ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Volodymyr Zelenskyy

ADVERTISEMENT

Russia Ukraine Conflict | ಉಕ್ರೇನ್ ಮೇಲೆ ಖಂಡಾಂತರ ಕ್ಷಿಪಣಿ ದಾಳಿ: ಪುಟಿನ್

ಉಕ್ರೇನ್ ಮೇಲೆ ಹೈಪರ್‌ಸಾನಿಕ್, ಮಧ್ಯಂತರ ಶ್ರೇಣಿಯ ಖಂಡಾಂತರ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
Last Updated 22 ನವೆಂಬರ್ 2024, 2:26 IST
Russia Ukraine Conflict | ಉಕ್ರೇನ್ ಮೇಲೆ ಖಂಡಾಂತರ ಕ್ಷಿಪಣಿ ದಾಳಿ: ಪುಟಿನ್

ಸ್ವಯಂಚಾಲಿತ ಹೊವಿಟ್ಜರ್,ರಾಕೆಟ್ ಲಾಂಚರ್‌ಗಳನ್ನು ರಷ್ಯಾಕ್ಕೆ ರವಾನಿಸಿದ ಉ.ಕೊರಿಯಾ

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ನೆರವಾಗಲು ಉತ್ತರ ಕೊರಿಯಾ ಸೇನಾಪಡೆಗಳನ್ನು ಕಳುಹಿಸಿದೆ ಎಂದು ಬೇಹುಗಾರಿಕಾ ಸಂಸ್ಥೆಯನ್ನು ಉಲ್ಲೇಖಿಸಿ ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ನವೆಂಬರ್ 2024, 5:25 IST
ಸ್ವಯಂಚಾಲಿತ ಹೊವಿಟ್ಜರ್,ರಾಕೆಟ್ ಲಾಂಚರ್‌ಗಳನ್ನು ರಷ್ಯಾಕ್ಕೆ ರವಾನಿಸಿದ ಉ.ಕೊರಿಯಾ

ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್‌ಗೆ ವಿಧಿಸಿದ್ದ ನಿರ್ಬಂಧ ಸಡಿಲಿಸಿದ ಅಮೆರಿಕ

ರಷ್ಯಾದ ಭೂಪ್ರದೇಶದ ಮೇಲೆ ದಾಳಿ ನಡೆಸಲು ಅಮೆರಿಕ ಒದಗಿಸಿದ ಶಸ್ತ್ರಾಸ್ತ್ರಗಳನ್ನು ಬಳಸದಂತೆ ಉಕ್ರೇನ್‌ಗೆ ಹೇರಿದ್ದ ನಿರ್ಬಂಧಗಳನ್ನು ಜೋ ಬೈಡನ್‌ ನೇತೃತ್ವದ ಆಡಳಿತ ತೆಗೆದುಹಾಕಿದೆ. ಇದು ಉಕ್ರೇನ್‌-ರಷ್ಯಾ ಸಂಘರ್ಷ ಕುರಿತಾದ ಅಮೆರಿಕದ ನೀತಿಯಲ್ಲಿ ಮಹತ್ವದ ಬದಲಾವಣೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 18 ನವೆಂಬರ್ 2024, 4:02 IST
ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್‌ಗೆ ವಿಧಿಸಿದ್ದ ನಿರ್ಬಂಧ ಸಡಿಲಿಸಿದ ಅಮೆರಿಕ

ರಾಜತಾಂತ್ರಿಕ ಸಾಮರ್ಥ್ಯದಿಂದಷ್ಟೇ ಶಾಂತಿ ಸಾಧನೆ: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ

ರಷ್ಯಾ ನಡೆಸುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಮತ್ತು ಭವಿಷ್ಯದಲ್ಲಿ ಇಂತಹ ಸಂಘರ್ಷ ಏರ್ಪಡದಂತೆ ನೋಡಿಕೊಳ್ಳಲು ರಾಜತಾಂತ್ರಿಕ ಸಾಮರ್ಥ್ಯದಿಂದಷ್ಟೇ ಸಾಧ್ಯ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಭಾನುವಾರ ರಾತ್ರಿ ಹೇಳಿದ್ದಾರೆ.
Last Updated 11 ನವೆಂಬರ್ 2024, 2:47 IST
ರಾಜತಾಂತ್ರಿಕ ಸಾಮರ್ಥ್ಯದಿಂದಷ್ಟೇ ಶಾಂತಿ ಸಾಧನೆ: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ

ಉಕ್ರೇನ್ ಯುದ್ಧ ಕೊನೆಗೊಳಿಸುವ ಟ್ರಂಪ್ ಯೋಜನೆಗಳ ಬಗ್ಗೆ ತಿಳಿದಿಲ್ಲ: ಝೆಲೆನ್‌ಸ್ಕಿ

ರಷ್ಯಾ–ಉಕ್ರೇನ್‌ ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೊಂದಿರುವ ಯೋಜನೆಯ ವಿವರಗಳ ಬಗ್ಗೆ ತಿಳಿದಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.
Last Updated 8 ನವೆಂಬರ್ 2024, 3:11 IST
ಉಕ್ರೇನ್ ಯುದ್ಧ ಕೊನೆಗೊಳಿಸುವ ಟ್ರಂಪ್ ಯೋಜನೆಗಳ ಬಗ್ಗೆ ತಿಳಿದಿಲ್ಲ: ಝೆಲೆನ್‌ಸ್ಕಿ

Russia–Ukraine War: ಶಾಂತಿ ನೆಲೆಸಬೇಕೆಂದರೆ ಉಕ್ರೇನ್ ತಟಸ್ಥವಾಗಿರಬೇಕು –ಪುಟಿನ್

ಶಾಂತಿ ನೆಲೆಸಬೇಕು ಎಂದರೆ ಉಕ್ರೇನ್ ತಟಸ್ಥವಾಗಿ ಉಳಿಯಬೇಕು. ಇಲ್ಲದಿದ್ದರೆ, ಉಭಯ ದೇಶಗಳ ನಡುವೆ ನೆರೆ–ಹೊರೆಯ ರಾಷ್ಟ್ರಗಳು ಎನ್ನಬಹುದಾದ ಯಾವುದೇ ರೀತಿಯ ಉತ್ತಮ ಸಂಬಂಧಗಳು ಉಳಿಯುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಎಚ್ಚರಿಸಿದ್ದಾರೆ.
Last Updated 8 ನವೆಂಬರ್ 2024, 2:26 IST
Russia–Ukraine War: ಶಾಂತಿ ನೆಲೆಸಬೇಕೆಂದರೆ ಉಕ್ರೇನ್ ತಟಸ್ಥವಾಗಿರಬೇಕು –ಪುಟಿನ್

ಅಮೆರಿಕದ ಒಪ್ಪಿಗೆಯಿಂದ ಜರ್ಮನಿ ನಿಲುವು ಬದಲು: ಝೆಲೆನ್‌ಸ್ಕಿ ಭರವಸೆ

ಅಮೆರಿಕ ಚುನಾವಣೆ ಬಳಿಕ ಮಿತ್ರ ರಾಷ್ಟ್ರಗಳು ‘ನ್ಯಾಟೊ’ ಸೇರ್ಪಡೆ ವಿಚಾರವಾಗಿ ಸಕಾರಾತ್ಮಕ ನಿಲುವು ವ್ಯಕ್ತಪಡಿಸಲಿವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆಶಾಭಾವ ವ್ಯಕ್ತಪಡಿಸಿದರು.
Last Updated 22 ಅಕ್ಟೋಬರ್ 2024, 15:25 IST
ಅಮೆರಿಕದ ಒಪ್ಪಿಗೆಯಿಂದ ಜರ್ಮನಿ ನಿಲುವು ಬದಲು: ಝೆಲೆನ್‌ಸ್ಕಿ ಭರವಸೆ
ADVERTISEMENT

ಉತ್ತರ ಕೊರಿಯಾ ಮಧ್ಯಪ್ರವೇಶಿಸಿದರೆ ವಿಶ್ವ ಯುದ್ಧ: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ

ಉತ್ತರ ಕೊರಿಯಾದ 10 ಸಾವಿರ ಸೈನಿಕರು ತಮ್ಮ ದೇಶದ ವಿರುದ್ಧ ಹೋರಾಡುತ್ತಿರುವ ರಷ್ಯಾದ ಸೇನೆಗೆ ಸೇರಲು ಸಿದ್ಧರಾಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಲಭಿಸಿರುವುದಾಗಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.
Last Updated 18 ಅಕ್ಟೋಬರ್ 2024, 13:54 IST
ಉತ್ತರ ಕೊರಿಯಾ ಮಧ್ಯಪ್ರವೇಶಿಸಿದರೆ ವಿಶ್ವ ಯುದ್ಧ: ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ

ಸ್ಪರ್ಧಾ ವಾಣಿ | 12 ನಿಮಿಷಗಳಲ್ಲಿ ಸಿದ್ಧಗೊಳ್ಳುವ ಆಸ್ಪತ್ರೆ ‘ಭೀಷ್ಮ್‌’

ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಸರ್ಕಾರಕ್ಕೆ ನಾಲ್ಕು 'ಭಾರತ್ ಹೆಲ್ತ್ ಇನಿಶಿಯೇಟಿವ್ ಫಾರ್ ಸಹ್ಯೋಗ್ ಹಿತಾ ಮತ್ತು ಮೈತ್ರಿ' (BHISHM) ಕ್ಯೂಬ್‌ಗಳ ನೆರವನ್ನು ನೀಡಿದ್ದಾರೆ.
Last Updated 16 ಅಕ್ಟೋಬರ್ 2024, 23:30 IST
ಸ್ಪರ್ಧಾ ವಾಣಿ | 12 ನಿಮಿಷಗಳಲ್ಲಿ ಸಿದ್ಧಗೊಳ್ಳುವ ಆಸ್ಪತ್ರೆ ‘ಭೀಷ್ಮ್‌’

ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಜರ್ಮನಿಗೆ: ಚಾನ್ಸಲರ್, ಅಧ್ಯಕ್ಷರೊಂದಿಗೆ ಮಾತುಕತೆ

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಇಂದು (ಶುಕ್ರವಾರ) ಬರ್ಲಿನ್‌ಗೆ ಪ್ರಯಾಣ ಬೆಳೆಸಲಿದ್ದು, ಜರ್ಮನಿ ಚಾನ್ಸಲರ್ ಒಲಾಫ್ ಸ್ಕಾಲ್ಝ್ ಹಾಗೂ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೈನ್‌ಮಿಯರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
Last Updated 10 ಅಕ್ಟೋಬರ್ 2024, 7:49 IST
ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಜರ್ಮನಿಗೆ: ಚಾನ್ಸಲರ್, ಅಧ್ಯಕ್ಷರೊಂದಿಗೆ ಮಾತುಕತೆ
ADVERTISEMENT
ADVERTISEMENT
ADVERTISEMENT