ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

APMC

ADVERTISEMENT

ಬೆಳಗಾವಿ: ಸಿಹಿ ಗೆಣಸಿಗೆ ಬಂಪರ್‌ ಬೆಲೆ

ಮಳೆಯಿಂದ ಫಸಲು ಹಾನಿ; ಮಾರುಕಟ್ಟೆಗೆ ಆವಕ ಇಳಿಕೆ
Last Updated 16 ನವೆಂಬರ್ 2024, 23:29 IST
ಬೆಳಗಾವಿ: ಸಿಹಿ ಗೆಣಸಿಗೆ ಬಂಪರ್‌ ಬೆಲೆ

ಎಪಿಎಂಸಿ ಮಾರುಕಟ್ಟೆಯಲ್ಲಿ ಭದ್ರತೆಯ ಕೊರತೆ

ಹೊರಗಿನ ವಾಹನಗಳ ಓಡಾಟ, ರೈತರು– ವ್ಯಾಪಾರಿಗಳ ಪರದಾಟ: ಕಳ್ಳರ ಕಾಟ
Last Updated 15 ನವೆಂಬರ್ 2024, 5:35 IST
ಎಪಿಎಂಸಿ ಮಾರುಕಟ್ಟೆಯಲ್ಲಿ ಭದ್ರತೆಯ ಕೊರತೆ

ರಾಯಚೂರು | ಎಪಿಎಂಸಿಗೆ ಹೆಚ್ಚಿದ ಹತ್ತಿ ಆವಕ: ಖರೀದಿ ಚುರುಕು

ರಾಯಚೂರು: ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಹತ್ತಿ ಮಾರಾಟ ಖರೀದಿ ಶುರು ಮಾಡಿದ ತಿಂಗಳಲ್ಲೇ ಹತ್ತಿ ಮಾರಾಟಕ್ಕೆ ತರುವ ರೈತರ ಸಂಖ್ಯೆ ಹೆಚ್ಚಾಗಿದೆ. ರಾಯಚೂರಿನ ಹತ್ತಿ ಮಾರುಕಟ್ಟೆಗೆ ನಿತ್ಯ ಹತ್ತಿ ತುಂಬಿದ 2500ರಿಂದ 3 ಸಾವಿರ ವಾಹನಗಳು ಬರಲಾರಂಭಿಸಿವೆ.
Last Updated 28 ಅಕ್ಟೋಬರ್ 2024, 4:18 IST
ರಾಯಚೂರು | ಎಪಿಎಂಸಿಗೆ ಹೆಚ್ಚಿದ ಹತ್ತಿ ಆವಕ: ಖರೀದಿ ಚುರುಕು

ರಾಯಚೂರು | ಜಾಗವಿಲ್ಲ ಎಪಿಎಂಸಿಗೆ ಈರುಳ್ಳಿ ತರಬೇಡಿ: ಅಧಿಕಾರಿಗಳು

ರಾಯಚೂರಲ್ಲಿ ಈರುಳ್ಳಿ ಖರೀದಿದಾರರ ಕೊರತೆ: ಸಂಕಷ್ಟದಲ್ಲಿ ಬೆಳೆಗಾರರು
Last Updated 27 ಅಕ್ಟೋಬರ್ 2024, 4:51 IST
ರಾಯಚೂರು | ಜಾಗವಿಲ್ಲ ಎಪಿಎಂಸಿಗೆ ಈರುಳ್ಳಿ ತರಬೇಡಿ: ಅಧಿಕಾರಿಗಳು

ಕನಿಷ್ಠ ಬೆಂಬಲ ಬೆಲೆಯಡಿ ಶೇಂಗಾ ಖರೀದಿಗೆ ಒಪ್ಪಿಗೆ: ಎಲ್ಲೆಲ್ಲಿ ಖರೀದಿ?

ಪ್ರತಿ ಕ್ವಿಂಟಲ್‌ಗೆ ₹6,783 ದರ ನಿಗದಿ
Last Updated 25 ಅಕ್ಟೋಬರ್ 2024, 12:57 IST
ಕನಿಷ್ಠ ಬೆಂಬಲ ಬೆಲೆಯಡಿ ಶೇಂಗಾ ಖರೀದಿಗೆ ಒಪ್ಪಿಗೆ: ಎಲ್ಲೆಲ್ಲಿ ಖರೀದಿ?

ಶಹಾಪುರ: ₹3ಕೋಟಿ ವೆಚ್ಚದ ಎಪಿಎಂಸಿ ಕಾಮಗಾರಿ ಉದ್ಘಾಟನೆ

‘ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತವಾದ ಮಾರಾಟ ವ್ಯವಸ್ಥೆ ಕಲ್ಪಿಸುವುದರ ಜತೆ ವರ್ತಕರಿಗೆ ಪೂರಕವಾಗುವ ನಿಟ್ಟಿನಲ್ಲಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ. ಕೃಷಿ ಮಾರುಕಟ್ಟೆಯನ್ನು ವರ್ತಕರು ಸದುಪಯೋಗಪಡಿಸಿಕೊಳ್ಳಬೇಕು- ಸಚಿವ ಶರಣಬಸಪ್ಪ ದರ್ಶನಾಪುರ.
Last Updated 24 ಅಕ್ಟೋಬರ್ 2024, 16:09 IST
ಶಹಾಪುರ: ₹3ಕೋಟಿ ವೆಚ್ಚದ ಎಪಿಎಂಸಿ ಕಾಮಗಾರಿ ಉದ್ಘಾಟನೆ

ಚಿಕ್ಕಬಳ್ಳಾಪುರ: ಕೆಸರು ಗದ್ದೆಯಾದ ಹೂ ಮಾರುಕಟ್ಟೆ

ಮಳೆಗಾಲದಲ್ಲಿ ‘ಉಪ ಪ್ರಾಂಗಣ’ ಅಧ್ವಾನ; ಕನಿಷ್ಠ ವ್ಯವಸ್ಥೆಗಳನ್ನೂ ಮಾಡದ ಎಪಿಎಂಸಿ
Last Updated 17 ಅಕ್ಟೋಬರ್ 2024, 6:20 IST
ಚಿಕ್ಕಬಳ್ಳಾಪುರ: ಕೆಸರು ಗದ್ದೆಯಾದ ಹೂ ಮಾರುಕಟ್ಟೆ
ADVERTISEMENT

ಬಾಗಲಕೋಟೆ | ಎಪಿಎಂಸಿ: ಆದಾಯ ಹೆಚ್ಚಳ

ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ಹಿಂದಕ್ಕೆ ಪಡೆದ ಪರಿಣಾಮ
Last Updated 13 ಅಕ್ಟೋಬರ್ 2024, 6:30 IST
ಬಾಗಲಕೋಟೆ | ಎಪಿಎಂಸಿ: ಆದಾಯ ಹೆಚ್ಚಳ

ಸಂಕೇಶ್ವರ | ತರಕಾರಿ ಪೇಟೆ ಎಪಿಎಂಸಿಗೆ ಸ್ಥಳಾಂತರ: ಡಿ.ಸಿ ಆದೇಶ

ಸಂಕೇಶ್ವರದ ದುರದುಂಡೀಶ್ವರ ಮಠದ ಜಾಗದಲ್ಲಿ ನಡೆಯುತ್ತಿದ್ದ ಖಾಸಗಿ ತರಕಾರಿ ಪೇಟೆಯನ್ನು ತಕ್ಷಣವೇ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಎ.ಪಿ.ಎಂ.ಸಿ) ಸ್ಥಳಾಂತರಿಸಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮೌಖಿಕ ಆದೇಶ ನೀಡಿದರು.
Last Updated 19 ಸೆಪ್ಟೆಂಬರ್ 2024, 15:22 IST
ಸಂಕೇಶ್ವರ | ತರಕಾರಿ ಪೇಟೆ ಎಪಿಎಂಸಿಗೆ ಸ್ಥಳಾಂತರ: ಡಿ.ಸಿ ಆದೇಶ

ಉಡುಪಿ ಎಪಿಎಂಸಿ: ಅವ್ಯವಸ್ಥೆಗಳ ಆಗರ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಮೂಲ ಸೌಕರ್ಯ ಕೊರತೆ: ವರ್ತಕರ ಗೋಳು
Last Updated 2 ಸೆಪ್ಟೆಂಬರ್ 2024, 5:54 IST
ಉಡುಪಿ ಎಪಿಎಂಸಿ: ಅವ್ಯವಸ್ಥೆಗಳ ಆಗರ
ADVERTISEMENT
ADVERTISEMENT
ADVERTISEMENT