ ಬಜೆಟ್‌ ತಯಾರಿಯ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ.
Last Updated 1 ಫೆಬ್ರುವರಿ 2020, 20:15 IST
ಕೇಂದ್ರ ಬಜೆಟ್‌ 2020: ರಾಜ್ಯಕ್ಕೆ ₹ 9 ಸಾವಿರ ಕೋಟಿ ಖೋತಾ

ಮಾರ್ದನಿಸಿದ ತಿರುವಳ್ಳುವರ್ ಕವಿತೆ

ಆರು ವರ್ಷಗಳ ಬಳಿಕ, ತಮಿಳಿನ ದಾರ್ಶನಿಕ ಕವಿಗಳ ಕೃತಿಗಳು ಬಜೆಟ್‌ ಭಾಷಣದಲ್ಲಿ ಮಾರ್ದನಿಸಿದವು. ತಿರುವಳ್ಳುವರ್ ಹಾಗೂ ಅವ್ವೈಯಾರ್‌ ಅವರ ಕವಿತೆಗಳ ಸಾಲುಗಳನ್ನು ತಮ್ಮ ಬಜೆಟ್‌ ಭಾಷಣದಲ್ಲಿ ಪ್ರಸ್ತಾಪಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಕೃಷಿ ಕ್ಷೇತ್ರದ ಪುನಶ್ಚೇತನಕ್ಕೆ ಸರ್ಕಾರದ ಪ್ರಯತ್ನಗಳನ್ನು ಈ ಸಾಲುಗಳ ಮೂಲಕ ದೇಶಕ್ಕೆ ಮನದಟ್ಟು ಮಾಡುವ ಪ್ರಯತ್ನ ಮಾಡಿದರು.
Last Updated 1 ಫೆಬ್ರುವರಿ 2020, 20:15 IST
ಮಾರ್ದನಿಸಿದ ತಿರುವಳ್ಳುವರ್ ಕವಿತೆ

ಅನುದಾನ ಕೊರತೆ ಕೈಗೂಡದ ‘ಭಾರತ್‌ನೆಟ್’

ದೇಶದ 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸುವ ತನ್ನ ಮಹತ್ವಾಕಾಂಕ್ಷಿ ಯೋಜನೆ ‘ಭಾರತ್‌ನೆಟ್‌’ಗೆ ಕೇಂದ್ರ ಸರ್ಕಾರವು, ನೂತನ ಬಜೆಟ್‌ನಲ್ಲಿ ಕಡಿಮೆ ಅನುದಾನವನ್ನು ಮೀಸಲಿರಿಸಿದೆ. ಎರಡು ಹಂತಗಳಲ್ಲಿ ದೇಶದ ಎಲ್ಲಾ 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸಬೇಕಿದೆ. ಈ ಯೋಜನೆಯು ಪೂರ್ಣಗೊಳ್ಳಬೇಕಾದ ಅಂತಿಮ ದಿನಾಂಕವನ್ನು ಈಗಾಗಲೇ ಹಲವು ಬಾರಿ ಮುಂದೂಡಲಾಗಿದೆ. ಕಾಮಗಾರಿ ಕುಂಟುತ್ತಾ ಸಾಗುತ್ತಿದೆ
Last Updated 1 ಫೆಬ್ರುವರಿ 2020, 20:15 IST
ಅನುದಾನ ಕೊರತೆ ಕೈಗೂಡದ ‘ಭಾರತ್‌ನೆಟ್’

ರಾಜ್ಯದ ವಿವಿಧ ಸಂಸ್ಥೆಗಳಿಗೆ ಬಜೆಟ್‌ನಲ್ಲಿ ನೀಡಿರುವ ಅನುದಾನ

ರಾಜ್ಯದ ವಿವಿಧ ಸಂಸ್ಥೆಗಳಿಗೆ ಬಜೆಟ್‌ನಲ್ಲಿ ನೀಡಿರುವ ಅನುದಾನ
Last Updated 1 ಫೆಬ್ರುವರಿ 2020, 20:00 IST
ರಾಜ್ಯದ ವಿವಿಧ ಸಂಸ್ಥೆಗಳಿಗೆ ಬಜೆಟ್‌ನಲ್ಲಿ ನೀಡಿರುವ ಅನುದಾನ
ADVERTISEMENT

ವಸತಿ: ತೆರಿಗೆ ರಿಯಾಯಿತಿ ವಿಸ್ತರಣೆ

‘ಸರ್ವರಿಗೂ ಸೂರು’ ಗುರಿಯ ಸಾಕಾರ ಮತ್ತು ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶ ಸಾಧನೆಗೆ ₹ 1.5 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿಗೆ ನೀಡಿದ್ದ ರಿಯಾಯಿತಿಯನ್ನು ಇನ್ನೂ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ.
Last Updated 1 ಫೆಬ್ರುವರಿ 2020, 20:00 IST
ವಸತಿ: ತೆರಿಗೆ ರಿಯಾಯಿತಿ ವಿಸ್ತರಣೆ

ಬಂದರುಗಳಿಗೆ ಕಾರ್ಪೊರೆಟ್ ಸ್ಪರ್ಶ

ದೇಶದ ಬಂದರುಗಳಲ್ಲಿ ಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಅವುಗಳಿಗೆ ಕಾರ್ಪೊರೆಟ್ ಸ್ಪರ್ಶ ನೀಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ. ಆದರೆ ಬಂದರುಗಳ ಅಭಿವೃದ್ಧಿಗೆ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ‘ಸಾಗರಮಾಲಾ’ ಯೋಜನೆಗೆ ಅನುದಾನ ಕಡಿತಗೊಳಿಸಲಾಗಿದೆ.
Last Updated 1 ಫೆಬ್ರುವರಿ 2020, 20:00 IST
ಬಂದರುಗಳಿಗೆ ಕಾರ್ಪೊರೆಟ್ ಸ್ಪರ್ಶ

ಕೇಂದ್ರ ಬಜೆಟ್‌ 2020: ರೈಲ್ವೆಗೆ ಸಿಕ್ಕಿದ್ದೇನು?

ಜನಸಾಮಾನ್ಯರ ಪ್ರಯಾಣಕ್ಕೆ ಹೊಸ ಪ್ಯಾಸೆಂಜರ್‌ ರೈಲುಗಳು, ದೇಶದ ಪ್ರವಾಸಿ ತಾಣಗಳ ತ್ವರಿತ ಸಂಪರ್ಕಕ್ಕೆ ತೇಜಸ್‌ ಮಾದರಿ ರೈಲುಗಳು, ರೈಲ್ವೆ ಹಳಿಗುಂಟ ಸೌರಶಕ್ತಿ ವಿದ್ಯುತ್‌ ಉತ್ಪಾದನಾ ಘಟಕಗಳ ಸ್ಥಾಪನೆ, 27,000 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ ವಿದ್ಯುದೀಕರಣ ಸೌಲಭ್ಯ...
Last Updated 1 ಫೆಬ್ರುವರಿ 2020, 20:00 IST
ಕೇಂದ್ರ ಬಜೆಟ್‌ 2020: ರೈಲ್ವೆಗೆ ಸಿಕ್ಕಿದ್ದೇನು?
ADVERTISEMENT
ADVERTISEMENT
ADVERTISEMENT