ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

bangaloe

ADVERTISEMENT

ಹೂ ಮಾರುಕಟ್ಟೆಯಲ್ಲಿ ನೇಯ್ದ ಬದುಕು

ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿರುವ ಹೂವಿನ ಮಾರುಕಟ್ಟೆ ಏಷ್ಯಾದ ಅತಿ ದೊಡ್ಡ ಹೂವಿನ ಮಾರುಕಟ್ಟೆಗಳಲ್ಲಿ ಒಂದು. ಅಲ್ಲಿನ ವ್ಯಾಪಾರ ವಹಿವಾಟು, ಬದುಕು, ಕೋಮು ಸಾಮರಸ್ಯ, ಇತ್ಯಾದಿಗಳ ಅನಾವರಣ...
Last Updated 4 ಆಗಸ್ಟ್ 2024, 0:01 IST
ಹೂ ಮಾರುಕಟ್ಟೆಯಲ್ಲಿ ನೇಯ್ದ ಬದುಕು

ವಸತಿ ಯೋಜನೆ: ತಲಾ ₹1 ಲಕ್ಷ ನೆರವು

‘ಮುಖ್ಯಮಂತ್ರಿ ಅವರ ಒಂದು ಲಕ್ಷ ಮನೆ’ ಯೋಜನೆ ಅಡಿ ಆಯ್ಕೆಯಾದ 12,153 ಕುಟುಂಬಗಳು ಕಟ್ಟಬೇಕಿದ್ದ ತಲಾ ₹1 ಲಕ್ಷ ವಂತಿಗೆಯನ್ನು ಸರ್ಕಾರವೇ ಭರಿಸಲಿದೆ.
Last Updated 25 ಜುಲೈ 2024, 18:28 IST
ವಸತಿ ಯೋಜನೆ: ತಲಾ ₹1 ಲಕ್ಷ  ನೆರವು

ಹೆಜ್ಜಾಲ–ಕೆಂಗೇರಿ ರೈಲ್ವೆ ಅಂಡರ್‌ಪಾಸ್ ಕಾಮಗಾರಿ: ರೈಲು ಸಂಚಾರ 2 ತಾಸು ವಿಳಂಬ

ಹೆಜ್ಜಾಲ –ಕೆಂಗೇರಿ ನಡುವಣ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ವಿಳಂಬದಿಂದಾಗಿ, ಬೆಂಗಳೂರು–ಮೈಸೂರು ಮಾರ್ಗದ ರೈಲುಗಳು ಬುಧವಾರ ಬೆಳಿಗ್ಗೆ ಹಳಿಗಳಲ್ಲೇ ಸುಮಾರು ಒಂದೂವರೆ ತಾಸು ನಿಂತವು.
Last Updated 10 ಜುಲೈ 2024, 4:47 IST
ಹೆಜ್ಜಾಲ–ಕೆಂಗೇರಿ ರೈಲ್ವೆ ಅಂಡರ್‌ಪಾಸ್ ಕಾಮಗಾರಿ: ರೈಲು ಸಂಚಾರ 2 ತಾಸು ವಿಳಂಬ

ಮಹಾನಗರದ ಮೂರು ಕೆರೆಗಳ ಜೀರ್ಣೋದ್ಧಾರ; ನೀರಿನ ಸಮಸ್ಯೆ ಪರಿಹಾರಕ್ಕೆ ಕೈಜೋಡಿಸಿದ RCB

ಬೆಂಗಳೂರು: ಕಳೆದ ಕೆಲ ತಿಂಗಳಿಂದ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಬೆಂಗಳೂರಿನ ಮೂರು ಪ್ರಮುಖ ಕೆರೆಗಳ ಜೀರ್ಣೋದ್ಧಾರವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಡೆಸಿದೆ.
Last Updated 19 ಏಪ್ರಿಲ್ 2024, 12:33 IST
ಮಹಾನಗರದ ಮೂರು ಕೆರೆಗಳ ಜೀರ್ಣೋದ್ಧಾರ; ನೀರಿನ ಸಮಸ್ಯೆ ಪರಿಹಾರಕ್ಕೆ ಕೈಜೋಡಿಸಿದ RCB

ಬೆಂಗಳೂರಿನಲ್ಲಿ ಸ್ಥಳೀಯರು ಎಷ್ಟು ಸುರಕ್ಷಿತ..? ಕಹಿ ಘಟನೆ ಹಂಚಿಕೊಂಡ ನಟಿ ಹರ್ಷಿಕಾ

‘ನಮ್ಮ ಬೆಂಗಳೂರಿನಲ್ಲಿ ನಾವು ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನನಗೆ ಮೂಡಿದೆ. ಇದಕ್ಕೆ ಪೂರಕವಾಗಿ ಕೆಲ ದಿನಗಳ ಹಿಂದೆ ನಡೆದ ಒಂದು ಭಯಾನಕ ಅನುಭವವನ್ನು ತಿಳಿಸಲು ನಿರ್ಧರಿಸಿದ್ದೇನೆ’ ಎಂದು ಚಂದನವನದ ನಟಿ ಹರ್ಷಿಕಾ ಪೂಣಚ್ಚ ತಮಗಾದ ಅನುಭವವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 19 ಏಪ್ರಿಲ್ 2024, 7:17 IST
ಬೆಂಗಳೂರಿನಲ್ಲಿ ಸ್ಥಳೀಯರು ಎಷ್ಟು ಸುರಕ್ಷಿತ..? ಕಹಿ ಘಟನೆ ಹಂಚಿಕೊಂಡ ನಟಿ ಹರ್ಷಿಕಾ

ಮೆಟ್ರೊ ರೈಲು ಹಳಿಗೆ ಹಾರಿದ ವ್ಯಕ್ತಿ: ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರು: ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಳಿಗೆ ಹಾರಿದ ಪರಿಣಾಮ, ಈ ಮಾರ್ಗದ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
Last Updated 21 ಮಾರ್ಚ್ 2024, 9:36 IST
ಮೆಟ್ರೊ ರೈಲು ಹಳಿಗೆ ಹಾರಿದ ವ್ಯಕ್ತಿ: ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ

ವಾಲಿಬಾಲ್ ಲೀಗ್: ದೆಹಲಿ ತೂಫಾನ್ಸ್ ವಿರುದ್ಧ ಬೆಂಗಳೂರು ಟ್ರಾಪಿಡೋಸ್ ಪಂದ್ಯ ನಾಳೆ

ಚೆನ್ನೈ: ಇಲ್ಲಿನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರುಪೇ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಬೆಂಗಳೂರು ಟ್ರಾಪಿಡೋಸ್ ತಂಡವು ದೆಹಲಿ ತೂಫಾನ್ಸ್ ವಿರುದ್ಧ ಭಾನುವಾರ ಸೆಣಸಲಿದೆ.
Last Updated 17 ಫೆಬ್ರುವರಿ 2024, 12:39 IST
ವಾಲಿಬಾಲ್ ಲೀಗ್: ದೆಹಲಿ ತೂಫಾನ್ಸ್ ವಿರುದ್ಧ ಬೆಂಗಳೂರು ಟ್ರಾಪಿಡೋಸ್ ಪಂದ್ಯ ನಾಳೆ
ADVERTISEMENT

ಲಗ್ಗೆರೆಯಲ್ಲಿ ಬೆಂಕಿ ಅವಘಡ: ಅಂಗಡಿ, ಮನೆಗೆ ಬೆಂಕಿ, ವೃದ್ಧಾಶ್ರಮದಲ್ಲಿ ಪರದಾಟ

ಲಗ್ಗೆರೆಯ ಚಾಮುಂಡಿ ನಗರದ ಹೈ ಟೆನ್ಶನ್ ಲೈನ್ ಸ್ಟ್ರೀಟ್‌ನ ಗುಜರಿ ಅಂಗಡಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಕ್ಕ–ಪಕ್ಕದ ಮನೆಗಳಿಗೂ ಬೆಂಕಿ ವ್ಯಾಪಿಸಿದೆ. ಜೊತೆಗೆ, ಮನೆಯ ಪಕ್ಕದಲ್ಲಿದ್ದ ಆಸರೆ ವೃದ್ಧಾಶ್ರಮದೊಳಗೆ ಹೊಗೆ ಆವರಿಸಿಕೊಂಡಿದ್ದು, ಕಟ್ಟಡದಲ್ಲಿರುವ ವೃದ್ಧರನ್ನು ಸ್ಥಳಾಂತರ ಮಾಡಲಾಗುತ್ತಿದೆ.
Last Updated 14 ಅಕ್ಟೋಬರ್ 2023, 12:44 IST
ಲಗ್ಗೆರೆಯಲ್ಲಿ ಬೆಂಕಿ ಅವಘಡ: ಅಂಗಡಿ, ಮನೆಗೆ ಬೆಂಕಿ, ವೃದ್ಧಾಶ್ರಮದಲ್ಲಿ ಪರದಾಟ

ಹಿಟ್‌ ಆ್ಯಂಡ್‌ ರನ್‌ ಮಾಡಿಲ್ಲ: ನಾಗಭೂಷಣ್‌

ನಾನು ಹಿಟ್‌ ಆ್ಯಂಡ್‌ ರನ್‌ ಮಾಡಿಲ್ಲ. ಇದೊಂದು ಆಕಸ್ಮಿಕ ಘಟನೆ ಎಂದ ನಾಗಭೂಷಣ್‌
Last Updated 9 ಅಕ್ಟೋಬರ್ 2023, 9:35 IST
ಹಿಟ್‌ ಆ್ಯಂಡ್‌ ರನ್‌ ಮಾಡಿಲ್ಲ: ನಾಗಭೂಷಣ್‌

ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಹಳಿತಪ್ಪಿದ ರೀ ರೈಲ್‌! ಸಂಚಾರ ಭಾರಿ ವ್ಯತ್ಯಯ

ಪ್ರಯಾಣಿಕರ ಪರದಾಟ, ರೀ ರೈಲು ಹಳಿಗೆ ತರಲು‌‌ ಹರಸಾಹಸ: ಇಂದು ಮಧ್ಯಾಹ್ನದವರೆಗೂ ಸಮಸ್ಯೆ ಸಂಭವ
Last Updated 3 ಅಕ್ಟೋಬರ್ 2023, 3:00 IST
ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಹಳಿತಪ್ಪಿದ ರೀ ರೈಲ್‌! ಸಂಚಾರ ಭಾರಿ ವ್ಯತ್ಯಯ
ADVERTISEMENT
ADVERTISEMENT
ADVERTISEMENT