ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಬಿ.ಎನ್.ಮಲ್ಲೇಶ್

ಸಂಪರ್ಕ:
ADVERTISEMENT

ಚುರುಮುರಿ | ಬೊಂಬೆ ಆಡ್ಸೋನು...

ಹರಟೆಕಟ್ಟೆಯಲ್ಲಿ ಗುಡ್ಡೆ ರೂಪಾಯಿ ನೋಟು ಗುಪ್ಪೆ ಹಾಕ್ಕಂಡು ಎಣಿಸ್ತಾ ಕುಂತಿದ್ದ. ‘ಏನೋ ಗುಡ್ಡೆ, ಇಟಾಕಂದು ರೊಕ್ಕ? ಎಲ್ಲಾತು ಕಮಾಯಿ?’ ತೆಪರೇಸಿ ಕೇಳಿದ.
Last Updated 14 ನವೆಂಬರ್ 2024, 23:49 IST
ಚುರುಮುರಿ | ಬೊಂಬೆ ಆಡ್ಸೋನು...

ಚುರುಮುರಿ: ಉಲ್ಟಾ ಪಲ್ಟಾ!

ಯಾಕೋ ಕಮಲ ಅನ್ನೋ ಹೆಸರಿಗೆ ಈ ವರ್ಷ ಏಳ್ಗೆ ಇಲ್ಲ ಕಣ್ರಲೆ’ ಎಂದ ಗುಡ್ಡೆ. ‘ಅದೆಂಗೆ ಹೇಳ್ತೀಯ?’ ಕೊಟ್ರೇಶಿ ಕೊಕ್ಕೆ. ‘ಮ್ಯಾಲೇ ಗೊತ್ತಾಗಲ್ವಾ? ಭಾರತದಲ್ಲಿ ಕಮಲ ಪಕ್ಷಕ್ಕೆ ಬಹುಮತ ಬರ್ಲಿಲ್ಲ, ಅಮೆರಿಕದಲ್ಲಿ ಕಮಲಾ ಹ್ಯಾರಿಸ್‌ಗೆ ಗೆಲುವು ಸಿಗ್ಲಿಲ್ಲ...’
Last Updated 7 ನವೆಂಬರ್ 2024, 23:55 IST
ಚುರುಮುರಿ: ಉಲ್ಟಾ ಪಲ್ಟಾ!

ಚುರುಮುರಿ: ದೀಪಾವಳಿ ಕವನ

‘ಯಾಕೋ ತೆಪರಾ ಸಪ್ಪಗೆ ಕೂತಿದೀಯ? ರಾಜ್ಯೋತ್ಸವ ಪ್ರಶಸ್ತಿ ಸಿಗ್ಲಿಲ್ಲ ಅಂತಾನಾ? ಬೇಜಾರ್ ಮಾಡ್ಕಾಬೇಡ, ಮುಂದಿನ ಸಲ ಸಿಗುತ್ತೆ ಬಿಡು’ ಹರಟೆಕಟ್ಟೆಯಲ್ಲಿ ಮಂಜಮ್ಮ ತೆಪರೇಸಿಯನ್ನು ಸಮಾಧಾನಿಸಿದಳು.
Last Updated 1 ನವೆಂಬರ್ 2024, 1:46 IST
ಚುರುಮುರಿ: ದೀಪಾವಳಿ ಕವನ

ಚುರುಮುರಿ | ಹಲೋ... ನಾನು ಮಳೆ!

‘ಹಲೋ... ಟೀವಿ ನ್ಯೂಸ್ ಚಾನೆಲ್‌ನೋರಾ? ನಾನು ಮಳೆ ಮಾತಾಡೋದು’.
Last Updated 25 ಅಕ್ಟೋಬರ್ 2024, 0:16 IST
ಚುರುಮುರಿ | ಹಲೋ... ನಾನು ಮಳೆ!

ಚುರುಮುರಿ: ಪ್ರಶಸ್ತಿ ಭಾಗ್ಯ!

‘ತೇಲಿಸೋ ಇಲ್ಲ ಮುಳುಗಿಸೋ...’ ಎಂದು ಹಾಡುತ್ತ ಹರಟೆಕಟ್ಟೆಗೆ ಬಂದ ದುಬ್ಬೀರ, ‘ಏನ್ ಮಳೀಲೆ ಇದೂ... ಹಿಂಗೆ ಜಡೀತಾ ಕುಂತತಿ? ರಸ್ತೆ ಎಲ್ಲ ಹೊಳಿಯಾದ್ವಪ’ ಎಂದ.
Last Updated 18 ಅಕ್ಟೋಬರ್ 2024, 0:43 IST
ಚುರುಮುರಿ: ಪ್ರಶಸ್ತಿ ಭಾಗ್ಯ!

ಚುರುಮುರಿ: ಪೆ ಪೇ ಚರ್ಚಾ!

‘ಗುರೂ, ಈ ‘ಚಾಯ್ ಪೇ ಚರ್ಚಾ’ ಅಂತಾರಲ್ಲ, ಹಂಗಂದ್ರೆ ಏನು?’ ಹರಟೆಕಟ್ಟೆಯಲ್ಲಿ ದುಬ್ಬೀರ ತೆಪರೇಸಿಯನ್ನ ಕೇಳಿದ.
Last Updated 10 ಅಕ್ಟೋಬರ್ 2024, 23:30 IST
ಚುರುಮುರಿ: ಪೆ ಪೇ ಚರ್ಚಾ!

ಚುರುಮುರಿ | ಕನಸಲ್ಲಿ ಗಾಂಧಿ!

ಚುರುಮುರಿ | ಕನಸಲ್ಲಿ ಗಾಂಧಿ!
Last Updated 3 ಅಕ್ಟೋಬರ್ 2024, 23:30 IST
ಚುರುಮುರಿ | ಕನಸಲ್ಲಿ ಗಾಂಧಿ!
ADVERTISEMENT
ADVERTISEMENT
ADVERTISEMENT
ADVERTISEMENT