ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಕಲೆ (ಕಲೆ/ ಸಾಹಿತ್ಯ)

ADVERTISEMENT

ಕುವೆಂಪು ಪದ ಸೃಷ್ಟಿ: ರೂಪಾಗ್ನಿರಾಶಿ

ಕುವೆಂಪು ಅವರು ಬ್ರಹ್ಮಶಿಲ್ಪಿಯ ಅನನ್ಯ ಕೃತಿ ಹೆಣ್ಣನ್ನು ‘ರೂಪಾಗ್ನಿರಾಶಿ’ ರೂಪಕದಲ್ಲಿ ಚಿತ್ರಿಸಿದ್ದಾರೆ. ಆ ಪದ ಹೊಸತಾಗಿದೆ.
Last Updated 16 ನವೆಂಬರ್ 2024, 21:30 IST
ಕುವೆಂಪು ಪದ ಸೃಷ್ಟಿ: ರೂಪಾಗ್ನಿರಾಶಿ

ಮಕ್ಕಳ ದಿನದ ವಿಶೇಷ: ನೀವು ಇವರ ಬಲ್ಲಿರೇನು?

ಕನ್ನಡ ನಾಡಿನ ಮಕ್ಕಳು ಓದಲೇಬೇಕಾದ ಪದ್ಯಗಳು, ತಿಳಿಯಲೇಬೇಕಾದ ಕವಿಗಳು
Last Updated 14 ನವೆಂಬರ್ 2024, 0:11 IST
ಮಕ್ಕಳ ದಿನದ ವಿಶೇಷ: ನೀವು ಇವರ ಬಲ್ಲಿರೇನು?

ಇಡಗುಂಜಿ ಮೇಳಕ್ಕೆ ಯುನೆಸ್ಕೊ ಗರಿ! ಜಗದಗಲ ಯಕ್ಷ ಕಂಪು

ಮೂಲತತ್ವ ಮರೆಯದೆ ಚೌಕಟ್ಟು ಕಾಯ್ದುಕೊಂಡವರಿಗೆ ಯುನೆಸ್ಕೊ ಗರಿ
Last Updated 10 ನವೆಂಬರ್ 2024, 1:04 IST
ಇಡಗುಂಜಿ ಮೇಳಕ್ಕೆ ಯುನೆಸ್ಕೊ ಗರಿ! ಜಗದಗಲ ಯಕ್ಷ ಕಂಪು

ಕುವೆಂಪು ಪದ ಸೃಷ್ಟಿ: ಪ್ರೇತವೃಕ್ಷ

ಕುವೆಂಪು ಪದ ಸೃಷ್ಟಿ
Last Updated 9 ನವೆಂಬರ್ 2024, 22:47 IST
ಕುವೆಂಪು ಪದ ಸೃಷ್ಟಿ: ಪ್ರೇತವೃಕ್ಷ

ಗುರುಗಳಿಗೆ ದೊರೆತ ಪ್ರಶಸ್ತಿಯೇ ಸಿಕ್ಕಿದ ಖುಷಿ: ಜಿ.ಎಸ್‌. ರಾಮಾನುಜನ್

ಗಾನಕಲಾಭೂಷಣ ಪ್ರಶಸ್ತಿ ಮೈಸೂರಿನ ಮೃದಂಗ ವಾದಕ ಜಿ.ಎಸ್‌. ರಾಮಾನುಜನ್ ಅವರಿಗೆ ಒಲಿದಿದೆ. ಗಾನಕಲಾಶ್ರೀ ಬಿರುದು ಗಾಯಕ ಹಾಗೂ ಪಿಟೀಲು ವಾದಕ ಉದಯ ಕಿರಣ್ ಕೆ.ಟಿ. ಅವರಿಗೆ ಲಭಿಸಿದೆ. ಬೆಂಗಳೂರಿನ ಎನ್‌.ಆರ್‌. ಕಾಲೊನಿ ರಾಮಮಂದಿರದಲ್ಲಿ ಭಾನುವಾರ (ನ. 10) ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
Last Updated 9 ನವೆಂಬರ್ 2024, 21:29 IST
ಗುರುಗಳಿಗೆ ದೊರೆತ ಪ್ರಶಸ್ತಿಯೇ ಸಿಕ್ಕಿದ ಖುಷಿ:  ಜಿ.ಎಸ್‌. ರಾಮಾನುಜನ್

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಬಗ್ಗೆ ಮಾಹಿತಿ ಇಲ್ಲಿದೆ..

ಸಾದರ ಸ್ವೀಕಾರ
Last Updated 9 ನವೆಂಬರ್ 2024, 10:49 IST
ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಬಗ್ಗೆ ಮಾಹಿತಿ ಇಲ್ಲಿದೆ..

ಚಿತ್ರಕಲಾ ಪರಿಷತ್ತಿನಲ್ಲಿ ಜನಾರ್ದನ ರಾವ್ ಹಾವಂಜೆ ಅವರ ಕಾವಿ ಕಲೆ ಪ್ರದರ್ಶನ

ಚಿತ್ರಕಲಾ ಪರಿಷತ್‌ನಲ್ಲಿ ನ.9 ರಿಂದ 17ರವರೆಗೆ ಕಾವಿ ಕಲೆಯ ಚಿತ್ರ ಪ್ರದರ್ಶನ ನಡೆಯಲಿದೆ. ಜನಾರ್ದನ ರಾವ್ ಹಾವಂಜೆ ಅವರ ಚಿತ್ರಗಳು ಪ್ರದರ್ಶನದಲ್ಲಿ ಇರಲಿವೆ.
Last Updated 8 ನವೆಂಬರ್ 2024, 9:35 IST
ಚಿತ್ರಕಲಾ ಪರಿಷತ್ತಿನಲ್ಲಿ ಜನಾರ್ದನ ರಾವ್ ಹಾವಂಜೆ ಅವರ ಕಾವಿ ಕಲೆ ಪ್ರದರ್ಶನ
ADVERTISEMENT

ಉತ್ಸಾಹಭರಿತ ಕಲಾ ಪ್ರದರ್ಶನ: ಪ್ರೇಕ್ಷಕರ ಮನ ಗೆದ್ದ ಭುವನಾ ಹೊಳ್ಳ

ಯುವ ನರ್ತಕಿ ಭುವನಾ ಹೊಳ್ಳ ಎಡಿಎ ರಂಗಮಂದಿರದಲ್ಲಿ ನಡೆದ ತನ್ನ ಚೊಚ್ಚಲ ಭರತನಾಟ್ಯ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ರಚನೆಗಳನ್ನು ಪ್ರದರ್ಶಿಸಿ ಸೈ ಎನಿಸಿಕೊಂಡರು.
Last Updated 29 ಅಕ್ಟೋಬರ್ 2024, 6:59 IST
ಉತ್ಸಾಹಭರಿತ ಕಲಾ ಪ್ರದರ್ಶನ: ಪ್ರೇಕ್ಷಕರ ಮನ ಗೆದ್ದ ಭುವನಾ ಹೊಳ್ಳ

 ಪಂಚವರ್ಣಿ ಏಕವ್ಯಕ್ತಿ ನಾಟಕ ಪ್ರದರ್ಶನ ಇದೇ 30ರಂದು

ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರಾಯೋಜಿಸುತ್ತಿರುವ ಡಾ. ಮೀರಾ ಹೆಚ್.ಎನ್ ಅವರ ‘ಪಂಚವರ್ಣಿ’ ಏಕವ್ಯಕ್ತಿ ನಾಟಕ ಪ್ರದರ್ಶನವು ಇದೇ 30ರಂದು ಮಲ್ಲೇಶ್ವಂನ ಎಮ್.ಎಲ್.ಎ. ಕಾಲೇಜಿನ ಸಭಾಂಗಣದಲ್ಲಿ ಸಂಜೆ 5.30ಕ್ಕೆ ನಡೆಯಲಿದೆ.
Last Updated 25 ಅಕ್ಟೋಬರ್ 2024, 22:02 IST
 ಪಂಚವರ್ಣಿ ಏಕವ್ಯಕ್ತಿ ನಾಟಕ ಪ್ರದರ್ಶನ ಇದೇ 30ರಂದು

ಬೆಂಗಳೂರು: 20ನೇ ಶತಮಾನದ ಕಲಾವಿದರ ಕಲಾಕೃತಿ ‍ಪ್ರದರ್ಶನ

20ನೇ ಶತಮಾನದ ಕರ್ನಾಟಕದ ಹಲವು ಕಲಾವಿದರ ಕಲಾಕೃತಿಗಳು ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಗೊಳ್ಳುತ್ತಿವೆ.
Last Updated 25 ಅಕ್ಟೋಬರ್ 2024, 21:57 IST
ಬೆಂಗಳೂರು: 20ನೇ ಶತಮಾನದ ಕಲಾವಿದರ ಕಲಾಕೃತಿ ‍ಪ್ರದರ್ಶನ
ADVERTISEMENT
ADVERTISEMENT
ADVERTISEMENT