ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Ask ಅಮೆರಿಕ

ADVERTISEMENT

ಚಿಕ್ಕನಾಯಕನಹಳ್ಳಿ: ಸೋರುವ ಕಟ್ಟಡದಲ್ಲಿ ವಸತಿ ಶಾಲೆ ಮಕ್ಕಳು

ಮತ್ತೆ, ಮತ್ತೆ ಕೆಟ್ಟು ಹೋಗುವ ಕೊಳವೆಬಾವಿ ಪಂಪ್‌ಸೆಟ್‌ ದುರಸ್ತಿಗೆ ಸಾಲುತ್ತಿಲ್ಲ ಅನುದಾನ
Last Updated 14 ಜೂನ್ 2023, 1:11 IST
ಚಿಕ್ಕನಾಯಕನಹಳ್ಳಿ: ಸೋರುವ ಕಟ್ಟಡದಲ್ಲಿ ವಸತಿ ಶಾಲೆ ಮಕ್ಕಳು

Ask ಅಮೆರಿಕ

ಭಾರತೀಯ ಸಾಹಿತಿಗಳು ಪಡೆಯುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ `ಜ್ಞಾನಪೀಠ' ಹಾಗೂ `ಕೇಂದ್ರ ಸಾಹಿತ್ಯ ಅಕಾಡೆಮಿ' ಪ್ರಶಸ್ತಿಯಂತೆ ಅಮೆರಿಕಾದ ಸಾಹಿತಿಗಳಿಗೆ ಅಲ್ಲಿನ ಸಾಹಿತ್ಯ ವಲಯ ಹಾಗೂ ಸರ್ಕಾರ ನೀಡುವ ಪರಮೋಚ್ಚ ಸಾಹಿತ್ಯ ಪುರಸ್ಕಾರ/ಪ್ರಶಸ್ತಿ ಯಾವುದು?
Last Updated 6 ಜುಲೈ 2013, 19:59 IST
fallback

ask ಅಮೆರಿಕ

ಅಮೆರಿಕ ಸಂಯುಕ್ತ ಸಂಸ್ಥಾನದ ಕೃಷಿ ಇಲಾಖೆ ಪ್ರಕಾರ, ಕೃಷಿಯನ್ನು ಮಾತ್ರವೇ ಉದ್ಯೋಗ ಎಂದು ದಾಖಲಿಸಿರುವವರ ಸಂಖ್ಯೆ 10 ಲಕ್ಷ. ಅಲ್ಲದೇ ಕೃಷಿಯೊಂದಿಗೆ ಮತ್ತೊಂದು ಉದ್ಯೋಗವನ್ನೂ ಮಾಡುತ್ತಿರುವವರ ಸಂಖ್ಯೆ ಕೂಡ 10 ಲಕ್ಷ ಇದೆ.
Last Updated 1 ಜೂನ್ 2013, 19:59 IST
fallback

ಪ್ರಶ್ನೋತ್ತರ ಮಾಲಿಕೆ

ಅಮೆರಿಕ ದೇಶ, ಸಮಾಜ, ಸಂಸ್ಕೃತಿ, ಆಡಳಿತ, ಇತಿಹಾಸ, ಶಿಕ್ಷಣ, ಪ್ರವಾಸ ಮತ್ತು ವೀಸಾ ಇತ್ಯಾದಿ ವಿಚಾರಗಳ ಬಗೆಗೆ ಓದುಗರಿಂದ ಪ್ರಶ್ನೆಗಳನ್ನು ಆಹ್ವಾನಿಸುತ್ತಿದ್ದೇವೆ. ಉತ್ತರ ಜೂನ್ ತಿಂಗಳ ಮೊದಲ ಭಾನುವಾರ `ಪ್ರಜಾವಾಣಿ'ಯಲ್ಲಿ ಪ್ರಕಟವಾಗುತ್ತದೆ.
Last Updated 5 ಮೇ 2013, 20:11 IST
fallback

Ask ಅಮೆರಿಕ

ಅಮೆರಿಕ ಸಂಯುಕ್ತ ಸಂಸ್ಥಾನದ ಇಂಧನ ಸ್ವಾವಲಂಬನೆಯು ತೈಲ ಹಾಗೂ ಇತರ ವಿದೇಶ ಊರ್ಜ್ವ ಮೂಲಗಳ ಆಮದನ್ನು ಕಡಿಮೆ ಮಾಡುವ ಗುರಿಗೆ ಸಂಬಂಧಿಸಿದೆ. ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯಲ್ಲಿ 2008ರಲ್ಲಿ 'ಇಂಧನ ಸ್ವಾವಲಂಬನೆ' ಎಂಬ ಶೀರ್ಷಿಕೆಯ ಲೇಖನದ ಪ್ರಕಾರ, ಅಮೆರಿಕ ಸಂಯುಕ್ತ ಸಂಸ್ಥಾನದ ಸಂಪೂರ್ಣ ಶಕ್ತಿಯನ್ನು ಗಮನಿಸಿದರೆ, ಅದು ಶೇ70ರಷ್ಟು ಸ್ವಾವಲಂಬಿಯಾಗಿದೆ.
Last Updated 4 ಮೇ 2013, 19:59 IST
fallback

ಆಸ್ಕ್ ಅಮೆರಿಕಾ..ಪ್ರಶ್ನೋತ್ತರ ಮಾಲಿಕೆ

ಅಮೆರಿಕದ ಯಾವ ವಿಶ್ವವಿದ್ಯಾಲಯಗಳಲ್ಲಿಯಾದರೂ ಕನ್ನಡ ಅಧ್ಯಯನ ಪೀಠಗಳು ಇವೆಯೇ? ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಲು ಬೇಕಾದ ಅರ್ಹತೆಗಳೇನು ? ಹಾಗೂ ಅಲ್ಲಿನ ಜನರಿಗೆ ಕನ್ನಡವನ್ನು ಐಚ್ಛಿಕವಾಗಿ ಕಲಿಯಲು ಅವಕಾಶವಿದೆಯೇ ?
Last Updated 15 ಏಪ್ರಿಲ್ 2013, 13:12 IST
fallback

ask ಅಮೆರಿಕ

ಭಾರತೀಯರು `ಹಿಂದಿ'ಯನ್ನು ರಾಷ್ಟ್ರೀಯ ಭಾಷೆ ಎಂದು ಪರಿಗಣಿಸುವಂತೆ ಅಮೆರಿಕನ್ನರಿಗೆ ರಾಷ್ಟ್ರ ಭಾಷೆ ಇದೆಯೇ? ಕನ್ನಡದಂತೆ ಅಮೆರಿಕ ದೇಶದಲ್ಲಿ ಪ್ರಾದೇಶಿಕ ಹಾಗೂ ಉಪಭಾಷೆಗಳು ಬಳಕೆಯಲ್ಲಿವೆಯೇ?
Last Updated 15 ಏಪ್ರಿಲ್ 2013, 10:44 IST
fallback
ADVERTISEMENT

ನೀವು ದೇವರನ್ನು ನಂಬುತ್ತಿರಾ? ನಿಮ್ಮ ದೇಶದ ಧರ್ಮ ಗ್ರಂಥ ಯಾವುದು?

ಅಮೆರಿಕ ಸಂಯುಕ್ತ ಸಂಸ್ಥಾನವು ಯಾವ ಧಾರ್ಮಿಕ ಪಠ್ಯವನ್ನೂ ಅಧಿಕೃತವಾಗಿ ಹೊಂದಿಲ್ಲ. `ದೇವರಲ್ಲಿ ನಮ್ಮ ನಂಬಿಕೆ' ಎಂಬುದು ರಾಷ್ಟ್ರದ ಅಧಿಕೃತ ಧ್ಯೇಯವಾಕ್ಯ ವಾದರೂ, ಇದು ಯಾವುದೇ ನಿರ್ದಿಷ್ಟ ದೇವರನ್ನು ಉಲ್ಲೇಖಿಸುವುದಿಲ್ಲ. ಧರ್ಮದ ಆಯ್ಕೆಯ ಹಕ್ಕನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ ಖಾತರಿಪಡಿಸುತ್ತದೆ.
Last Updated 3 ಫೆಬ್ರುವರಿ 2013, 19:59 IST
fallback

ಪ್ರಶ್ನೋತ್ತರ ಮಾಲಿಕೆ

ಅಮೆರಿಕ ದೇಶ, ಸಮಾಜ, ಸಂಸ್ಕೃತಿ, ಆಡಳಿತ, ಇತಿಹಾಸ, ಶಿಕ್ಷಣ, ಪ್ರವಾಸ ಮತ್ತು ವೀಸಾ ಇತ್ಯಾದಿ ವಿಚಾರಗಳ ಬಗೆಗೆ ಓದುಗರಿಂದ ಪ್ರಶ್ನೆಗಳನ್ನು ಆಹ್ವಾನಿಸುತ್ತಿದ್ದೇವೆ. ಹೆಸರು, ವಿಳಾಸ, ಇ-ಮೇಲ್ ವಿಳಾಸ, ದೂರವಾಣಿ ಸಂಖ್ಯೆ ಮತ್ತಿತರ ವೈಯಕ್ತಿಕ ವಿವರಗಳೊಂದಿಗೆ ಪ್ರಶ್ನೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಿ. ಪ್ರಶ್ನೆಗಳನ್ನು ಕಳುಹಿಸಲು ಜನವರಿ 9 ಕೊನೆಯ ದಿನ.
Last Updated 7 ಜನವರಿ 2013, 19:59 IST
fallback

ಅಮೆರಿಕ ದೇಶದ ಆಡಳಿತ ವ್ಯವಸ್ಥೆ ಹೇಗೆ

ಅಮೆರಿಕ ದೇಶದ ಆಡಳಿತ ವ್ಯವಸ್ಥೆ ಹೇಗೆ ? ನಮ್ಮ ದೇಶಕ್ಕೆ ಹೋಲಿಸಿದರೆ ಅಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಇದೆ? ಭ್ರಷ್ಟಾಚಾರವನ್ನು ನಿಗ್ರಹಿಸಲು ಅಲ್ಲಿರುವ ವ್ಯವಸ್ಥೆ ಏನು? ಭ್ರಷ್ಟರಿಗೆ ಅಲ್ಲಿ ಸಿಗುವ ಶಿಕ್ಷೆ ಏನು?
Last Updated 5 ಜನವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT