ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ವ್ಯಕ್ತಿಚಿತ್ರ

ADVERTISEMENT

ಹೀಗಿದ್ರು ಅನಂತಕುಮಾರ್‌

ಅನಂತಕುಮಾರ್‌ ಪ್ರತಿಷ್ಠಾನ ಮತ್ತು ಅದಮ್ಯ ಚೇತನ ಜೊತೆಯಾಗಿ ಸೆಪ್ಟೆಂಬರ್‌ 22ರಂದು ರಾಜಸ್ಥಾನದ ಜೋಧಪುರದಲ್ಲಿ ‘ಅನಂತ ನಮನ–65’ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌, ಪತಿ ಕುರಿತು ಆಪ್ತವಾಗಿ ಬರೆದಿದ್ದಾರೆ.
Last Updated 22 ಸೆಪ್ಟೆಂಬರ್ 2024, 0:10 IST
ಹೀಗಿದ್ರು ಅನಂತಕುಮಾರ್‌

ಫಕೀರಪ್ಪ ಎಂಬ ರಂಗಛಾಪು

ಎಂಬತ್ಮೂರರ ಏರುಪ್ರಾಯದ ರಂಗಕರ್ಮಿ ವರವಿ ಫಕೀರಪ್ಪ ತೀರಿಕೊಂಡಿದ್ದಾರೆ. ಏಳು ದಶಕಗಳ ಕಾಲ ವೃತ್ತಿ ರಂಗಭೂಮಿಯ ನಿಡಿದಾದ ರಂಗ ಬದುಕು ಬಾಳಿದವರು.
Last Updated 11 ಆಗಸ್ಟ್ 2024, 0:06 IST
ಫಕೀರಪ್ಪ ಎಂಬ ರಂಗಛಾಪು

ಮೌನವಾದ ‘ಬುದ್ದೇಶ್ವರ ವನ’ದ ಕವಿ ಧ್ವನಿ

'ಪರಿಸರ ಪೂಜಾರಿ' ಎಂದೆ ಪ್ರಸಿದ್ಧಿಯಾಗಿದ್ದ ಪರಿಸರವಾದಿ ಹಾಗೂ ಕವಿ ಭೂಹಳ್ಳಿ ಪುಟ್ಟಸ್ವಾಮಿ ದುರಂತ ಅಂತ್ಯದೊಂದಿಗೆ ಪರಿಸರ ಕಾಳಜಿಯ ಕೊಂಡಿಯೊಂದು ಕಳಚಿದಂತಾಗಿದೆ.
Last Updated 31 ಜುಲೈ 2024, 7:36 IST
 ಮೌನವಾದ ‘ಬುದ್ದೇಶ್ವರ ವನ’ದ ಕವಿ ಧ್ವನಿ

ಸದಾನಂದ ಸುವರ್ಣ | ನುಡಿ ನಮನ: ‘ಅನನ್ಯ ನಿರ್ಮಾಪಕ, ರಂಗಯೋಗಿ’

ಸದಾನಂದ ಸುವರ್ಣ ಅವರ ಜೊತೆಗೆ ಒಡನಾಡಿದ ಎಲ್ಲ ಪರಿಚಯ ಸ್ಥರು ಹೇಳುವ ಮಾತೆಂದರೆ, ಅವರು ‘ಜಂಟಲ್‌ಮ್ಯಾನ್‌ ಟು ದಿ ಕೋರ್‌’. ಯಾವುದೇ ರೀತಿಯ ಹೊಟ್ಟೆಕಿಚ್ಚು, ಕುಚೇಷ್ಟೆ ಇಲ್ಲದೆ ಬದುಕಿದರು. ಬಹಳ ನಿಷ್ಠುರವಾದಿ.
Last Updated 16 ಜುಲೈ 2024, 19:20 IST
ಸದಾನಂದ ಸುವರ್ಣ | ನುಡಿ ನಮನ: ‘ಅನನ್ಯ ನಿರ್ಮಾಪಕ, ರಂಗಯೋಗಿ’

‘ನಿರಂಜನ’ ಪ್ರಗತಿಶೀಲ ಸಾಹಿತ್ಯದ ರೋಮಾಂಚನ: ಬರಗೂರು ರಾಮಚಂದ್ರಪ್ಪ ಅವರ ಲೇಖನ

ಕಥೆ, ಕಾದಂಬರಿ ಮತ್ತು ಅಂಕಣ ಬರಹಗಳಲ್ಲೂ ತಮ್ಮ ಛಾಪನ್ನು ಮೂಡಿಸಿದವರು ನಿರಂಜನ. ಅವರು ಕನ್ನಡದ ಪ್ರಗತಿಶೀಲ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ. ಜನಮುಖಿ ಬರಹಗಳಲ್ಲೂ ಸೃಜನಶೀಲ ಪ್ರತಿಭೆಯನ್ನು ಹೊರಹೊಮ್ಮಿಸಿದ ಅಪರೂಪದ ಸಾಹಿತಿ.
Last Updated 7 ಜುಲೈ 2024, 1:12 IST
‘ನಿರಂಜನ’ ಪ್ರಗತಿಶೀಲ ಸಾಹಿತ್ಯದ ರೋಮಾಂಚನ: ಬರಗೂರು ರಾಮಚಂದ್ರಪ್ಪ ಅವರ ಲೇಖನ

ಪಂಡಿತ್ ರಾಜೀವ ತಾರಾನಾಥ್‌ ನೆನಪು: ತುಂಗಾತೀರದಿಂದ ಕಾವೇರಿ ತಟಕ್ಕೆ...

ರಾಯಚೂರಿನ ತುಂಗಭದ್ರ ಗ್ರಾಮದಲ್ಲಿ 1932ರ ಅ.17ರಂದು ತಾರಾನಾಥ– ಸುಮತಿಬಾಯಿ ದಂಪತಿ ಪುತ್ರರಾಗಿ ಜನಿಸಿದ ರಾಜೀವರು, ಸಂಗೀತದ ಜೊತೆಗೆ ಇಂಗ್ಲಿಷ್‌, ಉರ್ದು ಹಾಗೂ ಸಂಸ್ಕೃತ ಪಾಠಗಳನ್ನು ತಂದೆಯಿಂದಲೇ ಕಲಿತರು.
Last Updated 12 ಜೂನ್ 2024, 4:11 IST
ಪಂಡಿತ್ ರಾಜೀವ ತಾರಾನಾಥ್‌ ನೆನಪು:  ತುಂಗಾತೀರದಿಂದ ಕಾವೇರಿ ತಟಕ್ಕೆ...

ಪಂಡಿತ್ ರಾಜೀವ ತಾರಾನಾಥರಿಗೆ ನುಡಿನಮನ: ತಿಳಿ ನೀಲದಲ್ಲಿ ತಾ ಲೀನವಾಗಿ...

ಈ ಸರೋದ್ ತಂತಿಗಳಿಗೆ ತುಕ್ಕು ಹಿಡಿಯುವುದಿಲ್ಲ. ಸ್ವರಗಳು ಬೇಸುರಾ ಆಗುವುದಿಲ್ಲ. ಬೆರಳುಗಳು ರಾಗವನ್ನು ಮರೆಯುವುದಿಲ್ಲ. ಬೆರಳಿನ ಲಾಸ್ಯದೊಳು ರಾಗಗಳು ದಣಿಯುವುದಿಲ್ಲ.
Last Updated 12 ಜೂನ್ 2024, 0:07 IST
ಪಂಡಿತ್ ರಾಜೀವ ತಾರಾನಾಥರಿಗೆ ನುಡಿನಮನ: ತಿಳಿ ನೀಲದಲ್ಲಿ ತಾ ಲೀನವಾಗಿ...
ADVERTISEMENT

ವ್ಯಕ್ತಿ ಚಿತ್ರ: ‘ಶಾಸನರತ್ನಾಕರ’ ದೇವರಕೊಂಡಾರೆಡ್ಡಿ

ಕರ್ನಾಟಕದಲ್ಲಿ ಶಾಸನಾಧ್ಯಯನ ಕ್ಷೇತ್ರದಲ್ಲಿನ ಪ್ರಮುಖರಲ್ಲಿ ದೇವರಕೊಂಡಾರೆಡ್ಡಿ ಅವರೂ ಒಬ್ಬರು. ಅಪಾರ ಓದು, ಅಧ್ಯಯನ, ಸಂಶೋಧನೆ ಮತ್ತು ಶ್ರದ್ಧೆಯಿಂದ ಪದೇ ಪದೇ ನೆನಪಾಗುವ ಹೆಸರು. ಉತ್ತರ ಕರ್ನಾಟಕದ ಶಾಸನಗಳನ್ನು ಹೊರತಂದ ಕೀರ್ತಿ ಇವರಿಗೆ ಸಲ್ಲುತ್ತದೆ.
Last Updated 9 ಜೂನ್ 2024, 0:56 IST
ವ್ಯಕ್ತಿ ಚಿತ್ರ:  ‘ಶಾಸನರತ್ನಾಕರ’ ದೇವರಕೊಂಡಾರೆಡ್ಡಿ

ಯುವಪೀಳಿಗೆಗೆ ಸ್ಫೂರ್ತಿ ಮಾಧ್ಯಮ ಲೋಕದ ದಿಗ್ಗಜ 'ರಾಮೋಜಿ ರಾವ್‌'

ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಶನಿವಾರ ಮುಂಜಾನೆ ವಿಧಿವಶರಾಗಿದ್ದಾರೆ. 87 ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಅವರು ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.
Last Updated 8 ಜೂನ್ 2024, 10:40 IST
ಯುವಪೀಳಿಗೆಗೆ ಸ್ಫೂರ್ತಿ ಮಾಧ್ಯಮ ಲೋಕದ ದಿಗ್ಗಜ 'ರಾಮೋಜಿ ರಾವ್‌'

ನುಡಿ ನಮನ: ಜಾತಿ– ಮತ ಮೀರಿದ, ಮರೆಯಲಾಗದ ಗುರು

ಸಾಹಿತಿ ಗುರುಲಿಂಗ ಕಾಪಸೆ ಅವರು ಶಿಷ್ಯರು ಮರೆಯಲಾಗದಂಥ ಗುರುವಾಗಿದ್ದರು. ಜಾತಿ, ಮತ ಯಾವುದೇ ತಾರತಮ್ಯ ಮಾಡದೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಬೆಳೆಸಿದ ಶಿಕ್ಷಕರು.
Last Updated 27 ಮಾರ್ಚ್ 2024, 19:53 IST
ನುಡಿ ನಮನ: ಜಾತಿ– ಮತ ಮೀರಿದ, ಮರೆಯಲಾಗದ ಗುರು
ADVERTISEMENT
ADVERTISEMENT
ADVERTISEMENT