‘ಬುಲ್ಡೋಜರ್ ನ್ಯಾಯ’ ಸುಪ್ರೀಂ ತೀರ್ಪು: ವಿಳಂಬ ನ್ಯಾಯದ ಭರವಸೆ ಬೆಳಕು- KV ಧನಂಜಯ್
ವರ್ಷಗಳ ಉಳಿತಾಯದಿಂದ ನಿರ್ಮಿಸಿದ, ಮಕ್ಕಳು ಬೆಳೆದ, ಹಬ್ಬಗಳನ್ನು ಆಚರಿಸಿದ, ನೋವುಗಳನ್ನು ಹಂಚಿಕೊಂಡ ನೆನಪುಗಳನ್ನು ಹೊಂದಿರುವ ಮನೆಯನ್ನು, ಕುಟುಂಬದ ಯಾರೋ ಒಬ್ಬರು ಅಪರಾಧವೊಂದರಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾರೆ ಎಂಬ ಕಾರಣಕ್ಕೆ ನೆಲಸಮ ಮಾಡಲು ನಿರ್ಧರಿಸಲಾಗಿದೆ ಎಂಬುದನ್ನು ಊಹಿಸಿಕೊಳ್ಳಿ. Last Updated 16 ನವೆಂಬರ್ 2024, 0:25 IST