ಅಹಮದಾಬಾದ್: ನಾಗರ ಹಾವೊಂದು ಐದು ಅಡಿ ಉದ್ದದ ಕೊಳಕ ಮಂಡಲವನ್ನು (ರಸೆಲ್ಸ್ ವೈಪರ್) ನುಂಗುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಜರಾತಿನ ವಡೋದರದ ಕಲಾಲಿಯಲ್ಲಿ ನಾಗರ ಹಾವೊಂದು ಕೊಳಕ ಮಂಡಲವನ್ನು ನುಂಗುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಎರಡು ಹಾವುಗಳ ನಡುವಿನ ಕಾದಾಟವನ್ನು ಗಮನಿಸಿದ ವನ್ಯಜೀವಿ ಸಂರಕ್ಷಣಾ ತಂಡ ನಾಗರ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಆದರೆ, ಕೊಳಕ ಮಂಡಲ ಕುರಿತಾದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ದಕ್ಷಿಣ ನೇಪಾಳದಲ್ಲಿ ನಾಗರಹಾವುಗಳು ಹೆಚ್ಚಾಗಿ ಕಾಣಬಹುದಾಗಿದೆ.

ಈ ಹಾವುಗಳ ಚರ್ಮದ ಬಣ್ಣ ಆವಾಸಸ್ಥಾನಕ್ಕೆ ಅನುಗುಣವಾಗಿ ಬದಲಾಗುತ್ತದೆ. ಬಿಳಿ ಗೆರೆಗಳಿಂದ ಕಪ್ಪು ಬಣ್ಣ, ಕ್ರಮೇಣ ಬೂದು ಬಣ್ಣಕ್ಕೆ ಬದಲಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.