ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

ಕ್ಲಿಯೋನ್ ಡಿಸೋಜ

ಸಂಪರ್ಕ:
ADVERTISEMENT

ಕೊರೊನಾ ಸಂಕಷ್ಟ ಮತ್ತು ಹಣಕಾಸಿನ ಸವಾಲು!

ಯಾವುದಕ್ಕೆ ವೆಚ್ಚ ಮಾಡಲಿ, ಯಾವುದಕ್ಕೆ ಖರ್ಚು ಮಾಡುವುದನ್ನು ಮುಂದೂಡಲಿ ಎಂಬ ಪ್ರಶ್ನೆ ಅವನಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಹಣಕಾಸಿನ ನಿರ್ಧಾರಗಳನ್ನು ಹೇಗೆ ಕೈಗೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.
Last Updated 19 ಜುಲೈ 2020, 19:31 IST
ಕೊರೊನಾ ಸಂಕಷ್ಟ ಮತ್ತು ಹಣಕಾಸಿನ ಸವಾಲು!

ಷೇರುಪೇಟೆ ಹೂಡಿಕೆಯಲ್ಲಿ ದೀರ್ಘಾವಧಿಯ ಮಹತ್ವ

ಮ್ಯೂಚುವಲ್ ಫಂಡ್‌ಗಳಲ್ಲಿ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ತಾಳ್ಮೆ ಮತ್ತು ನಿರ್ದಿಷ್ಟ ಗುರಿ ಬಹಳ ಮುಖ್ಯ. ಹಣ ಹೂಡಿಕೆ ಮಾಡುವಾಗ ಯಾವ ಲೆಕ್ಕಾಚಾರ ಅನುಸರಿಸಬೇಕು. ಷೇರು ಮಾರುಕಟ್ಟೆ ಕುಸಿತದ ಹಾದಿಯಲ್ಲಿರುವಾಗ ಏನು ಮಾಡಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನೀಡುವ ಮಾಹಿತಿ ಇಲ್ಲಿದೆ.
Last Updated 5 ಜುಲೈ 2020, 19:30 IST
ಷೇರುಪೇಟೆ ಹೂಡಿಕೆಯಲ್ಲಿ ದೀರ್ಘಾವಧಿಯ ಮಹತ್ವ

ಕೋವಿಡ್ ಕಲಿಸಿದ ಹಣಕಾಸು ಪಾಠಗಳು

ಕೋವಿಡ್ ಪಿಡುಗು ನಮಗೆಲ್ಲರಿಗೆ ಹಣಕಾಸಿನ ಹೊಸ ಪಾಠಗಳನ್ನೂ ಕಲಿಸಿದೆ. ಕೋವಿಡ್ ನಂತರದ ಜಗತ್ತಿನಲ್ಲಿ ನಿಮ್ಮ ಹಣಕಾಸು ನಿರ್ವಹಣೆ ಹೇಗಿರಬೇಕು ಎನ್ನುವ ಬಗ್ಗೆ ವಿವರ ಇಲ್ಲಿದೆ.
Last Updated 21 ಜೂನ್ 2020, 19:30 IST
ಕೋವಿಡ್ ಕಲಿಸಿದ ಹಣಕಾಸು ಪಾಠಗಳು

ಸಾಲದ ಕಂತು ಮುಂದೂಡಿಕೆ ತಂದ ಸಂಕಷ್ಟ!

ಭಾರತೀಯ ರಿಸರ್ವ್ ಬ್ಯಾಂಕ್‌ ( ಆರ್ ಬಿಐ) ಆಗಸ್ಟ್ ಕೊನೆಯವರೆಗೆ ಅವಧಿ ಸಾಲಗಳ ಕಂತು ಮುಂದೂಡಲು (ಮೊರಟೋರಿಯಂ) ಗ್ರಾಹಕರಿಗೆ ಅವಕಾಶ ನೀಡಿದ್ದರೂ, ಮೊರಟೋರಿಯಂ ಪಡೆದವರು ಈಗ ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ.
Last Updated 7 ಜೂನ್ 2020, 19:30 IST
ಸಾಲದ ಕಂತು ಮುಂದೂಡಿಕೆ ತಂದ ಸಂಕಷ್ಟ!

ಕೋವಿಡ್: ಹಣಕಾಸು ಮಾರ್ಗದರ್ಶನ

‘ಕೋವಿಡ್-19’ ಪಿಡುಗಿನಿಂದಾಗಿ ಪ್ರತಿಯೊಬ್ಬರೂ ಅರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಸಮಯದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಮಿತವ್ಯಯ ಮತ್ತು ಉಳಿತಾಯಕ್ಕೆ ಮುಂದಾಗಬೇಕು. ಸರ್ಕಾರ ನೀಡಿರುವ ವಿವಿಧ ಅನುಕೂಲಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಒಂದು ಮಾರ್ಗದರ್ಶಿ ಇಲ್ಲಿದೆ.
Last Updated 24 ಮೇ 2020, 20:15 IST
ಕೋವಿಡ್: ಹಣಕಾಸು ಮಾರ್ಗದರ್ಶನ

ಹಣಕಾಸು ಸಾಕ್ಷರತೆ| ಶ್ರೀಮಂತಿಕೆ ಅಳೆಯುವ ‘ನೆಟ್‌ವರ್ತ್‌’

ನೆಟ್‌ವರ್ತ್ ಎನ್ನುವುದು ನಮ್ಮ ಪ್ರಸ್ತುತ ಆರ್ಥಿಕ ಸ್ಥಿತಿ ತಿಳಿಸಿಕೊಡುವ ಅಳತೆಗೋಲು. ನೆಟ್‌ವರ್ತ್ ಅಳೆಯುವುದು ಹೇಗೆ, ಯಾವೆಲ್ಲಾ ಸಂಗತಿಗಳನ್ನು ನೆಟ್‌ವರ್ತ್ ಲೆಕ್ಕಾಚಾರದಲ್ಲಿ ಗಮನಿಸಿಕೊಳ್ಳಬೇಕು ಎನ್ನುವ ಕುರಿತ ಮಾಹಿತಿ ಇಲ್ಲಿದೆ.
Last Updated 11 ಮೇ 2020, 3:06 IST
ಹಣಕಾಸು ಸಾಕ್ಷರತೆ| ಶ್ರೀಮಂತಿಕೆ ಅಳೆಯುವ ‘ನೆಟ್‌ವರ್ತ್‌’

ದುಡ್ಡುಕಾಸು | ತುರ್ತುನಿಧಿ ಇಲ್ಲದಿದ್ರೆ ಏನ್ಮಾಡ್ಬೇಕು?

ತುರ್ತು ನಿಧಿಯುಸಂಕಷ್ಟ ಕಾಲದ ಆಪತ್ಬಾಂಧವನಂತೆ. ಬಳಿಯಲ್ಲಿ ತುರ್ತು ನಿಧಿ ಇಲ್ಲದಿದ್ದರೆ ಹಣಕಾಸು ಬಿಕ್ಕಟ್ಟಿನಿಂದ ಪಾರಾಗುವುದು ಹೇಗೆ. ‘ಕೋವಿಡ್-19’ನಿಂದ ಸೃಷ್ಟಿಯಾಗಿರುವ ಆರ್ಥಿಕ ಸ್ಥಿತಿಯಲ್ಲಿ ಜನಸಾಮಾನ್ಯರು ಕೇಳುತ್ತಿರುವ ಪ್ರಶ್ನೆ ಇದು.
Last Updated 27 ಏಪ್ರಿಲ್ 2020, 2:06 IST
ದುಡ್ಡುಕಾಸು | ತುರ್ತುನಿಧಿ ಇಲ್ಲದಿದ್ರೆ ಏನ್ಮಾಡ್ಬೇಕು?
ADVERTISEMENT
ADVERTISEMENT
ADVERTISEMENT
ADVERTISEMENT