ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

25 Years ago

ADVERTISEMENT

25 ವರ್ಷಗಳ ಹಿಂದೆ: ‘ದಿ ಕಾರ್ಟ್‌’ ಅತ್ಯುತ್ತಮ: ‘ಮಲ್ಲಿ’ಗೆ ಬಾಲನಟಿ ಪ್ರಶಸ್ತಿ

ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್‌, ಆರ್‌ಎಸ್ಎಸ್‌ನ ಹಿರಿಯ ಮುಖಂಡ ನಾನಾಜಿ ದೇಶ್‌ಮುಖ್‌, ಸಂವಿಧಾನ ತಜ್ಞ ಫಾಲಿ ಎಸ್‌. ನಾರಿಮನ್‌ ಮತ್ತು ತಮಿಳು ಪತ್ರಕರ್ತ ಚೊ ರಾಮಸ್ವಾಮಿ ಅವರನ್ನು ಇಂದು ರಾಜ್ಯಸಭೆಗೆ ನಾಮಕರಣ ಮಾಡಲಾಗಿದೆ.
Last Updated 20 ನವೆಂಬರ್ 2024, 21:30 IST
25 ವರ್ಷಗಳ ಹಿಂದೆ: ‘ದಿ ಕಾರ್ಟ್‌’ ಅತ್ಯುತ್ತಮ: ‘ಮಲ್ಲಿ’ಗೆ ಬಾಲನಟಿ ಪ್ರಶಸ್ತಿ

25 ವರ್ಷಗಳ ಹಿಂದೆ: ಒಣಭೂಮಿ ಅಭಿವೃದ್ಧಿ; ವಿದೇಶಿ ನೆರವಿಗೆ ಯತ್ನ

ರಾಜ್ಯದಲ್ಲಿ ಒಣಭೂಮಿ ಅಭಿವೃದ್ಧಿಗಾಗಿ ವಿದೇಶಿ ನೆರವು ಪಡೆಯಲು ಪೂರಕವಾಗುವ ನೀತಿಯನ್ನು ಸದ್ಯದಲ್ಲೇ ರೂಪಿಸುವುದಾಗಿ ಕೃಷಿ ಸಚಿವ ಟಿ.ಬಿ.ಜಯಚಂದ್ರ ಇಂದು ಇಲ್ಲಿ ಹೇಳಿದರು.
Last Updated 19 ನವೆಂಬರ್ 2024, 21:36 IST
25 ವರ್ಷಗಳ ಹಿಂದೆ: ಒಣಭೂಮಿ ಅಭಿವೃದ್ಧಿ; ವಿದೇಶಿ ನೆರವಿಗೆ ಯತ್ನ

25 ವರ್ಷಗಳ ಹಿಂದೆ: ಆಶ್ರಯ ಯೋಜನೆ ರದ್ದು ಹೈಕೋರ್ಟ್ ತೀರ್ಪು

ಮನೆ ಇಲ್ಲದವರಿಗೆ ನಿವೇಶನ, ಮನೆ ನೀಡುವ ರಾಜ್ಯದ ಆಶ್ರಯ ಯೋಜನೆಯನ್ನು ಹೈಕೋರ್ಟ್ ಇಂದು ರದ್ದುಗೊಳಿಸಿತು.
Last Updated 18 ನವೆಂಬರ್ 2024, 18:35 IST
25 ವರ್ಷಗಳ ಹಿಂದೆ: ಆಶ್ರಯ ಯೋಜನೆ ರದ್ದು ಹೈಕೋರ್ಟ್ ತೀರ್ಪು

25 ವರ್ಷಗಳ ಹಿಂದೆ: ಚೆನ್ನೈ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ದಾಂದಲೆ; 11 ಸಾವು

ಚೆನ್ನೈ ನಗರದ ಕೇಂದ್ರ ಕಾರಾಗೃಹದಲ್ಲಿ ಇಂದು ನಡೆದ ಭೀಕರ ಹಿಂಸಾಕೃತ್ಯ ಹಾಗೂ ಅದನ್ನು ಹತ್ತಿಕ್ಕಲು ಪೊಲೀಸರು ನಡೆಸಿದ ಗೋಲಿಬಾರ್‌ಗೆ 10 ಮಂದಿ ಕೈದಿಗಳು ಹಾಗೂ ಒಬ್ಬ ಜೈಲು ಅಧಿಕಾರಿ ಬಲಿಯಾಗಿದ್ದಾರೆ.
Last Updated 17 ನವೆಂಬರ್ 2024, 19:23 IST
25 ವರ್ಷಗಳ ಹಿಂದೆ: ಚೆನ್ನೈ ಕೇಂದ್ರ ಕಾರಾಗೃಹದಲ್ಲಿ  ಕೈದಿಗಳ ದಾಂದಲೆ; 11 ಸಾವು

25 ವರ್ಷಗಳ ಹಿಂದೆ | ಕಲ್ಯಾಣ್ ಸಿಂಗ್‌ ಪದಚ್ಯುತಿ: ರಾಂಪ್ರಕಾಶ್ ಉತ್ತರಾಧಿಕಾರಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್ ಅವರನ್ನು ಬದಲಾವಣೆ ಮಾಡಲು ಬಿಜೆಪಿ ಇಂದು ನಿರ್ಧರಿಸಿತು.
Last Updated 9 ನವೆಂಬರ್ 2024, 20:41 IST
25 ವರ್ಷಗಳ ಹಿಂದೆ | ಕಲ್ಯಾಣ್ ಸಿಂಗ್‌ ಪದಚ್ಯುತಿ: ರಾಂಪ್ರಕಾಶ್ ಉತ್ತರಾಧಿಕಾರಿ

25 ವರ್ಷಗಳ ಹಿಂದೆ | ನೂರಾರು ಶವಗಳ ಪತ್ತೆ: ಅನ್ನ– ನೀರಿಗಾಗಿ ಸಂತ್ರಸ್ತರ ವಲಸೆ

ಸಂಪರ್ಕ ಕಡಿದುಕೊಂಡಿರುವ ಒರಿಸ್ಸಾ ತೀರದ ಜಗತ್‌ಸಿಂಗ್‌ಪುರ ಜಿಲ್ಲೆಯ ದೂರದ ಗ್ರಾಮಗಳ ರಸ್ತೆಗಳನ್ನು ಸೇನೆ ಸುಗಮಗೊಳಿಸು ತ್ತಿರುವಂತೆ, ಸಾವಿನ ಸರಮಾಲೆಗೆ ಮತ್ತೆ ನೂರಾರು ಸಂಖ್ಯೆಗಳ ಸೇರ್ಪಡೆಯಾಗುತ್ತಿದೆ.
Last Updated 8 ನವೆಂಬರ್ 2024, 23:40 IST
25 ವರ್ಷಗಳ ಹಿಂದೆ | ನೂರಾರು ಶವಗಳ ಪತ್ತೆ: ಅನ್ನ– ನೀರಿಗಾಗಿ ಸಂತ್ರಸ್ತರ ವಲಸೆ

25 ವರ್ಷಗಳ ಹಿಂದೆ | ಉರಿದ ಪಟಾಕಿ ಅಂಗಡಿಗಳು: ದೇಶದಾದ್ಯಂತ 53 ಜನ ಬಲಿ

ಬೆಳಕಿನ ಹಬ್ಬವಾದ ದೀಪಾವಳಿ ದೇಶದಾದ್ಯಂತ ಸಂಭ್ರಮ ಸಡಗರದಿಂದ ನಡೆಯಿತಾದರೂ ಬೆಂಕಿಯ ದುರಂತಗಳು ಬಿಟ್ಟ ಕರಿನೆರಳಿನಲ್ಲಿ 53 ಜನ ಪ್ರಾಣ ಕಳೆದುಕೊಂಡರು.
Last Updated 8 ನವೆಂಬರ್ 2024, 0:00 IST
25 ವರ್ಷಗಳ ಹಿಂದೆ | ಉರಿದ ಪಟಾಕಿ ಅಂಗಡಿಗಳು: ದೇಶದಾದ್ಯಂತ 53 ಜನ ಬಲಿ
ADVERTISEMENT

25 ವರ್ಷಗಳ ಹಿಂದೆ | ರಾಜೀವ್‌ ಹೆಸರು ತೆಗೆಯಲು ಅರ್ಜಿ; ಸರ್ಕಾರದ ತೀವ್ರ ವಿರೋಧ

ಬೊಫೋರ್ಸ್‌ ಆರೋಪಪಟ್ಟಿಯಿಂದ ರಾಜೀವ್‌ ಗಾಂಧಿ ಅವರ ಹೆಸರನ್ನು ತೆಗೆಯಬೇಕೆಂದು ಕೋರಿರುವ ಅರ್ಜಿಗೆ ದೆಹಲಿ ಹೈಕೋರ್ಟ್‌ನಲ್ಲಿ ಇಂದು ಕೇಂದ್ರ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿತು.
Last Updated 5 ನವೆಂಬರ್ 2024, 23:50 IST
25 ವರ್ಷಗಳ ಹಿಂದೆ | ರಾಜೀವ್‌ ಹೆಸರು ತೆಗೆಯಲು ಅರ್ಜಿ; ಸರ್ಕಾರದ ತೀವ್ರ ವಿರೋಧ

25 ವರ್ಷಗಳ ಹಿಂದೆ | ಬೊಫೋರ್ಸ್‌ ಆರೋಪ ಪಟ್ಟಿಗೆ ಒಪ್ಪಿಗೆ: ಬಂಧನಕ್ಕೆ ವಾರಂಟ್

ಬೊಫೋರ್ಸ್ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯನ್ನು ನಗರದ ಸಿಬಿಐ ನ್ಯಾಯಾಲಯವು ಇಂದು ಅವಗಾಹನೆಗೆ ತೆಗೆದುಕೊಂಡು, ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಒಟ್ಟಾವಿಯೊ ಕ್ವಟ್ರೋಚಿಯ ಬಂಧನಕ್ಕೆ ಜಾಮೀನುರಹಿತ ವಾರಂಟ್ ಹೊರಡಿಸಿದೆ.
Last Updated 5 ನವೆಂಬರ್ 2024, 0:20 IST
25 ವರ್ಷಗಳ ಹಿಂದೆ | ಬೊಫೋರ್ಸ್‌ ಆರೋಪ ಪಟ್ಟಿಗೆ ಒಪ್ಪಿಗೆ: ಬಂಧನಕ್ಕೆ ವಾರಂಟ್

25 ವರ್ಷಗಳ ಹಿಂದೆ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಚಂಡಮಾರುತ ಸಂತ್ರಸ್ತರು

ಭೀಕರ ಚಂಡಮಾರುತದಿಂದ ತೀವ್ರ ಹಾನಿಗೊಳಗಾಗಿರುವ ಒರಿಸ್ಸಾದಲ್ಲಿ ಇಂದು ಪ್ರಥಮ ಬಾರಿಗೆ ಸೂರ್ಯ ಕಾಣಿಸಿಕೊಂಡಿದ್ದು, ಸಾಮಾನ್ಯ ಸ್ಥಿತಿಯತ್ತ ಮರಳುತ್ತಿದೆ. ಸೇನಾಪಡೆ ಪರಿಹಾರ ಕಾರ್ಯ ಚುರುಕುಗೊಳಿಸಿದೆ.
Last Updated 3 ನವೆಂಬರ್ 2024, 23:55 IST
25 ವರ್ಷಗಳ ಹಿಂದೆ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಚಂಡಮಾರುತ ಸಂತ್ರಸ್ತರು
ADVERTISEMENT
ADVERTISEMENT
ADVERTISEMENT