ಬೆಂಗಳೂರು: ಜಾಗತಿಕ ಟೆಕ್ ದಿಗ್ಗಜ ಕಂಪನಿ ಆ್ಯಪಲ್, ಮ್ಯಾಕ್ಬುಕ್ ಸರಣಿಯಲ್ಲಿ ಹೊಸ ಮ್ಯಾಕ್ಬುಕ್ ಏರ್ ಮತ್ತು ಮ್ಯಾಕ್ಬುಕ್ ಪ್ರೊ ಪರಿಚಯಿಸಿದೆ.

ಸೋಮವಾರ ನಡೆದ ಆ್ಯಪಲ್ ಜಾಗತಿಕ ಡೆವಲಪರ್ಗಳ ಸಮಾವೇಶದಲ್ಲಿ ಕಂಪನಿ ಹೊಸ ಮ್ಯಾಕ್ಬುಕ್ಗಳನ್ನು ಬಿಡುಗಡೆ ಮಾಡಿದೆ.

ಮ್ಯಾಕ್ಬುಕ್ ಏರ್
ನೂತನ ಮ್ಯಾಕ್ಬುಕ್ ಏರ್ ಮಿಡ್ನೈಟ್, ಸ್ಪೇಸ್ ಗ್ರೇ, ಸ್ಟಾರ್ಲೈಟ್ ಹಾಗೂ ಸಿಲ್ವರ್ ಬಣ್ಣದಲ್ಲಿ ಲಭ್ಯವಿದೆ.
ಆ್ಯಪಲ್ M2 ಚಿಪ್, 13.6 ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇ, 18 ಗಂಟೆಗಳ ಬ್ಯಾಟರಿ ಬಾಳಿಕೆ ಹೊಂದಿದೆ.
8 GB RAM ಆರಂಭಿಕ ಆವೃತ್ತಿಯಲ್ಲಿ ಇರಲಿದ್ದು, 16 GB / 24 GB ಮಾದರಿಗೆ ಅಪ್ಗ್ರೇಡ್ ಆಯ್ಕೆ ಇದೆ.
256GB SSD ಇದ್ದು, 512GB, 1TB ಅಥವಾ 2TBವರೆಗೆ ವಿಸ್ತರಿಸಬಹುದು.
ಮತ್ತೊಂದು ಮಾದರಿಯಲ್ಲಿ 512GB SSD ಇದ್ದು, 1TB ಅಥವಾ 2TBವರೆಗೆ ವಿಸ್ತರಿಸಬಹುದು.
1080p ಫೇಸ್ಟೈಮ್ ಎಚ್ಡಿ ಕ್ಯಾಮೆರಾ ಇದರ ವಿಶೇಷತೆಯಾಗಿದೆ.

ಮ್ಯಾಕ್ಬುಕ್ ಪ್ರೊ
ಹೊಸ ಮ್ಯಾಕ್ಬುಕ್ ಪ್ರೊ ಸಿಲ್ವರ್ ಮತ್ತು ಸ್ಪೇಸ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ದೊರೆಯುತ್ತದೆ.
ಆ್ಯಪಲ್ M2 ಚಿಪ್, 13.3 ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇ, 20 ಗಂಟೆಗಳ ಬ್ಯಾಟರಿ ಬಾಳಿಕೆ ಹೊಂದಿದೆ.

720p ಫೇಸ್ಟೈಮ್ ಎಚ್ಡಿ ಕ್ಯಾಮೆರಾ ಇದರ ವಿಶೇಷತೆಯಾಗಿದೆ.

iOS 16: ಹೊಸ ಓಎಸ್ ಪರಿಚಯಿಸಿದ ಆ್ಯಪಲ್; ಯಾವೆಲ್ಲ ಐಫೋನ್ಗೆ ಲಭ್ಯ?

ಬೆಲೆ ಮತ್ತು ಲಭ್ಯತೆ
ಮ್ಯಾಕ್ಬುಕ್ ಏರ್ 8GB ಮತ್ತು 256GB ಆವೃತ್ತಿಗೆ ₹1,19,900 ಮತ್ತು 8GB ಹಾಗೂ 512GB SSD ಮಾದರಿಗೆ ₹1,49,900 ದರವಿದೆ.

ಮ್ಯಾಕ್ಬುಕ್ ಪ್ರೊ 13 ಮಾದರಿ 8GB ಮತ್ತು 256GB ಆವೃತ್ತಿಗೆ ₹1,29,900 ಮತ್ತು 8GB ಹಾಗೂ 512GB SSD ಮಾದರಿಗೆ ₹1,49,900 ದರವಿದೆ.

WWDC 2022: ಹೊಸ ಮ್ಯಾಕ್ಬುಕ್, ಐಓಎಸ್ ಘೋಷಿಸಿದ ಆ್ಯಪಲ್

ಜುಲೈ ತಿಂಗಳಿನಿಂದ ಆ್ಯಪಲ್ ಸ್ಟೋರ್ ಮತ್ತು ಆನ್ಲೈನ್ ಮೂಲಕ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.