ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಾಂಸಾಹಾರ

ADVERTISEMENT

ಮಳೆಗೆ ಮಾಂಸಾಹಾರಿ ಖಾದ್ಯ: ಹೈದ್ರಾಬಾದಿ ರೆಡ್ ಚಿಕನ್, ಚಿಕನ್ ಪೆಪ್ಪರ್ ಡ್ರೈ

ಮಳೆಗೆ ಮಾಂಸಾಹಾರಿ ಖಾದ್ಯ: ಮಳೆಗೆ ಮಾಂಸಾಹಾರಿ ಖಾದ್ಯ, ಚಿಕನ್ ಪೆಪ್ಪರ್ ಡ್ರೈ, ಚಿಕನ್ ಗ್ರೀನ್ ಗ್ರೇವಿ
Last Updated 19 ಅಕ್ಟೋಬರ್ 2024, 0:23 IST
ಮಳೆಗೆ ಮಾಂಸಾಹಾರಿ ಖಾದ್ಯ: ಹೈದ್ರಾಬಾದಿ ರೆಡ್ ಚಿಕನ್, ಚಿಕನ್ ಪೆಪ್ಪರ್ ಡ್ರೈ

ಬೇಸಿಗೆಯ ಧಗೆಗೆ ಹಂದಿಮಾಂಸದ ಖಾದ್ಯ

ಬೇಕಾಗುವ ಸಾಮಗ್ರಿಗಳು: ಪೋರ್ಕ್ 1/2 ಕೆ.ಜಿ (ಕೆಂಪು ಮಾಂಸ ಮಾತ್ರ), ಸೋನಾ ಮಸೂರಿ ಅಕ್ಕಿ 1/2 ಕೆ.ಜಿ, ಶುಂಠಿ 2 ಇಂಚು, ಬೆಳ್ಳುಳ್ಳಿ 3 ಉಂಡೆ, ಕೊತ್ತಂಬರಿಸೊಪ್ಪು 1 ಕಪ್, ಪುದೀನಾ 1 ಕಪ್, ಹಸಿಮೆಣಸಿನಕಾಯಿ 8, ಬಿರಿಯಾನಿ ಮಸಾಲೆ
Last Updated 19 ಏಪ್ರಿಲ್ 2024, 23:01 IST
ಬೇಸಿಗೆಯ ಧಗೆಗೆ ಹಂದಿಮಾಂಸದ ಖಾದ್ಯ

ಚುಮು ಚುಮು ಚಳಿಗೆ ಬಿಸಿ ಬಿಸಿ ಚಿಕನ್ ಗಿಝರ್ಡ್ ಫ್ರೈ

ಚಳಿಗಾಲಕ್ಕೆ ಯಾವೆಲ್ಲ ಚಿಕನ್‌ ಖಾದ್ಯಗಳನ್ನು ಮಾಡಿ ಸವಿಯಬಹುದು ಎನ್ನುವ ಮಾಹಿತಿ ಇಲ್ಲಿದೆ.
Last Updated 5 ಜನವರಿ 2024, 23:04 IST
ಚುಮು ಚುಮು ಚಳಿಗೆ ಬಿಸಿ ಬಿಸಿ ಚಿಕನ್ ಗಿಝರ್ಡ್ ಫ್ರೈ

ಕರಾವಳಿಯ ಒಣಮೀನು

ಕಡಲ ತಡಿಯ ಬಹುಪಾಲು ಜನರ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಮೀನನ್ನು ಒಣಗಿಸುವುದು, ಅದಕ್ಕಿರುವ ಬೇಡಿಕೆ, ಮೀನುಗಾರ ಕುಟುಂಬಗಳ ಮಹಿಳೆಯರ ಧಾವಂತಗಳ ಪರಿಚಯ ಇಲ್ಲಿದೆ.
Last Updated 2 ಜುಲೈ 2018, 20:26 IST
ಕರಾವಳಿಯ ಒಣಮೀನು

10 ನಿಮಿಷದಲ್ಲಿ ಎಗ್‌ರೈಸ್‌ ಮಾಡಿ ನೋಡಿ!

ನೆಂಟರು, ಗೆಳೆಯರು ಅಥವಾ ಸಂಬಂಧಿಕರು ಮನೆಗೆ ಹಠಾತನೇ ಬಂದಾಗ ತಕ್ಷಣದಲ್ಲಿ ಯಾವ ಅಡುಗೆ ಮಾಡುವುದು ಎಂಬ ಯೋಚನೆ!? ಮೊಟ್ಟೆ ಇದ್ದರಂತೂ ಹತ್ತು ನಿಮಿಷದಲ್ಲಿ ಎಗ್‌ರೈಸ್‌ ಮಾಡಿ ನೆಂಟರು, ಗೆಳೆಯರ ಮನ ತಣಿಸಬಹುದು. ಎಗ್‌ರೈಸ್‌ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿ ನೀಡಲಾಗಿದೆ.
Last Updated 23 ಜೂನ್ 2017, 14:23 IST
10 ನಿಮಿಷದಲ್ಲಿ ಎಗ್‌ರೈಸ್‌ ಮಾಡಿ ನೋಡಿ!

ದೋಸೆಯ ರುಚಿ ಹೆಚ್ಚಿಸುವ ಕೋಳಿಗಸ್ಸಿ!

ದೋಸೆಯನ್ನು ಸಾಗು, ಪಲ್ಯ ಅಥವಾ ಚಟ್ನಿ ಜೊತೆಗೆ ತಿನ್ನುವುದು ಸಾಮಾನ್ಯ. ಹದವಾದ ಕೋಳಿಗಸ್ಸಿಯಲ್ಲಿ ದೋಸೆ ತಿಂದರೆ ಅದರ ರುಚಿಯೇ ಬೇರೆ! ನೀವು ಕೂಡ ಕೋಳಿಗಸ್ಸಿ ಮಾಡುವುದನ್ನು ಕಲಿಯಬೇಕಾದರೆ ‘ಪ್ರಜಾವಾಣಿ ರೆಸಿಪಿ’ ನೋಡಿ.
Last Updated 2 ಜೂನ್ 2017, 10:33 IST
ದೋಸೆಯ ರುಚಿ ಹೆಚ್ಚಿಸುವ ಕೋಳಿಗಸ್ಸಿ!

ಬಾಯಲ್ಲಿ ನೀರೂರಿಸುವ ಚಿಲ್ಲಿ ಫಿಶ್

ಮೀನು ಖಾದ್ಯ ಇಷ್ಟಪಡುವವರಿಗಾಗಿ ಇಲ್ಲಿದೆ ಚಿಲ್ಲಿ ಫಿಶ್. ಚಿಲ್ಲಿ ಫಿಶ್ ಮಾಡುವುದು ಹೇಗೆ ಎಂಬುದಕ್ಕೆ ‘ಪ್ರಜಾವಾಣಿ ರೆಸಿಪಿ’ ವಿಡಿಯೊ ನೋಡಿ.
Last Updated 9 ಮೇ 2017, 16:27 IST
ಬಾಯಲ್ಲಿ ನೀರೂರಿಸುವ ಚಿಲ್ಲಿ ಫಿಶ್
ADVERTISEMENT

ಮಾಡಿ ನೋಡಿ ಬಾಂಗಡ ಫಿಶ್ ಕರಿ

ಪ್ರತಿಯೊಂದು ಮೀನಿಗೂ ಬೇರೆ ಬೇರೆ ರೀತಿಯಲ್ಲಿ ಮಸಾಲೆ ಅರೆಯಬೇಕಾಗುತ್ತಿದೆ. ಅದರಲ್ಲಿಯೂ ಬಾಂಗಡ ಮೀನು ಕರಿ ಮಾಡುವುದು ಸುಲಭ. ಬಾಂಗಡ ಮೀನು ಕರಿ ಮಾಡಲು 'ಪ್ರಜಾವಾಣಿ ರೆಸಿಪಿ' ನೋಡಿ.
Last Updated 3 ಮೇ 2017, 14:05 IST
ಮಾಡಿ ನೋಡಿ ಬಾಂಗಡ ಫಿಶ್ ಕರಿ

ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ

ಚಿಕನ್ ಕಬಾಬ್‌, ಚಿಕನ್‌ ಕರಿ, ಚಿಲ್ಲಿ ಚಿಕನ್‌ ಸವಿದು ಬೋರಾಗಿದೆಯೇ? ಹಾಗಾದರೆ ಈ ಸಲ ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ ! ತವಾ ಚಿಕನ್‌ ಧಾಬಾ ಸ್ಟೈಲ್‌ ಮಾಡಲು ‘ಪ್ರಜಾವಾಣಿ ರೆಸಿಪಿ’ ವಿಡಿಯೊ ನೋಡಿ.
Last Updated 2 ಮೇ 2017, 14:36 IST
ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ

2 ನಿಮಿಷದಲ್ಲೇ ಫ್ರೆಂಚ್ ಟೋಸ್ಟ್ ಮಾಡಿ ಸವಿಯಿರಿ

ಈ ವಾರಾಂತ್ಯದಲ್ಲಿ ಪ್ರಜಾವಾಣಿಯು 2 ನಿಮಿಷಗಳಲ್ಲಿ ಫ್ರೆಂಚ್ ಟೋಸ್ಟ್ ಮಾಡುವ ರೆಸಿಪಿಯನ್ನು ತಂದಿದೆ. ಮೊಟ್ಟೆ, ಹಾಲು ಹಾಗೂ ಬ್ರೆಡ್‌ ಇದ್ದರೆ ಸಾಕು! 2 ನಿಮಿಷಗಳಲ್ಲಿ ಫ್ರೆಂಚ್ ಟೋಸ್ಟ್ ಮಾಡಬಹುದು.
Last Updated 14 ಏಪ್ರಿಲ್ 2017, 17:15 IST
2 ನಿಮಿಷದಲ್ಲೇ ಫ್ರೆಂಚ್ ಟೋಸ್ಟ್ ಮಾಡಿ ಸವಿಯಿರಿ
ADVERTISEMENT
ADVERTISEMENT
ADVERTISEMENT