ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಷೇರು ಮಾರುಕಟ್ಟೆ

ADVERTISEMENT

ಷೇರುಪೇಟೆ: ಸೆನ್ಸೆಕ್ಸ್, ನಿಫ್ಟಿ ಮತ್ತೆ ಕುಸಿತ

ದೇಶೀಯ ಷೇರು ಸೂಚ್ಯಂಕಗಳ ಕುಸಿತ ಮುಂದುವರಿದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂತೆಗೆದುಕೊಳ್ಳುತ್ತಿರುವುದು ಮತ್ತು ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರ ಏರಿಕೆಯ ಪರಿಣಾಮ ಷೇರುಪೇಟೆ ಮೇಲೆ ಬಿದ್ದಿದೆ ಎಂದು ವರದಿ ತಿಳಿಸಿದೆ.
Last Updated 14 ನವೆಂಬರ್ 2024, 12:32 IST
ಷೇರುಪೇಟೆ: ಸೆನ್ಸೆಕ್ಸ್, ನಿಫ್ಟಿ ಮತ್ತೆ ಕುಸಿತ

ಹಣದುಬ್ಬರ ಹೆಚ್ಚಳ, ವಿದೇಶಿ ಹೂಡಿಕೆ ಹಿಂತೆಗೆತದ ಪರಿಣಾಮ: ಕುಸಿದ ಷೇರುಪೇಟೆ

ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರ 14 ತಿಂಗಳ ಗರಿಷ್ಠ ಮಟ್ಟಕ್ಕೆ(6.21) ತಲುಪಿರುವುದು ಮತ್ತು ನಿರಂತರ ವಿದೇಶಿ ಹೂಡಿಕೆದಾರರು ಹೂಡಿಕೆ ಹಿಂಪಡೆಯುತ್ತಿರುವುದರಿಂದ ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇಕಡ 1ಕ್ಕಿಂತಲೂ ಅಧಿಕ ಕುಸಿತ ಕಂಡಿವೆ.
Last Updated 13 ನವೆಂಬರ್ 2024, 11:18 IST
ಹಣದುಬ್ಬರ ಹೆಚ್ಚಳ, ವಿದೇಶಿ ಹೂಡಿಕೆ ಹಿಂತೆಗೆತದ ಪರಿಣಾಮ: ಕುಸಿದ ಷೇರುಪೇಟೆ

US Election | ಟ್ರಂಪ್‌ ಗೆಲುವು: ಷೇರು ಸೂಚ್ಯಂಕ ಏರಿಕೆ

ದೇಶದ ಷೇರುಪೇಟೆಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ ಸೂಚ್ಯಂಕಗಳು ಶೇ 1ರಷ್ಟು ಏರಿಕೆ ಕಂಡಿವೆ. ಎರಡು ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹10.47 ಲಕ್ಷ ಕೋಟಿ ಹೆಚ್ಚಳವಾಗಿದೆ.
Last Updated 6 ನವೆಂಬರ್ 2024, 14:34 IST
US Election | ಟ್ರಂಪ್‌ ಗೆಲುವು: ಷೇರು ಸೂಚ್ಯಂಕ ಏರಿಕೆ

US President Election: ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ ಷೇರುಪೇಟೆ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಭಾರತೀಯ ಷೇರುಪೇಟೆ ಗಳಿಕೆಯೊಂದಿಗೆ ಆರಂಭವಾಗಿದೆ.
Last Updated 6 ನವೆಂಬರ್ 2024, 5:02 IST
US President Election: ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ ಷೇರುಪೇಟೆ

ಆರಂಭಿಕ ವಹಿವಾಟಿನಲ್ಲೇ ಕುಸಿದ ಷೇರುಪೇಟೆ: ಸೆನ್ಸೆಕ್ಸ್ 1,192 ಅಂಶಗಳಷ್ಟು ಇಳಿಕೆ

ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 1,192 ಅಂಶಗಳಷ್ಟು ಕುಸಿದಿದ್ದು, ಈಕ್ವಿಟಿ ಹೂಡಿಕೆದಾರರು ಭಾರಿ ನಷ್ಟ ಅನುಭವಿಸಿದ್ದಾರೆ.
Last Updated 4 ನವೆಂಬರ್ 2024, 6:14 IST
ಆರಂಭಿಕ ವಹಿವಾಟಿನಲ್ಲೇ ಕುಸಿದ ಷೇರುಪೇಟೆ: ಸೆನ್ಸೆಕ್ಸ್ 1,192 ಅಂಶಗಳಷ್ಟು ಇಳಿಕೆ

Share Market | ಷೇರು ಸೂಚ್ಯಂಕ ಇಳಿಕೆ

ಹಣಕಾಸು ಹಾಗೂ ಬ್ಯಾಂಕಿಂಗ್‌ ಷೇರುಗಳ ಮಾರಾಟ ಹೆಚ್ಚಳದಿಂದಾಗಿ ಬುಧವಾರ ನಡೆದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ.
Last Updated 30 ಅಕ್ಟೋಬರ್ 2024, 13:55 IST
Share Market | ಷೇರು ಸೂಚ್ಯಂಕ ಇಳಿಕೆ

Share Market | ಷೇರು ಸೂಚ್ಯಂಕಗಳು ಏರಿಕೆ

ಸತತ ಎರಡನೇ ದಿನವಾದ ಮಂಗಳವಾರವೂ ದೇಶದ ‍ಷೇರುಪೇಟೆಯಲ್ಲಿ ಗೂಳಿ ಓಟ ಜೋರಾಯಿತು. ಬ್ಯಾಂಕಿಂಗ್‌ ಷೇರುಗಳ ಖರೀದಿ ಹೆಚ್ಚಳದಿಂದಾಗಿ ಸೂಚ್ಯಂಕಗಳು ಏರಿಕೆ ಕಂಡಿವೆ.
Last Updated 29 ಅಕ್ಟೋಬರ್ 2024, 14:24 IST
Share Market |  ಷೇರು ಸೂಚ್ಯಂಕಗಳು ಏರಿಕೆ
ADVERTISEMENT

Share Market: ಸೆನ್ಸೆಕ್ಸ್‌ 602 ಅಂಶ ಏರಿಕೆ

ಐಸಿಐಸಿಐ ಬ್ಯಾಂಕ್‌ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಖರೀದಿ ಹೆಚ್ಚಳದಿಂದಾಗಿ ಷೇರು ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಏರಿಕೆಯಾಗಿವೆ.
Last Updated 29 ಅಕ್ಟೋಬರ್ 2024, 3:56 IST
Share Market: ಸೆನ್ಸೆಕ್ಸ್‌ 602 ಅಂಶ ಏರಿಕೆ

ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಭಾರತೀಯ ಷೇರುಗಳ ಚೇತರಿಕೆ

ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಭಾರತೀಯ ಷೇರು ಸೂಚ್ಯಂಕಗಳು ಸೋಮವಾರ(ಅ.28) ಚೇತರಿಕೆ ಕಂಡಿವೆ. ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ತೋರಿರುವ ಉತ್ಸಾಹ ಏರಿಕೆಗೆ ಕಾರಣವಾಗಿರಬಹುದು ಎಂದು ವರದಿ ತಿಳಿಸಿದೆ.
Last Updated 28 ಅಕ್ಟೋಬರ್ 2024, 12:39 IST
ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಭಾರತೀಯ ಷೇರುಗಳ ಚೇತರಿಕೆ

ಷೇರುಪೇಟೆ: ಸತತ ಐದನೇ ದಿನವೂ ಕರಡಿ ಕುಣಿತ ಅಬಾಧಿತ

ದೇಶದ ಷೇರುಪೇಟೆಯಲ್ಲಿ ಸತತ ಐದನೇ ದಿನವಾದ ಶುಕ್ರವಾರವೂ ಕರಡಿ ಕುಣಿತ ಜೋರಾಯಿತು.
Last Updated 25 ಅಕ್ಟೋಬರ್ 2024, 12:53 IST
ಷೇರುಪೇಟೆ: ಸತತ ಐದನೇ ದಿನವೂ ಕರಡಿ ಕುಣಿತ ಅಬಾಧಿತ
ADVERTISEMENT
ADVERTISEMENT
ADVERTISEMENT