ಹನೋಯಿ: ವಿಯೆಟ್ನಾಮ್‌ನಲ್ಲಿ ಪತ್ತೆಯಾಗಿರುವ ಹೊಸ ತಳಿಯ ಕೊರೊನಾ ವೈರಸ್ ಭಾರತ–ಬ್ರಿಟನ್ ಮಾದರಿಯ ವೈರಸ್ ಸಂಯೋಜಿತ ಸಂಕರ ತಳಿ(ಹೈಬ್ರೀಡ್) ಅಲ್ಲ. ಬದಲಾಗಿ ಅದು ಭಾರತದ ಡೆಲ್ಟಾ ಮಾದರಿಯ ಕೊರೊನಾ ವೈರಸ್ (B.1.617)ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಯೆಟ್ನಾಮ್ ಪ್ರತಿನಿಧಿ ತಿಳಿಸಿದ್ದಾರೆ.

ಇದನ್ನೂ ಓದಿ:ಭಾರತ-ಬ್ರಿಟನ್ ಕೊರೊನಾ ತಳಿಯ ಸಂಯೋಜನೆಯಿಂದ ಹೊಸ ತಳಿ: ವಿಯೇಟ್ನಾಂನಲ್ಲಿ ಪತ್ತೆ

ಭಾರತದ ಡೆಲ್ಟಾಮಾದರಿಯ ಕೊರೊನಾ ವೈರಸ್ ಮತ್ತು ಬ್ರಟಿನ್‌ನ ಆಲ್ಫಾ ಮಾದರಿಗಳ ಸಂಕರ ತಳಿಯೊಂದು ಪತ್ತೆಯಾಗಿದೆ ಎಂದು ವಿಯೆಟ್ನಾಮ್‌ನ ಅಧಿಕಾರಿಗಳು ಕಳೆದ ವಾರ ಹೇಳಿದ್ದರು.

ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯಾನಗಳ ಪ್ರಕಾರ ವಿಯೆಟ್ನಾಮ್‌ನಲ್ಲಿ ಈ ಹೊತ್ತಿನಲ್ಲಿ ಯಾವುದೇ ಸಂಕರ ತಳಿ ಪತ್ತೆಯಾಗಿಲ್ಲ. ಈಗ ಪತ್ತೆಯಾಗಿರುವ ಹೊಸ ತಳಿಯು ಭಾರತದಲ್ಲಿ ಪತ್ತೆಯಾಗಿರುವ ಡೆಲ್ಟಾ ಮಾದರಿಯ ಕೊರೊನಾ ವೈರಸ್‌ನ ಮತ್ತೊಂದು ರೂಪಾಂತರ ತಳಿಯಷ್ಟೇ ಎಂದುವಿಶ್ವಸಂಸ್ಥೆಯ ವಿಯೆಟ್ನಾಮ್ ಪ್ರತಿನಿಧಿ ಕಿಡೋಂಗ್ ಪರ್ಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.