ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

coaching centre

ADVERTISEMENT

ಕೋಚಿಂಗ್‌ ಕೇಂದ್ರಗಳಿಗೆ ಮಾರ್ಗಸೂಚಿ ಪ್ರಕಟ

ದಿಕ್ಕು ತಪ್ಪಿಸುವ ಜಾಹೀರಾತು ಪ್ರಕಟಿಸದಂತೆ ಕೇಂದ್ರ ಸರ್ಕಾರ ಸೂಚನೆ
Last Updated 13 ನವೆಂಬರ್ 2024, 23:29 IST
ಕೋಚಿಂಗ್‌ ಕೇಂದ್ರಗಳಿಗೆ ಮಾರ್ಗಸೂಚಿ ಪ್ರಕಟ

ಕೋಚಿಂಗ್‌ ಕೇಂದ್ರಗಳಿಗೆ ಮಾರ್ಗಸೂಚಿ

ದಿಕ್ಕು ತಪ್ಪಿಸುವ ಜಾಹೀರಾತು ಪ್ರಕಟಿಸದಂತೆ ಕೇಂದ್ರದ ಕಡಿವಾಣ
Last Updated 13 ನವೆಂಬರ್ 2024, 16:24 IST
ಕೋಚಿಂಗ್‌ ಕೇಂದ್ರಗಳಿಗೆ ಮಾರ್ಗಸೂಚಿ

ದೆಹಲಿ ಕೋಚಿಂಗ್ ದುರಂತ: CCTV ದೃಶ್ಯ ಸಂಗ್ರಹಕ್ಕೆ ಅರ್ಜಿ; CBI ವರದಿ ಕೇಳಿದ HC

ದೆಹಲಿಯಲ್ಲಿ ಸುರಿದ ಮಳೆಯಿಂದಾಗಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಪರೀಕ್ಷೆಗೆ ತರಬೇತಿ ನೀಡುವ ಕೇಂದ್ರದೊಳಗೆ ನೀರು ನುಗ್ಗಿದ ಪರಿಣಾಮ ಮೂವರು ಆಕಾಂಕ್ಷಿಗಳು ಮೃತಪಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಸಾಧ್ಯತಾ ವರದಿ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶಿಸಿದೆ.
Last Updated 5 ನವೆಂಬರ್ 2024, 13:11 IST
ದೆಹಲಿ ಕೋಚಿಂಗ್ ದುರಂತ: CCTV ದೃಶ್ಯ ಸಂಗ್ರಹಕ್ಕೆ ಅರ್ಜಿ; CBI ವರದಿ ಕೇಳಿದ HC

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ಡಿ-ನೋಟಿಫೈಡ್ ಟ್ರೈಬ್ಸ್ (ಡಿಎನ್‌ಟಿ), ಅಲೆಮಾರಿ ಬುಡಕಟ್ಟುಗಳು (ಎನ್‌ಟಿ) ಮತ್ತು ಅರೆ-ಅಲೆಮಾರಿ ಬುಡಕಟ್ಟುಗಳಿಗೆ (ಎಸ್‌ಎನ್‌ಟಿ) ಸೇರಿದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡಲಾಗುವುದು.
Last Updated 23 ಸೆಪ್ಟೆಂಬರ್ 2024, 0:30 IST
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ಕೋಚಿಂಗ್‌ ಸೆಂಟರ್‌ಗಳ ಅನ್ಯಾಯ: ಸ್ಪಂದಿಸಿದ ಎನ್‌ಸಿಎಚ್‌ ಸಹಾಯವಾಣಿ– ಹಣ ವಾಪಸ್

ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಆಕಾಂಕ್ಷಿಗಳ ಅಹವಾಲುಗಳಿಗೆ ಸ್ಪಂದಿಸಿರುವ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯು (ಎನ್‌ಸಿಎಚ್‌) ಕೋಚಿಂಗ್ ಸೆಂಟರ್‌ಗಳಿಂದ ₹1 ಕೋಟಿ ಮೊತ್ತವನ್ನು ವಾಪಸ್‌ ಕೊಡಿಸಲು‌ ಕ್ರಮವಹಿಸಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ.
Last Updated 22 ಸೆಪ್ಟೆಂಬರ್ 2024, 13:41 IST
ಕೋಚಿಂಗ್‌ ಸೆಂಟರ್‌ಗಳ ಅನ್ಯಾಯ: ಸ್ಪಂದಿಸಿದ ಎನ್‌ಸಿಎಚ್‌ ಸಹಾಯವಾಣಿ– ಹಣ ವಾಪಸ್

ಕೋಚಿಂಗ್‌ ಸೆಂಟರ್‌ ದುರಂತ: ಬಂಧಿತರು 14 ದಿನ ನ್ಯಾಯಾಂಗ ವಶಕ್ಕೆ

ನಾಗರಿಕ ಸೇವಾ ಪರೀಕ್ಷೆಯ ಮೂವರು ಆಕಾಂಕ್ಷಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಆರು ಮಂದಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Last Updated 4 ಸೆಪ್ಟೆಂಬರ್ 2024, 14:23 IST
ಕೋಚಿಂಗ್‌ ಸೆಂಟರ್‌ ದುರಂತ: ಬಂಧಿತರು 14 ದಿನ ನ್ಯಾಯಾಂಗ ವಶಕ್ಕೆ

ಶಿಕ್ಷಣಇಲಾಖೆಗೆ ತಲೆ ನೋವಾದ ಅನಧಿಕೃತ ತರಬೇತಿ ಕೇಂದ್ರಗಳು: ಕ್ರಮಕೈಗೊಳ್ಳದ ಪೊಲೀಸರು

ಅನಧಿಕೃತ ಕೋಚಿಂಗ್‌ ಕೇಂದ್ರಗಳು ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿವೆ. ಈ ಸಂಬಂಧ ಕ್ರಮಕೈಗೊಳ್ಳುವಂತೆ ಸೂಚಿಸಿದರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ.
Last Updated 26 ಆಗಸ್ಟ್ 2024, 5:11 IST
ಶಿಕ್ಷಣಇಲಾಖೆಗೆ ತಲೆ ನೋವಾದ ಅನಧಿಕೃತ ತರಬೇತಿ ಕೇಂದ್ರಗಳು: ಕ್ರಮಕೈಗೊಳ್ಳದ ಪೊಲೀಸರು
ADVERTISEMENT

ಐಎಎಸ್‌ ಆಕಾಂಕ್ಷಿಗಳ ಸಾವು ವಿಧಿಲಿಖಿತ: ಕೋರ್ಟ್‌ಗೆ ತರಬೇತಿ ಕೇಂದ್ರದ ಮಾಲೀಕರು

ಕೋಚಿಂಗ್‌ ಸೆಂಟರ್‌ನ ತಳಮಹಡಿಗೆ ನೀರು ನುಗ್ಗಿ ಮೂವರು ಐಎಎಸ್‌ ಆಕಾಂಕ್ಷಿಗಳು ಸಾವನ್ನಪ್ಪಿದ ಘಟನೆಯು ‘ವಿಧಿಲಿಖಿತ’ ಎಂದು ತರಬೇತಿ ಕೇಂದ್ರದ ಸಹ ಮಾಲೀಕರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Last Updated 9 ಆಗಸ್ಟ್ 2024, 16:18 IST
ಐಎಎಸ್‌ ಆಕಾಂಕ್ಷಿಗಳ ಸಾವು ವಿಧಿಲಿಖಿತ: ಕೋರ್ಟ್‌ಗೆ ತರಬೇತಿ ಕೇಂದ್ರದ ಮಾಲೀಕರು

ಕೋಚಿಂಗ್‌ ಸೆಂಟರ್‌ ಅವಘಡ: ಸಿಬಿಐಗೆ ದೆಹಲಿ ಹೈಕೋರ್ಟ್‌ ನೋಟಿಸ್‌

: ದೆಹಲಿಯಲ್ಲಿ ಕೋಚಿಂಗ್‌ ಸೆಂಟರ್‌ವೊಂದರ ನೆಲಮಹಡಿಗೆ ನೀರು ನುಗ್ಗಿ ಮೂವರು ಐಎಎಸ್‌ ಆಕಾಂಕ್ಷಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ, ನೆಲಮಹಡಿಯ ನಾಲ್ವರು ಸಹ ಮಾಲೀಕರ ಜಾಮೀನು ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್‌ ಬುಧವಾರ ಸಿಬಿಐಗೆ ನೋಟಿಸ್‌ ನೀಡಿದೆ.
Last Updated 7 ಆಗಸ್ಟ್ 2024, 16:29 IST
ಕೋಚಿಂಗ್‌ ಸೆಂಟರ್‌ ಅವಘಡ: ಸಿಬಿಐಗೆ ದೆಹಲಿ ಹೈಕೋರ್ಟ್‌ ನೋಟಿಸ್‌

ಕೋಚಿಂಗ್‌ ಸೆಂಟರ್‌ಗಳು ಮೃತ್ಯುಕೂಪಗಳು: ಸುಪ್ರೀಂ ಕೋರ್ಟ್

ನೆಲಮಹಡಿಯಲ್ಲಿದ್ದ ಕೋಚಿಂಗ್ ಸೆಂಟರ್‌ಗೆ ನೀರು ನುಗ್ಗಿ ಇಬ್ಬರು ಯುಪಿಎಸ್‌ಸಿ ಆಕಾಂಕ್ಷಿಗಳು ಸಾವಿಗೀಡಾದ ಘಟನೆ ಸಂಬಂಧ, ಸೋಮವಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್‌, ವಿವರಣೆ ಕೇಳಿ ಕೇಂದ್ರ ಹಾಗೂ ದೆಹಲಿ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
Last Updated 5 ಆಗಸ್ಟ್ 2024, 7:41 IST
ಕೋಚಿಂಗ್‌ ಸೆಂಟರ್‌ಗಳು ಮೃತ್ಯುಕೂಪಗಳು: ಸುಪ್ರೀಂ ಕೋರ್ಟ್
ADVERTISEMENT
ADVERTISEMENT
ADVERTISEMENT