ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಸಿ.ಜಿ.ಮಂಜುಳಾ

ಸಂಪರ್ಕ:
ADVERTISEMENT

ವಿಶ್ಲೇಷಣೆ: ಸ್ವತಂತ್ರ ಅಸ್ಮಿತೆಗೆ ಬೇಕು ಸಮಾನತೆ

ಸ್ವತಂತ್ರ ಸ್ತ್ರೀಪರವಾದ ತಾತ್ವಿಕತೆಯನ್ನು ಸಾರ್ವಜನಿಕ ಮೌಲ್ಯವಾಗಿಸಬೇಕಾದುದು ಇಂದಿನ ತುರ್ತು
Last Updated 24 ಸೆಪ್ಟೆಂಬರ್ 2024, 22:22 IST
 ವಿಶ್ಲೇಷಣೆ: ಸ್ವತಂತ್ರ ಅಸ್ಮಿತೆಗೆ ಬೇಕು ಸಮಾನತೆ

ಪ್ರವಾಸ | ವಿವಿಡ್‌ ಸಿಡ್ನಿ: ಬೆಳಕಿನ ಬೆರಗು

‘ವಿವಿಡ್ ಸಿಡ್ನಿ’ ಉತ್ಸವ-ಬೆರಗು ಹುಟ್ಟಿಸುವ ಬೆಳಕಿನ ಉತ್ಸವ. ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ವರ್ಣ ವಿನ್ಯಾಸಗಳ ಬೆಳಕಿನ ಮಾಯಾಲೋಕವೇ ಸಿಡ್ನಿ ನಗರದಲ್ಲಿ ಸೃಷ್ಟಿಯಾಗುತ್ತದೆ.
Last Updated 15 ಜೂನ್ 2024, 23:30 IST
ಪ್ರವಾಸ | ವಿವಿಡ್‌ ಸಿಡ್ನಿ: ಬೆಳಕಿನ ಬೆರಗು

ವಿಶ್ಲೇಷಣೆ | ಚುನಾವಣಾ ಅಖಾಡ ಮತ್ತು ಮಹಿಳಾ ದನಿ

ನಮ್ಮ ನೇತಾರರ ಮನಸ್ಸು ಸೂಕ್ಷ್ಮವಾಗಬೇಕು, ಹೃದಯ ಪರಿವರ್ತನೆ ಕಾಣಬೇಕು
Last Updated 26 ಏಪ್ರಿಲ್ 2024, 19:16 IST
ವಿಶ್ಲೇಷಣೆ | ಚುನಾವಣಾ ಅಖಾಡ ಮತ್ತು ಮಹಿಳಾ ದನಿ

ಪ್ರಜಾವಾಣಿ @ 75: ಹೊಸ ಸ್ಪಂದನ, ಹೊಸ ನುಡಿಗಟ್ಟು ಕದಲಿದ ಯಥಾಸ್ಥಿತಿ ವಾದ

ಎಲ್ಲಾ ಜನವರ್ಗಗಳ ಅಭಿರುಚಿಗೆ ಸ್ಪಂದಿಸಬೇಕಾದ ಮುಖ್ಯವಾಹಿನಿಯ ಜನಪ್ರಿಯ ಪತ್ರಿಕೆಗಳ ಈ ಅನಿವಾರ್ಯಗಳಾಚೆಗೂ ‘ಪ್ರಜಾವಾಣಿ’ ಪುಟಗಳಲ್ಲಿನ ‘ಮಹಿಳಾ ಕಾಳಜಿ’ ಬಿಂಬಿಸಿರುವ ಸೂಕ್ಷ್ಮತೆ ಹಾಗೂ ಘನತೆಯು ಜನರ ಪ್ರಜ್ಞಾವಲಯವನ್ನು ವಿಸ್ತರಿಸಿದೆ. ಸಮಸ್ಯೆಗಳ ಸಂಕೀರ್ಣತೆಗಳನ್ನು ಅರಿಯುವ ಯತ್ನ ನಿರಂತರವಾಗಿದೆ
Last Updated 13 ಅಕ್ಟೋಬರ್ 2023, 22:17 IST
ಪ್ರಜಾವಾಣಿ @ 75: ಹೊಸ ಸ್ಪಂದನ, ಹೊಸ ನುಡಿಗಟ್ಟು
ಕದಲಿದ ಯಥಾಸ್ಥಿತಿ ವಾದ

ಪ್ರಜಾವಾಣಿ @75: ಮಹಿಳಾ ವಿಚಾರಗಳ ಅಭಿವ್ಯಕ್ತಿಯ ನೆಲೆ–ಸ್ತ್ರೀ ಸಂವೇದನೆಯ ಕಥನ

‘ಪ್ರಜಾವಾಣಿ’ಯು ಮಹಿಳಾದನಿಗಳನ್ನು ಅಂದಂದಿನ ಕಾಲದ ಸಂದರ್ಭಗಳಿಗೆ ಅನುಸಾರವಾಗಿ ನಿರೂಪಿಸಿಕೊಂಡು ಬಂದಿದೆ. ಸುದ್ದಿ, ವರದಿ, ವಿಶ್ಲೇಷಣೆ, ಲೇಖನ, ನುಡಿಚಿತ್ರ, ಅಂಕಣ ಬರಹಗಳು, ಸಂಪಾದಕೀಯ, ವಾಚಕರ ವಾಣಿ - ಹೀಗೆ ಪತ್ರಿಕೆಯ ವಿವಿಧ ವಿಭಾಗಗಳಲ್ಲಿನ ಬರಹ ಪ್ರಕಾರಗಳಲ್ಲಿ ಮಹಿಳೆ ಬಿಂಬಿತಳಾಗಿದ್ದಾಳೆ
Last Updated 10 ಅಕ್ಟೋಬರ್ 2023, 20:09 IST
ಪ್ರಜಾವಾಣಿ @75: ಮಹಿಳಾ ವಿಚಾರಗಳ ಅಭಿವ್ಯಕ್ತಿಯ ನೆಲೆ–ಸ್ತ್ರೀ ಸಂವೇದನೆಯ ಕಥನ

ಸಂಗತ: ಅತ್ಯಾಚಾರ ಮತ್ತು ಆಡಳಿತ ವ್ಯವಸ್ಥೆ

ಅತ್ಯಾಚಾರ ಅಪರಾಧವನ್ನು ಕ್ಷುಲ್ಲಕೀಕರಿಸುವಂತಹ ಬೆಳವಣಿಗೆಯು ಅತ್ಯಾಚಾರವನ್ನು ಮಾಮೂಲು ಕ್ರಿಯೆಯಂತೆ ಸಹಜವಾಗಿಸುವ ಸಂಸ್ಕೃತಿಗೆ ದ್ಯೋತಕ
Last Updated 28 ಆಗಸ್ಟ್ 2022, 19:31 IST
ಸಂಗತ: ಅತ್ಯಾಚಾರ ಮತ್ತು ಆಡಳಿತ ವ್ಯವಸ್ಥೆ

ವಿಶ್ಲೇಷಣೆ: ಗಂಡಾಳಿಕೆಯ ನಿಂದನಾ ‘ಸಂಸ್ಕೃತಿ’

ಔದ್ಯೋಗಿಕ ಕ್ಷೇತ್ರ ಪ್ರವೇಶಿಸುವ ಹೆಣ್ಣುಮಕ್ಕಳಿಗೆ ಪೂರಕವಾಗಿರುವ ನೀತಿಗಳು ನಮ್ಮಲ್ಲಿವೆಯೇ?
Last Updated 12 ಅಕ್ಟೋಬರ್ 2021, 19:31 IST
ವಿಶ್ಲೇಷಣೆ: ಗಂಡಾಳಿಕೆಯ ನಿಂದನಾ ‘ಸಂಸ್ಕೃತಿ’
ADVERTISEMENT
ADVERTISEMENT
ADVERTISEMENT
ADVERTISEMENT