ಜೀವನವೆಂಬ ಪವಾಡ: ನೆಮ್ಮದಿ ಜೀವನದ ಹೆಜ್ಜೆಗಳು ಇಲ್ಲಿವೆ
ಭ್ರಾಂತಿ, ಮೋಹ, ಬಯಕೆಗಳನ್ನೇ ‘ಪವಾಡ’ ಎಂದು ಅಂದುಕೊಳ್ಳುತ್ತೇವೆ. ನೀರಿನ ಮೇಲೆ ನಡೆಯುವ ಸಿದ್ಧಿ ಎಂಬ ಪವಾಡ ಇಲ್ಲಿ ಒಂದು ಪ್ರತಿಮೆಯಷ್ಟೆ. ಇಂಥ ಎಷ್ಟೋ ‘ಅದ್ಭುತ’ಗಳನ್ನೇ ನಾವು ಜೀವನದಲ್ಲಿ ಪವಾಡ ಎಂದು ನಂಬಿಕೊಂಡು, ಅವುಗಳನ್ನು ಸಿದ್ಧಿಸಿಕೊಳ್ಳಲು ರಾತ್ರಿ–ಹಗಲು ಶ್ರಮಪಡುತ್ತೇವೆ.Last Updated 25 ಜನವರಿ 2022, 0:30 IST