ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ರೆಸಿಪಿ

ADVERTISEMENT

ಬೂದುಗುಂಬಳದ ದಮ್‌ರೋಟ್‌

ಶನಿವಾರ ಬಂದರೆ ವಿಜಯಪುರದ ಜನರು ಬೂದಗುಂಬಳದ ದಮ್ಮುರೋಟಿ ಸವಿಯಲು ಇಲ್ಲಿಯ ಗಾಂಧಿಚೌಕ್‌ನಲ್ಲಿರುವ ಸೂರ್ಯನಾರಾಯಣರಾವ್ ಸ್ವೀಟ್ ಸ್ಟಾಲ್ ಸಾಲುಗಟ್ಟುತ್ತಾರೆ. ನಾಲ್ಕು ತಲೆ ಮಾರುಗಳಿಂದ ದಮ್‌ರೋಟ್‌ ತಯಾರಿಕೆಯಲ್ಲಿ ತೊಡಗಿರುವ ಈ ಅಂಗಡಿಯ ಖಾದ್ಯ ಜನಪ್ರಿಯವಾಗಿದೆ.
Last Updated 27 ಅಕ್ಟೋಬರ್ 2024, 3:43 IST
ಬೂದುಗುಂಬಳದ ದಮ್‌ರೋಟ್‌

ಗೋಧಿ ನುಚ್ಚಿನ ಲಡ್ಡು, ಮಿಲ್ಕ್ ಬರ್ಫಿ, ಬ್ರೆಡ್ ಪೇಡ...ಹೀಗೆ ತಯಾರಿಸಿ

ವಿವಿಧ ಸಿಹಿ ತಿನಿಸುಗಳನ್ನು ಮಾಡುವ ವಿಧಾನ ಇಲ್ಲಿದೆ
Last Updated 25 ಅಕ್ಟೋಬರ್ 2024, 23:26 IST
ಗೋಧಿ ನುಚ್ಚಿನ ಲಡ್ಡು, ಮಿಲ್ಕ್ ಬರ್ಫಿ, ಬ್ರೆಡ್ ಪೇಡ...ಹೀಗೆ ತಯಾರಿಸಿ

ಕರುನಾಡ ಸವಿಯೂಟ–3: ಅಕ್ಟೋಬರ್‌ 5ರಿಂದ ಪ್ರಾರಂಭ

ಅಕ್ಟೋಬರ್‌ 5ರಿಂದ ‘ಪ್ರಜಾವಾಣಿ’ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಡುಗೆ ಹಬ್ಬದ ಸಡಗರ. ನಿಮ್ಮೆಲ್ಲರ ನೆಚ್ಚಿನ ಕರುನಾಡ ಸವಿಯೂಟ–3 ಶನಿವಾರದಿಂದ ಪ್ರಾರಂಭವಾಗಲಿದೆ.
Last Updated 4 ಅಕ್ಟೋಬರ್ 2024, 12:25 IST
ಕರುನಾಡ ಸವಿಯೂಟ–3: ಅಕ್ಟೋಬರ್‌ 5ರಿಂದ ಪ್ರಾರಂಭ

ಆಹಾ... ರುಚಿ, ಮಂಡಕ್ಕಿ, ಮಿರ್ಚಿ

ತಣ್ಣನೆಯ ಮಳೆ, ಗಾಳಿಯ ಸುಖ ಅನುಭವಿಸಲು ತಟ್ಟೆಯಲ್ಲಿ ಬಿಸಿಬಿಸಿ ಮಂಡಕ್ಕಿ, ಮಿರ್ಚಿ, ಜೊತೆಗೊಂದಿಷ್ಟು ಚಹಾ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆನ್ನುವಂಥ ಜೀವನ ನಮ್ಮದಾಗುತ್ತದೆ. ಎಂದೂ ಮರೆಯಲಾಗದ ಸಂಜೆಯ ಕುರಿತು ಇಲ್ಲೊಂದಿಷ್ಟು...
Last Updated 20 ಸೆಪ್ಟೆಂಬರ್ 2024, 23:30 IST
ಆಹಾ... ರುಚಿ, ಮಂಡಕ್ಕಿ, ಮಿರ್ಚಿ

ರೆಸಿಪಿ | ಬಗೆ ಬಗೆಯ ಗರಿಗರಿ ಪಕೋಡಾ ಜತೆ ಶುಂಠಿ ಟೀ; ಹೀಗೆ ಮಾಡಿ

ಸಂಜೆ ಸಮಯಕ್ಕೆ ಚಹಾದ ಜೊತೆ ಬಾಯಿ ಚಪ್ಪರಿಸಿಕೊಂಡು ತಿನ್ನಲು ಕುರುಕಲು ತಿಂಡಿ ಬೇಕೆನಿಸುವುದು ಸುಳ್ಳಲ್ಲ. ಆ ಚಹಾದ ಜೊತೆ ಸವಿಯಲು ಬಗೆಬಗೆಯ ಪಕೋಡಾ ಮಾಡಿಕೊಂಡು ತಿಂದರೆ ಮತ್ತೇಮತ್ತೇ ಬೇಕೆನಿಸುತ್ತದೆ
Last Updated 13 ಸೆಪ್ಟೆಂಬರ್ 2024, 23:31 IST
ರೆಸಿಪಿ | ಬಗೆ ಬಗೆಯ ಗರಿಗರಿ ಪಕೋಡಾ ಜತೆ ಶುಂಠಿ ಟೀ; ಹೀಗೆ ಮಾಡಿ

ರಸಾಸ್ವಾದ: ಮೋದಕಪ್ರಿಯನಿಗಾಗಿ...

ರಸಾಸ್ವಾದ: ಮೋದಕಪ್ರಿಯನಿಗಾಗಿ...
Last Updated 6 ಸೆಪ್ಟೆಂಬರ್ 2024, 23:30 IST
ರಸಾಸ್ವಾದ: ಮೋದಕಪ್ರಿಯನಿಗಾಗಿ...

ರಸಾಸ್ಪಾದ | ಅಷ್ಟಮಿ ಖಾದ್ಯ

ಶ್ರೀಕೃಷ್ಣ ಜನ್ಮಾಷ್ಟಮಿ ರೆಸಿಪಿಗಳು.
Last Updated 24 ಆಗಸ್ಟ್ 2024, 0:01 IST
ರಸಾಸ್ಪಾದ | ಅಷ್ಟಮಿ ಖಾದ್ಯ
ADVERTISEMENT

ರೆಸಿಪಿ | ಕೆಸುವಿನ ಎಲೆಯ ರುಚಿ ರುಚಿಯಾದ ಖಾದ್ಯಗಳು: ಇಲ್ಲಿದೆ ಮಾಹಿತಿ

ಕೆಸುವಿನ ಎಲೆಯಲ್ಲಿ ವಿಟಮಿನ್ ಹಾಗೂ ಆ್ಯಂಟಿ ಆಕ್ಸಿಡೆಂಟ್ ಅಂಶವಿರುವುದ್ದರಿಂದ ಕೆಸುವಿನ ಎಲೆ ಅಡುಗೆ ಸೇವಿಸುವುದ್ದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಇಲ್ಲಿದೆ ಕೆಸುವಿನ ಎಲೆಯ ರುಚಿಕರ ತಿನಿಸುಗಳು ಮಾಡಿ ಸವಿದು ನೋಡಿ.
Last Updated 17 ಆಗಸ್ಟ್ 2024, 0:40 IST
ರೆಸಿಪಿ | ಕೆಸುವಿನ ಎಲೆಯ ರುಚಿ ರುಚಿಯಾದ ಖಾದ್ಯಗಳು: ಇಲ್ಲಿದೆ ಮಾಹಿತಿ

ರೊಟ್ಟಿ ಹಬ್ಬದ ಒಳ ಹೊರಗೆ

ಆಷಾಢದ ಕೊನೆಯ ದಿನ ನಾಗರ ಅಮಾವಾಸ್ಯೆ ಹೆಸರಿನಲ್ಲಿ ಮತ್ತೆ ಮಣ್ಣಿನ ಪೂಜೆ ನಡೆಯುತ್ತದೆ ,ಈ ದಿನ ದಿವಸಿ ಅಮಾವಾಸ್ಯೆ ಎಂತಲೂ ಪ್ರಸಿದ್ದವಾಗಿದೆ ಹಾಗೂ ಭೀಮನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನ ಮಣ್ಣಿನಿಂದಲೇ ದಿವಸಿ ಗೌರಿಯನ್ನು ತಯಾರಿಸಿ ಹೆಣ್ಣು ಮಕ್ಕಳು ಗೌರಿ ಪೂಜೆಯನ್ನು ಮಾಡುತ್ತಾರೆ.
Last Updated 9 ಆಗಸ್ಟ್ 2024, 23:30 IST
ರೊಟ್ಟಿ ಹಬ್ಬದ ಒಳ ಹೊರಗೆ

ರಸಾಸ್ವಾದ: ಹಬ್ಬಕ್ಕೆ ಉಂಡಿ ಮಾಡುವುದು ಹೇಗೆ..?

ಹಬ್ಬಕ್ಕೆ ಉಂಡಿ ಮಾಡುವುದು ಹೇಗೆ..?
Last Updated 9 ಆಗಸ್ಟ್ 2024, 23:30 IST
ರಸಾಸ್ವಾದ: ಹಬ್ಬಕ್ಕೆ ಉಂಡಿ ಮಾಡುವುದು ಹೇಗೆ..?
ADVERTISEMENT
ADVERTISEMENT
ADVERTISEMENT