ರಾಣೆಬೆನ್ನೂರು: ಇಲ್ಲಿನ ಪತ್ರಕರ್ತ, ಹಾಸ್ಯ ಕಲಾವಿದ ಗುರುರಾಜ ಶಿರಹಟ್ಟಿ ಅವರು ತಾವೇ ಚಿತ್ರಕತೆ ಬರೆದು ನಿರ್ಮಿಸಿದ ಕಿರುಚಿತ್ರ ‘ಅನ್ನದಾತನ ಅಳಲು’ ಕಿರುಚಿತ್ರಕ್ಕೆ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕರ್ನಾಟಕ ಚಲನಚಿತ್ರ ಕಲಾವಿದರ ಕ್ಷೇಮಾಭಿವೃದ್ದಿ ಮಂಡಳಿ ಧಾರವಾಡ, ಕಾವ್ಯಶ್ರೀ ಚಾರಿಟಬಲ್ ಟೆಸ್ಟ್, ಚೇತನ ಫೌಂಡೇಷನ್ ಆಶ್ರಯದಲ್ಲಿ ಈಚೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗುರುರಾಜ ಶಿರಹಟ್ಟಿ ಅವರ ತಂಡವು ಪ್ರಶಸ್ತಿ ಸ್ವೀಕರಿಸಿತು.

ಕಥೆ, ಚಿತ್ರಕಥೆ, ಸಂಭಾಷಣೆ ಚಿತ್ರ ನಿರ್ಮಾಣಕ್ಕಾಗಿ ಗುರುರಾಜ ಶಿರಹಟ್ಟಿ, ನಿರ್ದೇಶನಕ್ಕಾಗಿ ಸುನೀಲ ದೇವರಗುಡ್ಡ, ಅಭಿನಯಕ್ಕಾಗಿ ಶಂಕರ ತುಮ್ಮಣ್ಣನವರ, ಹಾಗೂ ಶಶಿಕಲಾ ಅಕ್ಕಿ ಅವರಿಗೆ ಪ್ರಶಸ್ತಿ ಲಭಿಸಿದೆ.

ಹಿರಿಯ ಕಲಾವಿದ ಮಾಹಾದೇವ ಚಿಕ್ಕಹೆಜ್ಜಿ, ಚೇತನ್ ಪೌಂಡೇಶನ್ದ ಸುರೇಶ, ಕಳಕಪ್ಪನವರ, ರಾಜಣ್ಣ, ಚಿತ್ರೋತ್ಸವದ ಆಯೋಜಕ ಜಿ.ಶಿವಣ್ಣ, ನಿದೇರ್ಶಕ ಚಂದ್ರಶೇಖರ ಮಾಡಲಗೇರಿ ಅವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.