ನವದೆಹಲಿ: ನಾಗರಿಕ ಸೇವಾ ಪರೀಕ್ಷೆಯ ಮೂವರು ಆಕಾಂಕ್ಷಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಆರು ಮಂದಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದೆಹಲಿಯ ಹಳೆಯ ರಾಜಿಂದರ್ ನಗರದ ತರಬೇತಿ ಕೇಂದ್ರದ ನೆಲಮಾಳಿಗೆಯಲ್ಲಿ ತುಂಬಿದ್ದ ಮಳೆ ನೀರಿನಲ್ಲಿ ಸಿಲುಕಿ ಮೂವರು ಮೃತಪಟ್ಟಿದ್ದರು. ಈ ಸಂಬಂಧ ಬಂಧಿತರಾಗಿದ್ದ ಅಭಿಶೇಕ್ ಗುಪ್ತಾ, ದೇಶ್‌ಪಾಲ್ ಸಿಂಗ್, ತೇಜಿಂದರ್ ಸಿಂಗ್, ಹರವಿಂದರ್ ಸಿಂಗ್, ಸರಬ್ಜಿತ್ ಸಿಂಗ್ ಮತ್ತು ಪರ್ವಿಂದರ್ ಸಿಂಗ್ ಅವರನ್ನು ಸಿಬಿಐ ಬಂಧಿಸಿತ್ತು.

ಆರೋಪಿಗಳ ಸಿಬಿಐ ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಸಿಬಿಐ, ನ್ಯಾಯಾಂಗ ವಶಕ್ಕೆ ನೀಡುವಂತೆ ಮನವಿ ಮಾಡಿತ್ತು.
.ಕೋಚಿಂಗ್ ಸೆಂಟರ್ ಅವಘಡ: ಸಿಬಿಐಗೆ ದೆಹಲಿ ಹೈಕೋರ್ಟ್ ನೋಟಿಸ್.ಕೋಚಿಂಗ್ ಸೆಂಟರ್ ನಿಯಂತ್ರಣಕ್ಕೆ ಕಾನೂನು: ದೆಹಲಿ ಕ್ಯಾಬಿನೆಟ್ ಸಚಿವೆ ಆತಿಶಿ .‘ಅಕ್ರಮ’ ಕೋಚಿಂಗ್ ಸೆಂಟರ್; ಪಾಲಿಕೆ ನಿರ್ಲಕ್ಷ್ಯದ ಚರ್ಚೆ.ಕೋಚಿಂಗ್ ಸೆಂಟರ್ ನಡೆಸುವ ಸಂಬಂಧ ಸ್ಪಷ್ಟ ಮಾರ್ಗಸೂಚಿಗಳಿವೆ: ಧರ್ಮೇಂದ್ರ ಪ್ರಧಾನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.