ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾ–ಉಕ್ರೇನ್ ಬಿಕ್ಕಟ್ಟು ನಿವಾರಣೆಗೆ ಭಾರತದ ಪಾತ್ರ ಮಹತ್ವದ್ದು: ಝೆಲೆನ್ಸ್ಕಿ

Published : 24 ಆಗಸ್ಟ್ 2024, 23:30 IST
Last Updated : 24 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments
ಪ್ರಧಾನಿ ಮೋದಿ ಅವರಿಗೆ ಶಾಂತಿ ಸ್ಥಾಪನೆ ಬೇಕಾಗಿದೆ. ಸಮಸ್ಯೆ ಏನೆಂದರೆ ಪುಟಿನ್‌ ಅವರಿಗೆ ಇದು ಬೇಡವಾಗಿದೆ. ಅವರಿಬ್ಬರು ಭೇಟಿಯಾದಾಗ ಏನು ಚರ್ಚಿಸಿದರೋ ಗೊತ್ತಿಲ್ಲ.
–ವೊಲೊಡಿಮಿರ್ ಝೆಲೆನ್‌ಸ್ಕಿ, ಉಕ್ರೇನ್‌ ಅಧ್ಯಕ್ಷ
ಭಾರತಕ್ಕೆ ಭೇಟಿ ನೀಡುವಂತೆ ಝೆಲೆನ್ಸ್ಕಿ ಅವರಿಗೆ ಪ್ರಧಾನಿ ಆಹ್ವಾನಿಸಿದ್ದಾರೆ. ಇಂಥ ಭೇಟಿ ವೇಳೆ ಆಹ್ವಾನ ನೀಡುವುದು ಸಹಜ. ಪರಸ್ಪರ ಅನುಕೂಲಕರ ವೇಳೆಯಲ್ಲಿ ಭೇಟಿ ನೀಡಬಹುದು.
–ಎಸ್‌.ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT