ನವದೆಹಲಿ: ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಮಾರುಕಟ್ಟೆಯ ಪ್ರಮುಖ ಬ್ರ್ಯಾಂಡ್ ಟೆಕ್ನೋ, ದೇಶದಲ್ಲಿ ನೂತನ ‘ಪೋವಾ ನಿಯೋ’ 5G ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇದರ ಬೆಲೆ ₹15,499.

ಇಂದಿನಿಂದ ಮುಂಗಡಬುಕ್ಕಿಂಗ್ ಆರಂಭವಾಗಿದ್ದು, ಸೆ.26ರಿಂದ ಖರೀದಿಗೆ ಸಿಗಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಯುವ ಜನತೆಯ ಬಳಕೆಯ ಅಗತ್ಯಕ್ಕೆ ತಕ್ಕಂತೆ ಹಲವು ವಿಶೇಷತೆಗಳನ್ನು ‘ಪೋವಾ ನಿಯೋ’ ಒಳಗೊಂಡಿದೆ. 6 ಜಿಬಿ +5 ಜಿಬಿ ವಿಸ್ತರಿಸಬಹುದಾದ ರ್ಯಾಮ್ ಜೊತೆಗೆ ಮೆಮೊರಿ ಫ್ಯೂಷನ್ ತಂತ್ರಜ್ಞಾನ, 128 ಜಿಬಿ ಸಂಗ್ರಹ ಸಾಮರ್ಥ್ಯ ಮತ್ತು 6,000 ಎಂಎಎಚ್ ಬ್ಯಾಟರಿ ಪೋವಾ ನಿಯೋದ ವಿಶೇಷತೆ ಆಗಿದೆ.

ಮೀಡಿಯಾಟೆಕ್ ಡೈಮೆನ್ಸಿಟಿ 810 ಮತ್ತು 6.9 ಇಂಚಿನ ಡಿಸ್ಪ್ಲೇ, ಮೆಡಿಟೆಕ್ ಹೀಲಿಯೊ ಜಿ25 ಪ್ರೊಸೆಸರ್, 18 ವ್ಯಾಟ್ ವೇಗದ ಚಾರ್ಜಿಂಗ್, ಕ್ವಾಡ್ ಫ್ಲ್ಯಾಶ್ಲೈಟ್ನೊಂದಿಗೆ 50ಎಂಪಿ ಎಐ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಒಳಗೊಂಡಿದೆ. ಇದು ನೀಲಿ ಮತ್ತು ಕಪ್ಪು (Sprint Blue and Sapphire Black) ಬಣ್ಣಗಳಲ್ಲಿ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.