ಬೆಂಗಳೂರು: ರಾಜಸ್ಥಾನ ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯಗೊಂಡಿದೆ. ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ವಿವರವನ್ನೂ ಬಹಿರಂಗಗೊಳಿಸಿವೆ.

ಬಹುತೇಕ ಸಂಸ್ಥೆಗಳು ಬಿಜೆಪಿ ಪಕ್ಷ ನಿರ್ದಿಷ್ಟ ಬಹುಮತ ಪಡೆದು ಅಧಿಕಾರ ಹಿಡಿಯಲಿದೆ ಎಂದು ಹೇಳಿವೆ. ಇದರಿಂದಾಗಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯಿದೆ.
.Exit Poll Results 2023 | ಛತ್ತೀಸಗಢದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಸಾಧ್ಯತೆ.Telangana Exit Poll: ತೆಲಂಗಾಣದಲ್ಲಿ ಕಾಂಗ್ರೆಸ್ ಮೇಲುಗೈ.MP Exit Poll Result: ಮಧ್ಯಪ್ರದೇಶದಲ್ಲಿ ಅತಂತ್ರ ವಿಧಾನಸಭೆ ಸಾಧ್ಯತೆ.Mizoram Exit Poll: ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದ ಸಮೀಕ್ಷೆಗಳು.
ವಿವಿಧ ಸಮೀಕ್ಷೆಗಳ ಪ್ರಕಾರ ಈ ಬಾರಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ?

ಟಿವಿ9 ಭಾರತವರ್ಷ್, ಪೋಲ್‌ಸ್ಟ್ರಾಟ್ ಸಮೀಕ್ಷೆ

ಬಿಜೆಪಿ: 100-110

ಕಾಂಗ್ರೆಸ್: 90-100

ಜನ್ ಕೀ ಬಾತ್ ಸಮೀಕ್ಷೆ:

ಬಿಜೆಪಿ: 100-122

ಕಾಂಗ್ರೆಸ್: 90-110

ನ್ಯೂಸ್ 18 ಸಮೀಕ್ಷೆ:

ಬಿಜೆಪಿ: 111

ಕಾಂಗ್ರೆಸ್: 74

ಇತರೆ: 14

ಟೈಮ್ಸ್ ನೌ ಹಾಗೂ ಇಟಿಜಿ ಸಮೀಕ್ಷೆ:

ಬಿಜೆಪಿ: 108-128

ಕಾಂಗ್ರೆಸ್: 56-72

ಇಂಡಿಯಾ ಟುಡೇ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:

ಬಿಜೆಪಿ: 80-110

ಕಾಂಗ್ರೆಸ್: 86-106

ಇತರೆ: 9-18

2018ರ ಫಲಿತಾಂಶ:

2018ರಲ್ಲಿ ಕಾಂಗ್ರೆಸ್ 99 ಹಾಗೂ ಬಿಜೆಪಿ 73 ಸ್ಥಾನಗಳಲ್ಲಿ ಜಯಸಿತ್ತು. ಬಿಎಸ್‌ಪಿ ಹಾಗೂ ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಸಿಎಂ ಅಶೋಕ್ ಗೆಹಲೋತ್ ಕಾಂಗ್ರೆಸ್ ಸರ್ಕಾರವನ್ನು ರಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.