ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

archery

ADVERTISEMENT

ಟಾಪ್ಸ್‌ ಯೋಜನೆ: ಆರ್ಚರಿಪಟು ದೀಪಿಕಾ ಮರುಸೇರ್ಪಡೆ

ಶಾಂಘೈನಲ್ಲಿ ನಡೆದ ಆರ್ಚರಿ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ದೀಪಿಕಾ ಕುಮಾರಿ ಅವರನ್ನು ಕೇಂದ್ರ ಕ್ರೀಡಾ ಸಚಿವಾಲಯದ ಟಾಪ್ಸ್ (ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್) ಯೋಜನೆಗೆ ಮರು ಸೇರ್ಪಡೆ ಮಾಡಲಾಗಿದೆ.
Last Updated 29 ಏಪ್ರಿಲ್ 2024, 23:30 IST
ಟಾಪ್ಸ್‌ ಯೋಜನೆ: ಆರ್ಚರಿಪಟು ದೀಪಿಕಾ ಮರುಸೇರ್ಪಡೆ

ಆರ್ಚರಿ ವಿಶ್ವಕಪ್‌: ಭಾರತ ಪುರುಷರ ಚಾರಿತ್ರಿಕ ಸಾಧನೆ

ಆರ್ಚರಿ ವಿಶ್ವಕಪ್: ಒಲಿಂಪಿಕ್ ಚಾಂಪಿಯನ್ ಕೊರಿಯಾಗೆ ಸೋಲು 
Last Updated 28 ಏಪ್ರಿಲ್ 2024, 15:43 IST
ಆರ್ಚರಿ ವಿಶ್ವಕಪ್‌: ಭಾರತ ಪುರುಷರ ಚಾರಿತ್ರಿಕ ಸಾಧನೆ

ಆರ್ಚರಿ ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನದ ಪದಕ

ಏಷ್ಯನ್‌ ಕ್ರೀಡಾಕೂಟದ ಚಾಂಪಿಯನ್ ಜ್ಯೋತಿ ಸುರೇಖಾ ವೆಣ್ಣಮ್ ಅವರ ಪ್ರಾಬಲ್ಯದಿಂದ ಭಾರತವು ಶನಿವಾರ ಆರ್ಚರಿ ವಿಶ್ವಕಪ್‌ನ (ಸ್ಟೇಜ್‌ 1) ಕಂಪೌಂಡ್‌ ವಿಭಾಗದಲ್ಲಿ ಐದು ಪದಕಗಳನ್ನು ಗೆದ್ದುಕೊಂಡಿತು. ಇದೇ ವೇಳೆ ಜ್ಯೋತಿ ಹ್ಯಾಟ್ರಿಕ್‌ ಚಿನ್ನದ ಸಾಧನೆ ಮೆರೆದರು.
Last Updated 27 ಏಪ್ರಿಲ್ 2024, 16:32 IST
ಆರ್ಚರಿ ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನದ ಪದಕ

Archery WC: ಆರ್ಚರಿ ವಿಶ್ವಕಪ್‌ನಲ್ಲಿ ಭಾರತ 'ಹ್ಯಾಟ್ರಿಕ್' ಚಿನ್ನ ಸಾಧನೆ

ಚೀನಾದ ಶಾಂಘೈಯಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ (ಸ್ಟೇಜ್ 1)ರಲ್ಲಿ ಭಾರತೀಯ ಸ್ಪರ್ಧಿಗಳು 'ಹ್ಯಾಟ್ರಿಕ್' ಚಿನ್ನ ಸಾಧನೆ ಮಾಡಿದ್ದಾರೆ.
Last Updated 27 ಏಪ್ರಿಲ್ 2024, 5:01 IST
Archery WC: ಆರ್ಚರಿ ವಿಶ್ವಕಪ್‌ನಲ್ಲಿ ಭಾರತ 'ಹ್ಯಾಟ್ರಿಕ್' ಚಿನ್ನ ಸಾಧನೆ

ಆರ್ಚರಿ: ಶೀತಲ್‌ದೇವಿಗೆ ಬೆಳ್ಳಿ

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಆರ್ಚರಿಪಟು ಶೀತಲ್ ದೇವಿ ಅವರು ಖೇಲೊ ಇಂಡಿಯಾ ಎನ್‌ಟಿಪಿಸಿ ರಾಷ್ಟ್ರೀಯ ರ‍್ಯಾಂಕಿಂಗ್‌ ಆರ್ಚರಿ ಕೂಟದಲ್ಲಿ ಬೆಳ್ಳಿ ಗೆದ್ದುಕೊಂಡರು. ಹರಿಯಾಣದ ಜೂನಿಯರ್ ವಿಶ್ವ ಚಾಂಪಿಯನ್ ಏಕ್ತಾ ರಾಣಿ ಚಿನ್ನದ ಪದಕ ಗೆದ್ದರು.
Last Updated 17 ಏಪ್ರಿಲ್ 2024, 21:00 IST
ಆರ್ಚರಿ: ಶೀತಲ್‌ದೇವಿಗೆ ಬೆಳ್ಳಿ

ಆರ್ಚರಿ ಟ್ರಯಲ್ಸ್‌: ದೀಪಿಕಾಗೆ ಅಗ್ರಸ್ಥಾನ

ತಾಯಿಯಾದ ನಂತರ ಕಳೆದ ವರ್ಷ ಇಡೀ ಋತುವನ್ನು ಕಳೆದುಕೊಂಡಿದ್ದ ವಿಶ್ವದ ಮಾಜಿ ನಂಬರ್ ಒನ್ ಆರ್ಚರಿ ಪಟು ದೀಪಿಕಾ ಕುಮಾರಿ ಅವರು ಮುಂಬರುವ ವಿಶ್ವಕಪ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ಗಾಗಿ ಇಲ್ಲಿ ನಡೆಯುತ್ತಿರುವ ಆಯ್ಕೆ ಟ್ರಯಲ್ಸ್‌ನಲ್ಲಿ ಅಗ್ರಸ್ಥಾನ ಪಡೆದರು.
Last Updated 17 ಮಾರ್ಚ್ 2024, 17:40 IST
ಆರ್ಚರಿ ಟ್ರಯಲ್ಸ್‌: ದೀಪಿಕಾಗೆ ಅಗ್ರಸ್ಥಾನ

ಖೇಲೊ ಇಂಡಿಯಾ ಪ್ಯಾರಾ ಗೇಮ್ಸ್‌ | ಕೈಗಳಿಲ್ಲದ ಶೀತಲ್‌ಗೆ ಆರ್ಚರಿ ಸ್ವರ್ಣ

ಕೈಗಳಿಲ್ಲದ ಆರ್ಚರ್‌ (ಬಿಲ್ಗಾರ್ತಿ) ಶೀತಲ್ ದೇವಿ ಅಮೋಘ ರೀತಿಯಲ್ಲಿ ಯಶಸ್ಸಿನ ಓಟ ಮುಂದುವರಿಸಿ, ಮೊದಲ ಖೇಲೊ ಇಂಡಿಯಾ ಪ್ಯಾರಾ ಗೇಮ್ಸ್‌ನ ಕಾಂಪೌಂಡ್ ಓಪನ್ ವಿಭಾಗದಲ್ಲಿ ಶನಿವಾರ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.
Last Updated 16 ಡಿಸೆಂಬರ್ 2023, 15:54 IST
ಖೇಲೊ ಇಂಡಿಯಾ ಪ್ಯಾರಾ ಗೇಮ್ಸ್‌ | ಕೈಗಳಿಲ್ಲದ ಶೀತಲ್‌ಗೆ ಆರ್ಚರಿ ಸ್ವರ್ಣ
ADVERTISEMENT

ಆರ್ಚರಿ: 10ರಂದು ಆಯ್ಕೆ ಟ್ರಯಲ್ಸ್‌

ರಾಯಪುರದಲ್ಲಿ ಜ.4ರಿಂದ 13ರ ವರೆಗೆ ನಡೆಯಲಿರುವ 40ನೇ ಎನ್‌ಟಿಪಿಸಿ ಸಬ್‌ ಜೂನಿಯರ್‌ ರಾಷ್ಟ್ರೀಯ ಆರ್ಚರಿ ಚಾಂಪಿಯನ್‌ಷಿಪ್‌ಗೆ (ರಿಕರ್ವ್‌ ಮತ್ತು ಕಾಂಪೌಂಡ್‌) ಆಟಗಾರರ ಆಯ್ಕೆ ಟ್ರಯಲ್ಸ್‌ ಇದೇ 10ರಂದು ಬೆಳಿಗ್ಗೆ 8.30ಕ್ಕೆ ಕಂಠೀರವ ಕ್ರೀಡಾಂಗಣದ ಆರ್ಚರಿ ಮೈದಾನದಲ್ಲಿ ನಡೆಯಲಿದೆ.
Last Updated 6 ಡಿಸೆಂಬರ್ 2023, 15:00 IST
ಆರ್ಚರಿ: 10ರಂದು ಆಯ್ಕೆ ಟ್ರಯಲ್ಸ್‌

ಆರ್ಚರಿ ರಿಕರ್ವ್: ಭಾರತದ ಮಹಿಳೆಯರಿಗೆ ಕಂಚು

ಭಾರತದ ರಿಕರ್ವ್ ಆರ್ಚರಿಪಟುಗಳ ತಂಡವು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸುವ ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾದರು. ಆದರೆ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮಹಿಳಾ ತಂಡವು ಕಂಚು ಗಳಿಸಿತು.
Last Updated 9 ನವೆಂಬರ್ 2023, 10:54 IST
ಆರ್ಚರಿ ರಿಕರ್ವ್: ಭಾರತದ ಮಹಿಳೆಯರಿಗೆ ಕಂಚು

Asian Games 2023: ಆರ್ಚರಿಯಲ್ಲಿ ಓಜಸ್‌, ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

ಭಾರತದ ಆರ್ಚರಿ ಸ್ಪರ್ಧಿಗಳಾದ ಓಜಸ್‌ ದೇವತಾಳೆ ಮತ್ತು ಜ್ಯೋತಿ ಸುರೇಖಾ ವೆನ್ನಂ ಅವರು ‘ಹ್ಯಾಟ್ರಿಕ್‌’ ಚಿನ್ನದ ಪದಕ ಗೆದ್ದು ಏಷ್ಯನ್‌ ಕ್ರೀಡಾಕೂಟವನ್ನು ಸ್ಮರಣೀಯ‌ವಾಗಿಸಿಕೊಂಡರು.
Last Updated 7 ಅಕ್ಟೋಬರ್ 2023, 13:43 IST
Asian Games 2023: ಆರ್ಚರಿಯಲ್ಲಿ ಓಜಸ್‌, ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ
ADVERTISEMENT
ADVERTISEMENT
ADVERTISEMENT