ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ಚಾರಣ

ADVERTISEMENT

Trekking: ಮಾನ್ಸೂನ್‌ ಚಾರಣ.. ಅನುಭವದ ಹೂರಣ..!

ಶೇಖರ್ ಗೌಳೇರ್ ಅವರ ಲೇಖನ
Last Updated 14 ಸೆಪ್ಟೆಂಬರ್ 2024, 21:25 IST
Trekking: ಮಾನ್ಸೂನ್‌ ಚಾರಣ.. ಅನುಭವದ ಹೂರಣ..!

ವಿಜಯಪುರ: ಸಾವಳಸಂಗ ಸಾಲು ಬೆಟ್ಟಗಳಲ್ಲಿ ಚಾರಣ

ಬಿಸಿಲೂರಿನಲ್ಲಿ ಮಲೆನಾಡ ಅನುಭವ ನೀಡುವ ತಾಣ: ಮಳೆಗಾಲದಲ್ಲಿ ಮನಮೋಹಕ
Last Updated 1 ಸೆಪ್ಟೆಂಬರ್ 2024, 5:23 IST
ವಿಜಯಪುರ: ಸಾವಳಸಂಗ ಸಾಲು ಬೆಟ್ಟಗಳಲ್ಲಿ ಚಾರಣ

53 ಗಂಟೆಗಳಲ್ಲಿ 3620 ಕಿ.ಮೀ ಸಾಹಸಯಾನ!

ಬೆಂಗಳೂರಿಗರು ಉಣ್ಣಲು, ತಿನ್ನಲೆಂದೇ ಪ್ರವಾಸ ಹೋಗ್ತಾರೆ. ಯಾರೂ ಸಾಹಸಿ ಮನೋಭಾವದಿಂದ ಹೋಗೋದಿಲ್ಲ. ಇಷ್ಟೆಲ್ಲ ಜನ ಬೈಕರ್‌ಗಳಿದ್ದರೂ ಒಬ್ಬರಾದರೂ ದಾಖಲೆ ನಿರ್ಮಿಸಲಿಲ್ವಲ್ಲ ಎಂಬ ಚುಚ್ಚುಮಾತುಗಳನ್ನೇ ಸ್ಫೂರ್ತಿಯಾಗಿಸಿ ದಾಖಲೆ ನಿರ್ಮಿಸಿದ ಕತೆ ಇದು.
Last Updated 17 ಆಗಸ್ಟ್ 2024, 23:36 IST
 53 ಗಂಟೆಗಳಲ್ಲಿ 3620 ಕಿ.ಮೀ ಸಾಹಸಯಾನ!

ಗುಡಿಬಂಡೆ ಕೋಟೆಯಲ್ಲೊಂದು ಸುತ್ತು

ಕಣ್ಮುಚ್ಚಿ ನಿಂತರೆ ಜಗತ್ತನ್ನೇ ಮರೆವಷ್ಟು ಆಹ್ಲಾದ ನೀಡುವ ಗಾಳಿ, ದಣಿವಾರಿಸಿಕೊಳ್ಳಲು ಕಲ್ಲಿನ ಬಂಡೆಗಳು, ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ವಿಹಂಗಮ ನೋಟ. ಇವೆಲ್ಲ ಕಾಣಸಿಗುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಬಳಿ ಇರುವ ಗುಡಿಬಂಡೆ ಕೋಟೆಯಲ್ಲಿ.
Last Updated 9 ಆಗಸ್ಟ್ 2024, 23:30 IST
ಗುಡಿಬಂಡೆ ಕೋಟೆಯಲ್ಲೊಂದು ಸುತ್ತು

ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?

71 ವರ್ಷಗಳಲ್ಲಿ ಎವರೆಸ್ಟ್ ಏರಿದವರ ಸಂಖ್ಯೆ ಸುಮಾರು ಆರು ಸಾವಿರದಷ್ಟಿದೆ. ಆದರೆ ಪ್ರಯತ್ನಿಸುವವರ ಸಂಖ್ಯೆ ಮಾತ್ರ ಎವರೆಸ್ಟ್‌ನಷ್ಟೇ ಎತ್ತರವಿದೆ.
Last Updated 7 ಜುಲೈ 2024, 0:28 IST
ಚಾರಣ: ದೂರದ ಹಿಮಾಲಯ ನುಣ್ಣಗೆ.. ತಣ್ಣಗೆ.. ಆದರೆ..?

ಮೌಂಟ್‌ ಎವರೆಸ್ಟ್‌ ಏರಿದ 10 ನೇಪಾಳಿ ಪರ್ವತಾರೋಹಿಗಳು

ಪರ್ವತಾರೋಹಿಗಳಿಗೆ ಮಾರ್ಗದರ್ಶನ ನೀಡುವ ಹತ್ತು ನೇಪಾಳಿ ಸಾಹಸಿಗಳು ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಶುಕ್ರವಾರ ರಾತ್ರಿ ಯಶಸ್ವಿಯಾಗಿ ಏರಿದ್ದಾರೆ. ಈ ವರ್ಷದ ವಸಂತ ಋತುವಿನಲ್ಲಿ ಆರೋಹಣಕ್ಕೆ ಶಿಖರ ಮುಕ್ತವಾದ ನಂತರ ಮೊದಲ ಯತ್ನ ಇದಾಗಿದೆ.
Last Updated 11 ಮೇ 2024, 10:11 IST
ಮೌಂಟ್‌ ಎವರೆಸ್ಟ್‌ ಏರಿದ 10 ನೇಪಾಳಿ ಪರ್ವತಾರೋಹಿಗಳು

ಚಾರಣ: ಸವಾಲು ಎಸೆಯುವ ಗಡಾಯಿಕಲ್ಲು

ಕೋಟೆ ಮೇಲೆ ಬೀಸುವ ತಣ್ಣನೆ ಗಾಳಿ ಚಾರಣದ ಎಲ್ಲಾ ದಣಿವು ನಿವಾರಿಸುತ್ತದೆ. ಅಲ್ಲಿಂದ ಕಾಣುವ ನಯನ ಮನೋಹರ ದೃಶ್ಯ ವಿಭಿನ್ನ. ಮೇಲೆ ಅರ್ಧಗಂಟೆ ಕಳೆದರೆ ಪ್ರಕೃತಿಯೇ ನಿಮ್ಮನ್ನು ಸಂತೈಸಿದಂತಾಗಿ ಮನಸ್ಸು ಹಗುರಾಗುತ್ತದೆ. ಕೋಟೆಯನ್ನು ಇಳಿಯುವುದು ಇನ್ನೊಂದು ಬಗೆಯ ಖುಷಿ.
Last Updated 4 ಫೆಬ್ರುವರಿ 2024, 0:15 IST
ಚಾರಣ: ಸವಾಲು ಎಸೆಯುವ ಗಡಾಯಿಕಲ್ಲು
ADVERTISEMENT

ಚಾರಣ ಮುಗಿಸಿದ ‘ಬೆಟ್ಟದ ಜೀವ’

‘ಚಾರಣಿಗರ ಅನ್ನದಾತ’ ಗಿರಿಗದ್ದೆ ಮಹಾಲಿಂಗೇಶ್ವರ ಭಟ್
Last Updated 23 ಡಿಸೆಂಬರ್ 2023, 23:41 IST
ಚಾರಣ ಮುಗಿಸಿದ ‘ಬೆಟ್ಟದ ಜೀವ’

VIDEO: ಚಾರಣಿಗರ ಸ್ವರ್ಗ ಕಪ್ಪತ್ತಗಿರಿ

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ಈಗ ಚಾರಣಿಗರ ಸ್ವರ್ಗ ಎನಿಸಿದೆ. ಕನ್ನಡನಾಡಿನ ಕಲಶಪ್ರಾಯ ಗುಡ್ಡಗಳಲ್ಲಿ ಒಂದಾಗಿರುವ ಕಪ್ಪತ್ತಗುಡ್ಡ ತನ್ನ ಸೌಂದರ್ಯದಿಂದ ಮಾತ್ರವಲ್ಲದೇ, ಅಪಾರ ಜೀವವೈವಿಧ್ಯ, ಖನಿಜ ಹಾಗೂ ಔಷಧೀಯ ಸಸ್ಯ ಸಂಪತ್ತಿನಿಂದಲೂ ಗಮನ ಸೆಳೆಯುತ್ತದೆ.
Last Updated 3 ನವೆಂಬರ್ 2023, 9:28 IST
VIDEO: ಚಾರಣಿಗರ ಸ್ವರ್ಗ ಕಪ್ಪತ್ತಗಿರಿ

ನದೀಪಾತ್ರದ ಚಾರಣ...ಹೊಸ ನೋಟದ ಚರಣ

ಬೇಸಗೆಯಲ್ಲಿ ಶಿಲ್ಪಕಲಾ ಮ್ಯೂಸಿಯಂ ಆಗಿ ಬದಲಾಗುತ್ತದೆ ತುಂಗಭದ್ರಾ ಪಾತ್ರ. ಅಲ್ಲಿನ ಚಾರಣ ಕಾಣಿಸಿದ ಕಲಾಕೃತಿಗಳನ್ನು ಲೇಖಕರು ಇಲ್ಲಿ ಚಿತ್ರವತ್ತಾಗಿಸಿದ್ದಾರೆ
Last Updated 23 ಜುಲೈ 2023, 1:30 IST
ನದೀಪಾತ್ರದ ಚಾರಣ...ಹೊಸ ನೋಟದ ಚರಣ
ADVERTISEMENT
ADVERTISEMENT
ADVERTISEMENT