ನ್ಯೂಯಾರ್ಕ್: ಅನ್ಯ ದೇಶಗಳಿಂದ ಅಮೆರಿಕಕ್ಕೆ ಕೊಂಡೊಯ್ಯುವ ಶ್ವಾನಗಳಿಗೆ ಕನಿಷ್ಠ 6 ತಿಂಗಳಾಗಿರಬೇಕು ಮತ್ತು ರೇಬಿಸ್ ತಡೆಗಟ್ಟುವ ಲಸಿಕೆ ಹಾಕಿಸಿರುವ ಮಾಹಿತಿ ಇರುವ ಮೈಕ್ರೊಚಿಪ್ ಅಳವಡಿಸಿರಬೇಕು ಎಂದು ಸರ್ಕಾರವು ಹೊಸ ನಿಯಮ ಜಾರಿ ಮಾಡಿದೆ.

ನೂತನ ನಿಯಮದ ಪ್ರಕಾರ, ರೇಬಿಸ್ ಸಾಮಾನ್ಯವಾಗಿರುವ ದೇಶಗಳಿಂದ ತರುವ ನಾಯಿಗಳಿಗೆ ಲಸಿಕೆ ಕಡ್ಡಾಯವಾಗಿ ಹಾಕಿಸಿರಬೇಕು. ಈ ನಿಯಮವು ನಾಯಿಗಳ ತಳಿ ಅಭಿವೃದ್ಧಿಪಡಿಸುವವರು ಮತ್ತು ರಕ್ಷಕರು ಮತ್ತು ಮಾಲೀಕರೊಂದಿಗೆ ಪ್ರವಾಸ ಮಾಡುವ ನಾಯಿಗಳಿಗೂ ಅನ್ವಯವಾಗಿದೆ.

ಪ್ರತಿ ವರ್ಷ 10 ಲಕ್ಷ ಶ್ವಾನಗಳು ಅಮೆರಿಕ ಪ್ರವೇಶಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.