ಮಲೆನಾಡು (Malnad) ಸುಂದರ ತಾಣಗಳಿಗೆ ಎಷ್ಟು ಪ್ರಸಿದ್ಧವೋ, ಆಹಾರ ಕ್ರಮದಲ್ಲಿಯೂ ಅಷ್ಟೇ ವೈವಿಧ್ಯ ಇರುವ ಪ್ರದೇಶ. ಈ ಪ್ರದೇಶದ ಫೇಮಸ್ ಊಟದ ಕಾಯಂ ರೆಸಿಪಿ ಚಿಕನ್ ಕರಿ (Village style chicken curry) ಅಥವಾ ಕೋಳಿ ಸಾರು. ಹೆಚ್ಚು ಖಾರ ಎನಿಸಿದರೂ (Spicy) ಅದನ್ನು ಡಿಫರೆಂಟ್ ಆಗಿ ಮಾಡುವುದು ಹೇಗೆ ಎನ್ನುವ ಟಿಪ್ಸ್ ನಿಮಗೆ ಈ ವಿಡಿಯೊದಲ್ಲಿ ಇದೆ. ಸಾಮಾನ್ಯವಾಗಿ ಈ ಸಾರನ್ನು ಈ ಭಾಗದ ಜನ ಹಸಿರು ಮೆಣಸಿನಕಾಯಿ ಬಳಸಿ ಮಾಡುತ್ತಾರೆ. ಆದರೆ, ಆದರ್ಶ ತತ್ಪತಿ (Adarsh Tatpati) ಕೆಂಪು ಮೆಣಸಿನಕಾಯಿ ಬಳಸಿ ಮಾಡಿರುವ ಈ ಚಿಕನ್ ಕರಿ ನಿಮಗೆ ಇಷ್ಟವಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.