ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮ್ಯಾಕ್‌ಬುಕ್ ಏರ್: ಸ್ಲಿಮ್ ಮತ್ತು ಫಿಟ್

Published : 19 ಜುಲೈ 2023, 0:10 IST
Last Updated : 19 ಜುಲೈ 2023, 5:33 IST
ಫಾಲೋ ಮಾಡಿ
Comments
ಮ್ಯಾಕ್‌ಬುಕ್ ಏರ್ ಕೀಬೋರ್ಡ್
ಮ್ಯಾಕ್‌ಬುಕ್ ಏರ್ ಕೀಬೋರ್ಡ್

ಮ್ಯಾಕ್‌ಬುಕ್ ಏರ್ 15 ಇಂಚು, M2, 2023 ಪ್ರಮುಖ ವೈಶಿಷ್ಟ್ಯಗಳು

ಬಣ್ಣಗಳು: ಸಿಲ್ವರ್, ಸ್ಟಾರ್‌ಲೈಟ್, ಸ್ಪೇಸ್‌ಗ್ರೇ ಹಾಗೂ ಮಿಡ್‌ನೈಟ್

ಚಿಪ್: ಎಂ2, 8 ಕೋರ್

ಡಿಸ್‌ಪ್ಲೇ: 15.3 ಇಂಚು ಲಿಕ್ವಿಡ್ ರೆಟಿನಾ ಡಿಸ್‌ಪ್ಲೇ, ಎಲ್‌ಇಡಿ ಬ್ಯಾಕ್‌ಲಿಟ್, ಐಪಿಎಸ್ ತಂತ್ರಜ್ಞಾನ ಆಧಾರಿತ, 224 ಪಿಕ್ಸೆಲ್ಸ್/ಇಂಚು, 2880x1864 ರೆಸೊಲ್ಯುಶನ್

ಬ್ಯಾಟರಿ: 66.5 ವ್ಯಾಟ್ ಲೀಥಿಯಮ್ ಪಾಲಿಮರ್ ಬ್ಯಾಟರಿ, 35W ಡ್ಯುಯಲ್ ಯುಎಸ್‌ಬಿ-ಸಿ ಪೋರ್ಟ್ ಬೆಂಬಲಿಸುವ ಪವರ್ ಅಡಾಪ್ಟರ್, ಯುಎಸ್‌ಬಿ ಸಿ ಟು ಮ್ಯಾಗ್‌ಸೇಫ್ 3 ಕೇಬಲ್

ಮ್ಯಾಗ್‌ಸೇಫ್ 3 ಚಾರ್ಜಿಂಗ್ ಪೋರ್ಟ್, 2 ಯುಎಸ್‌ಬಿ-ಸಿ ಪೋರ್ಟ್‌ಗಳು, 3.5mm ಹೆಡ್‌ಫೋೋನ್ ಜ್ಯಾಕ್

ಮೆಮೊರಿ: 8GB RAM, 16GB ಅಥವಾ 24GBಗೂ ವಿಸ್ತರಿಸಬಹುದು. 256GB SSD ಸ್ಟೋರೇಜ್ ಇದ್ದು 512GB, 1TB ಅಥವಾ 2TBಗೂ ಕಾನ್ಫಿಗರ್‌ ಮಾಡಬಹುದು.

ಕೀಬೋರ್ಡ್: ಬ್ಯಾಕ್‌ಲಿಟ್ (ಹಿನ್ನೆಲೆ ಬೆಳಕಿರುವ) ಮ್ಯಾಜಿಕ್ ಕೀಬೋರ್ಡ್, ಟಚ್ ಐಡಿ ಬೆಂಬಲವಿದ್ದು, ಸುತ್ತಲಿನ ವಾತಾವರಣದ ಬೆಳಕಿಗೆ ಅನುಗುಣವಾಗಿ ಸ್ಪಂದಿಸುವ ಸೆನ್ಸರ್ ಇದೆ. ಟ್ರ್ಯಾಕ್‌ಪ್ಯಾಡ್‌ನಲ್ಲಿ ಮಲ್ಟಿ-ಟಚ್ ಕಾರ್ಯಗಳನ್ನು ಮಾಡಬಹುದು.

ವೈಫೈ, ಬ್ಲೂಟೂತ್ ಬೆಂಬಲವಿದ್ದು, ಫೇಸ್‌ಟೈಂ ಹೆಚ್‌ಡಿ ಕ್ಯಾಮೆರಾ ಇದೆ.

ಆರು ಸ್ಪೀಕರ್‌ಗಳಿರುವ ಸ್ಟೀರಿಯೊ ಧ್ವನಿ ವ್ಯವಸ್ಥೆ

ಗಾತ್ರ: 1.15cm ಎತ್ತರ, 34.04cm ಅಗಲ, 23.76cm ಎತ್ತರ, ಹಾಗೂ 1.51kg ತೂಕ.

ಆಪರೇಟಿಂಗ್ ಸಿಸ್ಟಂ: ಮ್ಯಾಕ್‌ನ ಅತ್ಯಾಧುನಿಕ ವೆಂಚುರಾ ಒಎಸ್.

ಬಾಕ್ಸ್‌ನಲ್ಲಿ: 15-ಇಂಚಿನ MacBook Air, 35W ಡ್ಯುಯಲ್ USB-C ಪೋರ್ಟ್ ಕಾಂಪ್ಯಾಕ್ಟ್ ಪವರ್ ಅಡಾಪ್ಟರ್

USB-C to MagSafe 3 ಕೇಬಲ್ (2 ಮೀಟರ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT