ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

encroachment

ADVERTISEMENT

ಶಹಾಪುರ: ಮಾವಿನ ಕೆರೆಯ ಅಂಗಳ ಭೂಗಳ್ಳರ ಪಾಲು!

ಶಹಾಪುರ: ನಗರದ ಜನತೆಯ ನಾಡಿ ಮಿಡಿತವಾಗಿರುವ ಮಾವಿನ ಕೆರೆಯ ಅಂಗಳವನ್ನು ಒತ್ತುವರಿ ಮಾಡುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಟ್ರ್ಯಾಕ್ಟರ್ ಹಾಗೂ ಜೆಸಿಬಿ ಮೂಲಕ ಕೆರೆಯಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡುವ ಕಾರ್ಯ ಭರದಿಂದ ಸಾಗಿದೆ.
Last Updated 18 ನವೆಂಬರ್ 2024, 4:14 IST
ಶಹಾಪುರ: ಮಾವಿನ ಕೆರೆಯ ಅಂಗಳ ಭೂಗಳ್ಳರ ಪಾಲು!

ತೆರವಾಗದ ಬಹಮನಿ ಕೋಟೆಯ ಒತ್ತುವರಿ: ರಾಜಕೀಯ ಒತ್ತಡಕ್ಕೆ ಮಣಿದರೇ ಅಧಿಕಾರಿಗಳು?

ತೆರವಾಗದ ಐತಿಹಾಸಿಕ ಕಲಬುರಗಿ ಬಹಮನಿ ಕೋಟೆಯ ಒತ್ತುವರಿ
Last Updated 20 ಅಕ್ಟೋಬರ್ 2024, 6:48 IST
ತೆರವಾಗದ ಬಹಮನಿ ಕೋಟೆಯ ಒತ್ತುವರಿ: ರಾಜಕೀಯ ಒತ್ತಡಕ್ಕೆ ಮಣಿದರೇ ಅಧಿಕಾರಿಗಳು?

ಕೊಡಿಗೇನಹಳ್ಳಿ | ನಿರಂತರ ಒತ್ತುವರಿ: ಕುಸಿದ ರಸ್ತೆ ವಿಸ್ತೀರ್ಣ

ಪಾಲನೆಯಾಗದ ಸಂಚಾರ ನಿಯಮ: ಮದ್ಯ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಳ
Last Updated 7 ಅಕ್ಟೋಬರ್ 2024, 5:43 IST
ಕೊಡಿಗೇನಹಳ್ಳಿ | ನಿರಂತರ ಒತ್ತುವರಿ: ಕುಸಿದ ರಸ್ತೆ ವಿಸ್ತೀರ್ಣ

ಶ್ರೀಮಂತರ ಒತ್ತುವರಿ ಮುಟ್ಟದ ಅರಣ್ಯ ಇಲಾಖೆ: ಆರೋಪ

ಮಲೆನಾಡು ರೈತ–ಕಾರ್ಮಿಕ ಹಿತ ರಕ್ಷಣಾ ಸಮಿತಿ ಆರೋಪ
Last Updated 5 ಅಕ್ಟೋಬರ್ 2024, 16:27 IST
ಶ್ರೀಮಂತರ ಒತ್ತುವರಿ ಮುಟ್ಟದ ಅರಣ್ಯ ಇಲಾಖೆ: ಆರೋಪ

ಹೆದ್ದಾರಿ ಅತಿಕ್ರಮಣ: ತಂಡ ರಚಿಸಲು ಸುಪ್ರೀಂ ಕೋರ್ಟ್ ಸೂಚನೆ

ಹೆದ್ದಾರಿಗಳ ಅತಿಕ್ರಮಣದ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಲು ತಂಡ ರಚಿಸುವಂತೆ, ಅತಿಕ್ರಮಣದ ಬಗ್ಗೆ ದೂರು ನೀಡಲು ಸಾರ್ವಜನಿಕರಿಗೆ ಸಾಧ್ಯವಾಗುವಂತೆ ಪೋರ್ಟಲ್ ಅಭಿವೃದ್ಧಿಪಡಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
Last Updated 3 ಸೆಪ್ಟೆಂಬರ್ 2024, 14:29 IST
ಹೆದ್ದಾರಿ ಅತಿಕ್ರಮಣ: ತಂಡ ರಚಿಸಲು ಸುಪ್ರೀಂ ಕೋರ್ಟ್ ಸೂಚನೆ

ತುಮಕೂರು | ಪಾಲಿಕೆಯಿಂದಲೇ ಗಾರೆನರಸಯ್ಯನ ಕಟ್ಟೆ ಒತ್ತುವರಿ: ಆರೋಪ

ತುಮಕೂರು ನಗರದ ಗಾರೆನರಸಯ್ಯನ ಕಟ್ಟೆಯ ಒಂದು ಎಕರೆ ಜಾಗವನ್ನು ಮಹಾನಗರ ಪಾಲಿಕೆ ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಲು ಮುಂದಾಗಿದೆ ಎಂದು ಪರಿಸರವಾದಿ, ಜಾಗೃತಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಆರೋಪಿಸಿದ್ದಾರೆ.
Last Updated 29 ಆಗಸ್ಟ್ 2024, 4:30 IST
ತುಮಕೂರು | ಪಾಲಿಕೆಯಿಂದಲೇ ಗಾರೆನರಸಯ್ಯನ ಕಟ್ಟೆ ಒತ್ತುವರಿ: ಆರೋಪ

ಹಾಸನ | ಮುಗಿಯದ ಜಂಟಿ ಸರ್ವೆ: ನಿಗದಿಯಾಗದ ಒತ್ತುವರಿ

ಅರಣ್ಯ ಒತ್ತುವರಿ ತೆರವಿಗೆ ಸರ್ಕಾರದ ಆದೇಶ: ಹೋಂಸ್ಟೇ, ರೆಸಾರ್ಟ್‌ಗಳ ಜೊತೆಗೆ ಸಾಗುವಳಿದಾರರಿಗೂ ಆತಂಕ
Last Updated 26 ಆಗಸ್ಟ್ 2024, 7:31 IST
ಹಾಸನ | ಮುಗಿಯದ ಜಂಟಿ ಸರ್ವೆ: ನಿಗದಿಯಾಗದ ಒತ್ತುವರಿ
ADVERTISEMENT

ಕಾಕಿಗಲ್ಲಿ ರಸ್ತೆ ಅತಿಕ್ರಮಣ ಅವ್ಯವಸ್ಥೆ ಸರಿಪಡಿಸಲು ಆಗ್ರಹ

ಕಾಕಿಗಲ್ಲಿಯ ನಿವಾಸಿಗಳು ರಸ್ತೆ ಅತಿಕ್ರಮಣ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ  ಮನವಿ ಸಲ್ಲಿಸಿದರು. 
Last Updated 21 ಆಗಸ್ಟ್ 2024, 15:46 IST
ಕಾಕಿಗಲ್ಲಿ ರಸ್ತೆ ಅತಿಕ್ರಮಣ ಅವ್ಯವಸ್ಥೆ ಸರಿಪಡಿಸಲು ಆಗ್ರಹ

ಕಾರವಾರ: ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಸಿದ್ಧತೆ

‘ಲ್ಯಾಂಡ್ ಬೀಟ್’ ಆ್ಯಪ್ ಮೂಲಕ ಶೇ 80ರಷ್ಟು ಸಮೀಕ್ಷೆ ಪೂರ್ಣ
Last Updated 18 ಆಗಸ್ಟ್ 2024, 5:19 IST
ಕಾರವಾರ: ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಸಿದ್ಧತೆ

ಒತ್ತುವರಿ ತೆರವಿಗೆ ಬೆಳೆಗಾರರ ವಿರೋಧ: ಶೃಂಗೇರಿ ಕ್ಷೇತ್ರ ಸಂಪೂರ್ಣ ಬಂದ್

ಪಶ್ಚಿಮ ಘಟ್ಟದಲ್ಲಿ ಅರಣ್ಯ ಒತ್ತುವರಿ ತೆರವು ಆರಂಭಿಸಿರುವ ಅರಣ್ಯ ಇಲಾಖೆ ವಿರುದ್ಧ ಕರೆ ನೀಡಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.
Last Updated 18 ಆಗಸ್ಟ್ 2024, 0:50 IST
ಒತ್ತುವರಿ ತೆರವಿಗೆ ಬೆಳೆಗಾರರ ವಿರೋಧ: ಶೃಂಗೇರಿ ಕ್ಷೇತ್ರ ಸಂಪೂರ್ಣ ಬಂದ್
ADVERTISEMENT
ADVERTISEMENT
ADVERTISEMENT