ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

animal

ADVERTISEMENT

ಪ್ರಾಣಿ ಜನನ ನಿಯಂತ್ರಣ ನಿಯಮ ಜಾರಿಗೆ ಒತ್ತಾಯ

ಪ್ರಾಣಿ ಜನನ ನಿಯಂತ್ರಣ ನಿಯಮ-2001ರ ಉಪಬಂಧಗಳನ್ನು ಸ್ಥಳೀಯ ಆಡಳಿತ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಪ್ರಮುಖರು ಸೋಮವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 14 ಅಕ್ಟೋಬರ್ 2024, 16:27 IST
ಪ್ರಾಣಿ ಜನನ ನಿಯಂತ್ರಣ ನಿಯಮ ಜಾರಿಗೆ ಒತ್ತಾಯ

ವಿಶ್ಲೇಷಣೆ | ಕಾಡುವ ಕಾಡುಪ್ರಾಣಿಗೆ ‘ಯಾಂಬು’ ಗುಮ್ಮ

ಯಾಂತ್ರಿಕ ಬುದ್ಧಿಮತ್ತೆಯನ್ನು ಈಗ ಮಾನವ– ಪ್ರಾಣಿ ಸಂಘರ್ಷ ತಪ್ಪಿಸಲೂ ಬಳಸಲಾಗುತ್ತಿದೆ
Last Updated 4 ಅಕ್ಟೋಬರ್ 2024, 23:30 IST
ವಿಶ್ಲೇಷಣೆ | ಕಾಡುವ ಕಾಡುಪ್ರಾಣಿಗೆ ‘ಯಾಂಬು’ ಗುಮ್ಮ

ಹಾವೇರಿ | ಪಶು ಆಸ್ಪತ್ರೆಗೆ ‘ಅನಾರೋಗ್ಯ’; ಬೇಕಿದೆ ‘ತುರ್ತು ಚಿಕಿತ್ಸೆ’

ವೈದ್ಯರ ಕೊರತೆ ಹಾಗೂ ಮೂಲ ಸೌಕರ್ಯಗಳ ಅಲಭ್ಯತೆಯಿಂದ ಜಿಲ್ಲೆಯ ಪಶು ಆಸ್ಪತ್ರೆಗಳು ನಾನಾ ಸಮಸ್ಯೆಯಿಂದ ಬಳಲುತ್ತಿವೆ.
Last Updated 30 ಸೆಪ್ಟೆಂಬರ್ 2024, 5:14 IST
ಹಾವೇರಿ | ಪಶು ಆಸ್ಪತ್ರೆಗೆ ‘ಅನಾರೋಗ್ಯ’; ಬೇಕಿದೆ ‘ತುರ್ತು ಚಿಕಿತ್ಸೆ’

ರಶ್ಮಿಕಾ ಮಂದಣ್ಣಗೆ ಅಪಘಾತ: ಮಾಹಿತಿ ಹಂಚಿಕೊಂಡ ನಟಿ

ಸಾಮಾಜಿಕ ಜಾಲಾತಾಣಗಳಲ್ಲಿ ಸಕ್ರಿಯರಾಗಿರುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಂಡಿರಲಿಲ್ಲ. ಇದೀಗ ಹಲವು ದಿನಗಳ ಬಳಿಕ ಪೋಟೊವೊಂದನ್ನು ಶೇರ್‌ ಮಾಡಿಕೊಂಡು ಸಣ್ಣ ಅಪಘಾತವಾಗಿದೆ ಎಂದು ಹೇಳಿಕೊಂಡಿದ್ದಾರೆ.
Last Updated 10 ಸೆಪ್ಟೆಂಬರ್ 2024, 11:30 IST
ರಶ್ಮಿಕಾ ಮಂದಣ್ಣಗೆ ಅಪಘಾತ: ಮಾಹಿತಿ ಹಂಚಿಕೊಂಡ ನಟಿ

ಪುಟ್ಟ ಕಲಾಕೃತಿಗಳ ದೊಡ್ಡ ಸಂದೇಶ

ಚಿತ್ರಕಲೆ, ಕಲಾಕೃತಿಗಳು ಸಂದೇಶವನ್ನು ಸಾರುತ್ತಿರುತ್ತವೆ. ಕಲಾವಿದರು ತಮ್ಮ ಮನದಾಳದ ಅಭಿವ್ಯಕ್ತಿಯನ್ನು ತರತರಹದ ಮಾಧ್ಯಮದ ಮೂಲಕ ಹೊರಹಾಕಿ, ಅದರ ಮೂಲಕ ಸಮಾಜದ ಒಳಹೊರಗನ್ನು ಅನಾವರಣಗೊಳಿಸುತ್ತಿರುತ್ತಾರೆ.
Last Updated 11 ಆಗಸ್ಟ್ 2024, 0:15 IST
ಪುಟ್ಟ ಕಲಾಕೃತಿಗಳ ದೊಡ್ಡ ಸಂದೇಶ

ವನ್ಯಜೀವಿ ಮಂಡಳಿ ರಚನೆಗೆ ವಿಳಂಬ: ಕೇಂದ್ರ ಪರಿಸರ ಸಚಿವರಿಗೆ ಪತ್ರ

‘ಕರ್ನಾಟಕದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ರಚನೆಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ವನ್ಯಜೀವಿ ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿ ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವ ಭೂಪೇಂದರ್ ಯಾದವ್‌ ಅವರಿಗೆ ಮನವಿ ಸಲ್ಲಿಕೆಯಾಗಿದೆ.
Last Updated 9 ಜುಲೈ 2024, 6:59 IST
ವನ್ಯಜೀವಿ ಮಂಡಳಿ ರಚನೆಗೆ ವಿಳಂಬ: ಕೇಂದ್ರ ಪರಿಸರ ಸಚಿವರಿಗೆ ಪತ್ರ

ಕೇರಳ | ಪೆಟ್‌ ಶಾಪ್‌ನಲ್ಲಿ ಬೆಂಕಿ: 100 ಪಕ್ಷಿ, ಮೊಲ, ಮೀನು ಸಾವು

₹2.5 ಲಕ್ಷ ನಷ್ಟ
Last Updated 26 ಮೇ 2024, 13:12 IST
ಕೇರಳ | ಪೆಟ್‌ ಶಾಪ್‌ನಲ್ಲಿ ಬೆಂಕಿ: 100 ಪಕ್ಷಿ, ಮೊಲ, ಮೀನು ಸಾವು
ADVERTISEMENT

ಲೇಖನ: ಅಗ್ನಿಪಾಶದಿಂದ ಪಾರಾಗುವುದೆಂತು?

ಕಾಳ್ಗಿಚ್ಚಿನ ವಿದ್ಯಮಾನವು ಮಲೆನಾಡು, ಕರಾವಳಿಯ ಪರಿಸರ, ಜೀವನ ಸುರಕ್ಷತೆಗೆ ಭಂಗ ತರುತ್ತಿದೆ
Last Updated 14 ಮೇ 2024, 19:24 IST
ಲೇಖನ: ಅಗ್ನಿಪಾಶದಿಂದ ಪಾರಾಗುವುದೆಂತು?

Fact Check: ಆ ವಿಡಿಯೊದಲ್ಲಿ ಕಂಡ ಪ್ರಾಣಿ ಭಾರತದಲ್ಲಿ ಎಲ್ಲಿಯೂ ಇಲ್ಲ

‘ಗುಬ್ಬಿ ತಾಲ್ಲೂಕು ದೊಡ್ಡಗುಣಿ ಬಳಿ ಇರುವ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಕಾಣಿಸಿಕೊಂಡ ವಿಚಿತ್ರ ಪ್ರಾಣಿ.
Last Updated 4 ಫೆಬ್ರುವರಿ 2024, 20:34 IST
Fact Check: ಆ ವಿಡಿಯೊದಲ್ಲಿ ಕಂಡ ಪ್ರಾಣಿ ಭಾರತದಲ್ಲಿ ಎಲ್ಲಿಯೂ ಇಲ್ಲ

ವಿಜ್ಞಾನ: ಪ್ರೇಯಸಿಗಾಗಿ ನಿದ್ರೆಬಿಟ್ಟ ಗಂಡು!

‘ಆಂಟಿಕೈನಸ್’ ಎನ್ನುವ ಒಂದು ಪುಟ್ಟ ಇಲಿಯಂತಹ ಪ್ರಾಣಿ ಇದೆ. ಇದು ವರ್ಷಕ್ಕೊಮ್ಮೆ ಮಾತ್ರ ಮರಿ ಹಾಕುತ್ತದೆ. ಆಂಟಿಕೈನಸ್ಸಿನ ಗಂಡುಗಳು ಬೆದೆಯ ಕಾಲದಲ್ಲಿ ಎಷ್ಟು ಹೆಣ್ಣುಗಳು ಸಾಧ್ಯವೋ ಅಷ್ಟೂ ಹೆಣ್ಣುಗಳ ಜೊತೆಗೆ ಕೂಡುತ್ತವೆ; ಥೇಟ್ ನಾಯಿಗಳ ಹಾಗೆ. ಆದರೆ ಈ ಉನ್ಮಾದದಲ್ಲಿ ಅವು ನಿದ್ರೆಯನ್ನೂ ಮರೆಯುತ್ತವಂತೆ
Last Updated 30 ಜನವರಿ 2024, 23:30 IST
ವಿಜ್ಞಾನ: ಪ್ರೇಯಸಿಗಾಗಿ ನಿದ್ರೆಬಿಟ್ಟ ಗಂಡು!
ADVERTISEMENT
ADVERTISEMENT
ADVERTISEMENT