ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಿಗೇನಹಳ್ಳಿ | ನಿರಂತರ ಒತ್ತುವರಿ: ಕುಸಿದ ರಸ್ತೆ ವಿಸ್ತೀರ್ಣ

ಪಾಲನೆಯಾಗದ ಸಂಚಾರ ನಿಯಮ: ಮದ್ಯ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಳ
Published : 7 ಅಕ್ಟೋಬರ್ 2024, 5:43 IST
Last Updated : 7 ಅಕ್ಟೋಬರ್ 2024, 5:43 IST
ಫಾಲೋ ಮಾಡಿ
Comments
ಟ್ಟಣದಲ್ಲಿ ಸಂಚಾರ ನಿಯಮ ಪಾಲನೆ ಸುಗಮ ಸಂಚಾರಕ್ಕೆ ಪ್ರತಿದಿನ ಬೆಳಿಗ್ಗೆ- ಸಂಜೆ ಹಬ್ಬಗಳು ಸಂತೆ ದಿನವಾದ ಪ್ರತಿ ಗುರುವಾರ ಬಸ್ ನಿಲ್ದಾಣ ಹಾಗೂ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಗಸ್ತು ವ್ಯವಸ್ಥೆ ಮಾಡಬೇಕು
ಪಕೆ.ಎನ್.ಮನೋಹರ ಕೊಡಿಗೇನಹಳ್ಳಿ
ಪಟ್ಟಣದ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಮಿನಿ ವಿಧಾನಸೌಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಸ್‌ಬಿಐ ಶಾಖೆ ಡಬಲ್ ರೋಡ್ ಬಸ್ ನಿಲ್ದಾಣ ತಂಗುದಾಣ ಉನ್ನತೀಕರಿಸಿದ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ನೀಡಬೇಕು
ಜಯರಾಮ್ ಶಿಕ್ಷಕ
ಆಂಧ್ರದಿಂದ ಈ ಭಾಗಕ್ಕೆ ಬರುವ ಹಲವು ಮದ್ಯವ್ಯಸನಿಗಳು ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಅಪಘಾತ ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದಾರೆ. ಆರ್‌ಟಿಒ ಅಧಿಕಾರಿಗಳು ನಿಗಾವಹಿಸಬೇಕು. ಅಲ್ಲಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು
ಗುಟ್ಟೆ ಸಂಜೀವಮೂರ್ತಿ ವಕೀಲ
ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಂತಹ ರಸ್ತೆಯಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಸಂಚರಿಸಲು ಹೆದರುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ನಿಯಂತ್ರಿಸಬೇಕು.
ರಾಜಗೋಪಾಲರೆಡ್ಡಿ ಕೊಡಿಗೇನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT