ನವದೆಹಲಿ: ‘ಕೊರೊನಾ–2’ ವೈರಾಣು ಹರಡುವಿಕೆಗೆ ಕಡಿವಾಣ ವಿಧಿಸುವ ಕಾರ್ಯಕ್ರಮಗಳಿಗೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ ಭಾರತಕ್ಕೆ ₹ 11,400 ಕೋಟಿ ಮೊತ್ತದ ಸಾಲ ನೀಡಲು ಅನುಮೋದನೆ ನೀಡಿದೆ.

‘ಕೋವಿಡ್–19’ ನಿಯಂತ್ರಣ, ಬಡವರ ಹಿತರಕ್ಷಿಸಲು ಕೈಗೊಳ್ಳಬೇಕಾದ ತುರ್ತು ಕಾರ್ಯಕ್ರಮಗಳಿಗೆ ಇದರಿಂದ ತ್ವರಿತವಾಗಿ ಹಣಕಾಸು ನೆರವು ದೊರೆಯಲಿದೆ.

‘ಈ ಅಸಾಮಾನ್ಯ ಸವಾಲು ಎದುರಿಸಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಬೆಂಬಲ ನೀಡಲು ‘ಎಡಿಬಿ’ ಬದ್ಧವಾಗಿದೆ’ ಎಂದು ಅಧ್ಯಕ್ಷ ಮಸತ್ಸುಗು ಅಸಕಾವಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.