ನ್ಯೂಯಾರ್ಕ್: ನಕಲಿ ಎಂದು ಗುರುತಿಸಿ ಸುಮಾರು 10 ಲಕ್ಷ ಖಾತೆಗಳನ್ನು ಪ್ರತಿನಿತ್ಯವು ಅಳಿಸಿಹಾಕಲಾಗುತ್ತಿದೆ ಎಂದು ಟ್ವಿಟರ್ ಹೇಳಿದೆ. ನಕಲಿ ಖಾತೆಗಳ ಕುರಿತು ಎಲಾನ್ ಮಸ್ಕ್ ಅವರು ಎತ್ತಿದ್ದ ಆಕ್ಷೇಪವನ್ನು ಈ ಬೆಳವಣಿಗೆ ದೃಢಪಡಿಸುವಂತಿದೆ.

ಸಕ್ರಿಯ ಬಳಕೆದಾರರಲ್ಲಿ, ಸ್ವಯಂಚಾಲಿತ ಸ್ಪ್ಯಾಮ್ ಖಾತೆಗಳ ಪ್ರಮಾಣ ಶೇ 5ಕ್ಕೂ ಕಡಿಮೆ ಎಂದು ಕಂಪನಿಯು ನಿರೂಪಿಸದೇ ಹೋದರೆ ತಾನು ಟ್ವಿಟರ್ ಖರೀದಿ ಪ್ರಸ್ತಾವದಿಂದ ಹಿಂದೆ ಸರಿಯುಯುವುದಾಗಿ ಟೆಸ್ಲಾ ಸಿಇಒ ಆಗಿರುವ ಮಸ್ಕ್ ಎಚ್ಚರಿಸಿದ್ದರು.

ಆದರೆ, ತಪ್ಪು ಮಾಹಿತಿಗಳ ಪ್ರಸಾರ ಮತ್ತು ಸ್ಕ್ಯಾಮ್‌ಗಳಿಗೆ ಉತ್ತೇಜನ ನೀಡುವ ಖಾತೆಗಳ ಸಂಖ್ಯೆ ಕುರಿತು ಟ್ವಿಟರ್ ಕಡಿಮೆ ಅಂದಾಜು ಮಾಡಿದೆ. ಸ್ಪ್ಯಾಮ್ ಖಾತೆಗಳ ಸಂಖ್ಯೆ ಒಟ್ಟು ಬಳಕೆದಾರರಿಗಿಂತಲೂ ಶೇ 5ಕ್ಕೂ ಕಡಿಮೆ ಇದೆ ಎಂದು ಟ್ವಿಟರ್ ಪ್ರತಿಪಾದಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.