ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಸಂಗತ

ADVERTISEMENT

ಸಂಗತ: ಆಹಾ... ಸಮುದ್ರ ಆಹಾರ

ಮೀನುಗಾರಿಕೆಯಲ್ಲಿ ತೊಡಗಿರುವವರ ಸಂಕಷ್ಟಗಳಿಗೆ ಪರಿಹಾರ ಹುಡುಕುವ ಕೆಲಸ ಜರೂರಾಗಿ ಆಗಬೇಕಾಗಿದೆ
Last Updated 20 ನವೆಂಬರ್ 2024, 21:29 IST
ಸಂಗತ: ಆಹಾ... ಸಮುದ್ರ ಆಹಾರ

ಸಂಗತ: ಕಂಗ್ಲಿಷ್‌ಗೆ ಒತ್ತು, ಲಿಪಿಗೆ ಕುತ್ತು

ಸರ್ಕಾರಿ ಶಾಲೆಗಳಲ್ಲಷ್ಟೇ ಅಲ್ಲ ಖಾಸಗಿ ಶಾಲೆಗಳಲ್ಲೂ ಸುಲಭ ನುಡಿಗನ್ನಡದ ಪರಿಣಾಮಕಾರಿ ಬೋಧನೆ ಕಡ್ಡಾಯವಾಗಬೇಕಿದೆ
Last Updated 19 ನವೆಂಬರ್ 2024, 20:50 IST
ಸಂಗತ: ಕಂಗ್ಲಿಷ್‌ಗೆ ಒತ್ತು, ಲಿಪಿಗೆ ಕುತ್ತು

ಸಂಗತ: ನಿಸರ್ಗದ ಕರೆಗೆ ಓಗೊಡುವ ಮುನ್ನ...

ಸುಸ್ಥಿರ ಶೌಚಾಲಯ ವ್ಯವಸ್ಥೆಗೆ ಇರುವ ಅಡೆತಡೆಗಳನ್ನು ನಿವಾರಿಸಬೇಕಾಗಿದೆ
Last Updated 18 ನವೆಂಬರ್ 2024, 22:10 IST
ಸಂಗತ: ನಿಸರ್ಗದ ಕರೆಗೆ ಓಗೊಡುವ ಮುನ್ನ...

ಸಂಗತ: ಹೊರಳು ಹಾದಿಯಲ್ಲಿ ಗ್ರಂಥಾಲಯ

ಮಕ್ಕಳಲ್ಲಿ ಪುಸ್ತಕಗಳ ಓದಿನ ಅಭಿರುಚಿಯನ್ನು ಮೂಡಿಸಲು ಶಾಲಾ ಹಂತದಲ್ಲಿಯೇಗ್ರಂಥಾಲಯಗಳನ್ನು ಸ್ಥಾಪಿಸುವ ಅಗತ್ಯವಿದೆ
Last Updated 17 ನವೆಂಬರ್ 2024, 19:52 IST
ಸಂಗತ: ಹೊರಳು ಹಾದಿಯಲ್ಲಿ ಗ್ರಂಥಾಲಯ

ಸಂಗತ | ಕಿರು ಸಾಲ, ಅಧಿಕ ಒತ್ತಡ

ರಾಜ್ಯದಲ್ಲಿ ಮೈಕ್ರೊಫೈನಾನ್ಸ್‌ ಸಂಸ್ಥೆಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಅನಾರೋಗ್ಯಕರ ಸ್ಪರ್ಧೆ ಏರ್ಪಟ್ಟಿದ್ದು, ಸಾಲಗಾರರು ಕಿರುಕುಳ ಅನುಭವಿಸುವಂತೆ ಆಗಿದೆ
Last Updated 15 ನವೆಂಬರ್ 2024, 23:30 IST
ಸಂಗತ | ಕಿರು ಸಾಲ, ಅಧಿಕ ಒತ್ತಡ

ಸಂಗತ | ಚೆಂದದ ಬಾಲ್ಯವೇ ಉಡುಗೊರೆ

‘ಈಗಿನ ಮಕ್ಕಳಿಗೆ ಒಳ್ಳೆಯ ಬಾಲ್ಯವಿಲ್ಲ’ ಎಂದು ದೊಡ್ಡವರು ಬೇಸರದಿಂದ ಹೇಳುವ ಮಾತನ್ನು ಆಲಿಸಿದಾಗ ಅಚ್ಚರಿಯಾಗುತ್ತದೆ.‌ ಇದು, ಈ ಕಾಲಘಟ್ಟದ ದೊಡ್ಡ ದನಿ. ‘ಈಗಿನ ಮಕ್ಕಳು ಸರಿಯಾಗಿ ತಮ್ಮ ಬಾಲ್ಯವನ್ನು ಕಳೆಯುತ್ತಿಲ್ಲ.
Last Updated 14 ನವೆಂಬರ್ 2024, 23:05 IST
ಸಂಗತ | ಚೆಂದದ ಬಾಲ್ಯವೇ ಉಡುಗೊರೆ

ಸಂಗತ | ಮಧುಮೇಹ: ಮೂಡಲಿ ಜಾಗೃತಿ

ವಿಶ್ವ ಮಧುಮೇಹ ದಿನದ ಈ ಸಂದರ್ಭದಲ್ಲಿ, ಮಧುಮೇಹದ ಪರಿಣಾಮಗಳು, ಅದರ ನಿಯಂತ್ರಣ, ನಿರ್ವಹಣೆ ಕುರಿತು ಜನಸಾಮಾನ್ಯರಲ್ಲಿ ವೈಜ್ಞಾನಿಕವಾಗಿ ಅರಿವು ಮೂಡಿಸಬೇಕಿದೆ
Last Updated 14 ನವೆಂಬರ್ 2024, 0:00 IST
ಸಂಗತ | ಮಧುಮೇಹ: ಮೂಡಲಿ ಜಾಗೃತಿ
ADVERTISEMENT

ಸಂಗತ | ಬೇಕಿರುವುದು ಬರೀ ಆದರ್ಶದ ಮಾತಲ್ಲ

ತಮ್ಮ ಮನಸ್ಸನ್ನು ನಿಗ್ರಹಿಸುವುದು ಹೇಗೆ, ಅದನ್ನು ಶಕ್ತಿಯಾಗಿ ಜೀವನದಲ್ಲಿ ಪ್ರವಹಿಸುವ ಬಗೆ ಹೇಗೆ ಎಂಬುದನ್ನು ಮಕ್ಕಳಿಗೆ ಕಲಿಸಿದಾಗ ಮಾತ್ರ ಅವರಿಗೆ ನಾವು ನೆರವಾದಂತೆ
Last Updated 13 ನವೆಂಬರ್ 2024, 0:16 IST
ಸಂಗತ | ಬೇಕಿರುವುದು ಬರೀ ಆದರ್ಶದ ಮಾತಲ್ಲ

ಸಂಗತ | ಆಧುನಿಕರು ನಾವು, ಯಂತ್ರಬಂದಿಗಳು

ಅತಿಯಾದ ಯಂತ್ರಾವಲಂಬನೆಯ ಮೇಲೆ ಸ್ವಯಂನಿಯಂತ್ರಣ ಹಾಕಿಕೊಂಡು ಸುಸ್ಥಿರ ಬೆಳವಣಿಗೆಯತ್ತ ನಾವು ಗಮನ ಹರಿಸಬೇಕಾಗಿದೆ
Last Updated 12 ನವೆಂಬರ್ 2024, 0:06 IST
ಸಂಗತ | ಆಧುನಿಕರು ನಾವು, ಯಂತ್ರಬಂದಿಗಳು

ಸಂಗತ | ವ್ಯಕ್ತಿ ವೈಭವ: ಇದೇ ವಾಸ್ತವ!

ಉಪಚುನಾವಣೆಯು ವ್ಯಕ್ತಿಕೇಂದ್ರಿತ ರಾಜಕಾರಣದ ತುದಿ ತಲುಪಿರುವುದು ದುರಂತ
Last Updated 11 ನವೆಂಬರ್ 2024, 0:05 IST
ಸಂಗತ | ವ್ಯಕ್ತಿ ವೈಭವ: ಇದೇ ವಾಸ್ತವ!
ADVERTISEMENT
ADVERTISEMENT
ADVERTISEMENT