ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

AAP

ADVERTISEMENT

Delhi Assembly Polls 2025: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಎಪಿ

2025ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್‌ ಆದ್ಮಿ ಪಕ್ಷ ತನ್ನ 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
Last Updated 21 ನವೆಂಬರ್ 2024, 9:28 IST
Delhi Assembly Polls 2025: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಎಎಪಿ

ಕಾಂಗ್ರೆಸ್‌ ಮಾಜಿ ಶಾಸಕ ಸುಮೇಶ್‌ ಶೌಕೀನ್‌ ಆಪ್‌ಗೆ ಸೇರ್ಪಡೆ

ಕಾಂಗ್ರೆಸ್‌ನ ಮಾಜಿ ಶಾಸಕ ಸುಮೇಶ್‌ ಶೌಕೀನ್‌ ಅವರು ‘ಆಪ್‌’ನ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಉಪಸ್ಥಿತಿಯಲ್ಲಿ ಸೋಮವಾರ ಪಕ್ಷಕ್ಕೆ ಸೇರ್ಪಡೆಯಾದರು.
Last Updated 18 ನವೆಂಬರ್ 2024, 14:26 IST
ಕಾಂಗ್ರೆಸ್‌ ಮಾಜಿ ಶಾಸಕ ಸುಮೇಶ್‌ ಶೌಕೀನ್‌ ಆಪ್‌ಗೆ ಸೇರ್ಪಡೆ

ದೆಹಲಿ | ಎಎಪಿ ತೊರೆದ ಬೆನ್ನಲ್ಲೇ ಬಿಜೆಪಿಗೆ ಸೇರಿದ ಕೈಲಾಶ್‌ ಗೆಹಲೋತ್

ಎಎಪಿ ಪಕ್ಷ ಮತ್ತು ದೆಹಲಿಯ ಸರ್ಕಾರದ ಸಾರಿಗೆ ಸಚಿವ ಸ್ಥಾನ ತೊರೆದ ಬೆನ್ನಲ್ಲೇ ಕೈಲಾಶ್‌ ಗೆಹಲೋತ್‌ ಬಿಜೆಪಿ ಪಕ್ಷ ಸೇರಿದ್ದಾರೆ.
Last Updated 18 ನವೆಂಬರ್ 2024, 7:37 IST
ದೆಹಲಿ | ಎಎಪಿ ತೊರೆದ ಬೆನ್ನಲ್ಲೇ ಬಿಜೆಪಿಗೆ ಸೇರಿದ ಕೈಲಾಶ್‌ ಗೆಹಲೋತ್

ಸಚಿವ ಕೈಲಾಶ್ ಗೆಹಲೋತ್‌ ರಾಜೀನಾಮೆ ಬೆನ್ನಲ್ಲೇ ಎಎಪಿ ಸೇರಿದ BJP ಮಾಜಿ ಶಾಸಕ

ಬಿಜೆಪಿ ಮುಖಂಡ ಹಾಗೂ ಕಿರಾರಿ ಕ್ಷೇತ್ರದ ಮಾಜಿ ಶಾಸಕ ಅನಿಲ್ ಝಾ ಅವರು ಪಕ್ಷ ತೊರೆದು ಭಾನುವಾರ ಎಎಪಿ ಸೇರಿದ್ದಾರೆ.
Last Updated 17 ನವೆಂಬರ್ 2024, 11:34 IST
ಸಚಿವ ಕೈಲಾಶ್ ಗೆಹಲೋತ್‌ ರಾಜೀನಾಮೆ ಬೆನ್ನಲ್ಲೇ ಎಎಪಿ ಸೇರಿದ BJP ಮಾಜಿ ಶಾಸಕ

ದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ಸಚಿವ ಕೈಲಾಶ್‌ ಗೆಹಲೋತ್ ರಾಜೀನಾಮೆ

ದಿಢೀರ್ ಬೆಳವಣಿಗೆಯಲ್ಲಿ ದೆಹಲಿಯ ಸಾರಿಗೆ ಮತ್ತು ಪರಿಸರ ಸಚಿವ ಕೈಲಾಶ್ ಗೆಹಲೋತ್ ಅವರು ಇಂದು (ಭಾನುವಾರ) ಆಮ್ ಆದ್ಮಿ ಪಕ್ಷದ (ಎಎಪಿ) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜತೆಗೆ, ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೂ ಪತ್ರ ಬರೆದಿದ್ದಾರೆ.
Last Updated 17 ನವೆಂಬರ್ 2024, 7:33 IST
ದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ಸಚಿವ ಕೈಲಾಶ್‌ ಗೆಹಲೋತ್ ರಾಜೀನಾಮೆ

ಆರೋಗ್ಯ ಸೇವೆ ಕೊಡಲಾಗದಿದ್ದರೆ ರಾಜೀನಾಮೆ ನೀಡಿ: ದಿನೇಶ್ ಗುಂಡೂರಾವ್‌ಗೆ AAP ಆಗ್ರಹ

‘ನಮ್ಮ ಮೊಹಲ್ಲಾ ಕ್ಲಿನಿಕ್’ ಮಾದರಿಯ ‘ನಮ್ಮ ಕ್ಲಿನಿಕ್‌’ಗಳು ರಾಜ್ಯದಲ್ಲಿ ಸಂಪೂರ್ಣ ವಿಫಲವಾಗಿವೆ’ ಎಂದು ಆರೋಪಿಸಿರುವ ಎಎಪಿ ರಾಜ್ಯ ಘಟಕ, ‘ಜನರಿಗೆ ಆರೋಗ್ಯ ಸೇವೆ ಕೊಡಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಿ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಆಗ್ರಹಿಸಿದೆ.
Last Updated 15 ನವೆಂಬರ್ 2024, 15:52 IST
ಆರೋಗ್ಯ ಸೇವೆ ಕೊಡಲಾಗದಿದ್ದರೆ ರಾಜೀನಾಮೆ ನೀಡಿ: ದಿನೇಶ್ ಗುಂಡೂರಾವ್‌ಗೆ AAP ಆಗ್ರಹ

ಮಹಾರಾಷ್ಟ್ರ ಚುನಾವಣೆ | ಬಿಜೆಪಿಯ ದ್ವೇಷಭಾಷೆಗೆ ಸೋಲು: ಸಂಜಯ್‌ ಸಿಂಗ್‌

‘ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರಿಗರು ಬಿಜೆಪಿಯ ದ್ವೇಷದ ಭಾಷೆಯನ್ನು ಸೋಲಿಸಲಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಶುಕ್ರವಾರ ಇಲ್ಲಿ ತಿಳಿಸಿದರು.
Last Updated 15 ನವೆಂಬರ್ 2024, 13:57 IST
ಮಹಾರಾಷ್ಟ್ರ ಚುನಾವಣೆ | ಬಿಜೆಪಿಯ ದ್ವೇಷಭಾಷೆಗೆ ಸೋಲು: ಸಂಜಯ್‌ ಸಿಂಗ್‌
ADVERTISEMENT

ದೆಹಲಿ: ಎಎಪಿಯ ಮಹೇಶ್ ಖಿಚಿಗೆ ಮೇಯರ್‌ ಪಟ್ಟ

ರವೀಂದ್ರ ಭಾರದ್ವಾಜ್‌ ಉಪ ಮೇಯರ್ ಆಗಿ ಆಯ್ಕೆ
Last Updated 14 ನವೆಂಬರ್ 2024, 16:03 IST
ದೆಹಲಿ: ಎಎಪಿಯ ಮಹೇಶ್ ಖಿಚಿಗೆ ಮೇಯರ್‌ ಪಟ್ಟ

ಯಾವುದೇ ಧರ್ಮ ಮಾಲಿನ್ಯವನ್ನು ಉತ್ತೇಜಿಸುವುದಿಲ್ಲ: ಪಟಾಕಿ ನಿಷೇಧದ ಬಗ್ಗೆ SC

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ನಿಷೇಧವನ್ನು ಸಮಗ್ರವಾಗಿ ಜಾರಿಗೊಳಿಸಲು ವಿಫಲರಾಗಿರುವ ಪೊಲೀಸರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
Last Updated 11 ನವೆಂಬರ್ 2024, 9:42 IST
ಯಾವುದೇ ಧರ್ಮ ಮಾಲಿನ್ಯವನ್ನು ಉತ್ತೇಜಿಸುವುದಿಲ್ಲ: ಪಟಾಕಿ ನಿಷೇಧದ ಬಗ್ಗೆ SC

ಮತ್ತೆ ಅಧಿಕಾರಕ್ಕೆ ಬಂದ್ರೆ ನೀರು, ವಿದ್ಯುತ್ ಬಿಲ್ ಮನ್ನಾ ಮಾಡ್ತೀವಿ: ಕೇಜ್ರಿವಾಲ್

‘ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜನರಿಗೆ ವಿಧಿಸಿರುವ ಹೆಚ್ಚುವರಿ ನೀರಿನ ಬಿಲ್‌ ಮತ್ತು ವಿದ್ಯುತ್ ಬಿಲ್ ಅನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ’ ಎಂದು ಮಾಜಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
Last Updated 2 ನವೆಂಬರ್ 2024, 14:57 IST
ಮತ್ತೆ ಅಧಿಕಾರಕ್ಕೆ ಬಂದ್ರೆ ನೀರು, ವಿದ್ಯುತ್ ಬಿಲ್ ಮನ್ನಾ ಮಾಡ್ತೀವಿ: ಕೇಜ್ರಿವಾಲ್
ADVERTISEMENT
ADVERTISEMENT
ADVERTISEMENT